ವಿಶ್ವರೂಪಂ (ಚಲನಚಿತ್ರ)
ವಿಶ್ವರೂಪಂ ೨೦೧೩ರ ಕಮಲ್ ಹಾಸನ್ ಬರೆದು, ನಿರ್ದೇಶಿಸಿ, ಸಹ-ನಿರ್ಮಾಪಿಸಿ, ಹಾಗು ನಾಯಕ ನಟನಾಗಿ ಅಭಿನಯಿಸಿರುವ ತಮಿಳ್ ಮತ್ತು ಹಿಂದಿ ಭಾಷೆಗಳ ಸ್ಪೈಥ್ರಿಲ್ಲೆರ್ ಚಿತ್ರ.ಹಾಸನಲ್ಲದೆ ಈ ಚಿತ್ರದಲ್ಲಿ ರಾಹುಲ್ ಬೋಸ್, ಶೇಖರ್ ಕಪೂರ್, ಆಣ್ಡ್ರಿಯಾ ಜೆರೆಮೈಯಾ, ಮತ್ತು ಪೂಜಾ ಕುಮಾರ್ ನಟಿಸಿದ್ದರೇ.ತೆಲಗುನಲ್ಲಿಯೂ ಈ ಚಿತ್ರ ಅನುವಾದವಾಗಿದೆ.ಈ ಚಿತ್ರಕ್ಕೆ ವೈರಮುತು ಮತ್ತು ಕಮಲ್ ಹಾಸನ್ ಸಂಗೀತಸಾಹಿತ್ಯ ಕೊಟ್ಟು ಶಂಕರ್-ಎಹ್ಸಾನ್-ಲಾಯ್ ಸಂಗೀತ ನಿರ್ದೇಶನ ಮಾಡಿದ್ದರೆ.ಈ ಚಿತ್ರಕ್ಕೆ ೯೫ಕೋಟಿ ಖರ್ಚು ಮಾಡಲಾಗಿದ್ದು ೨೦೦+ಕೋಟಿ ಗಳಿಸಿತು[೪].
ವಿಶ್ವರೂಪಂ | |
---|---|
ನಿರ್ದೇಶನ | ಕಮಲ್ ಹಾಸನ್ |
ನಿರ್ಮಾಪಕ | ಎಸ್.ಚಂದ್ರಹಾಸನ್, ಕಮಲ್ ಹಾಸನ್, ಪ್ರಸಾದ್ ವರ ಪೊಟ್ಲುರಿ[೧][೨][೩] |
ಲೇಖಕ | ಕಮಲ್ ಹಾಸನ್, ಅತುಲ್ ತಿವಾರಿ |
ಪಾತ್ರವರ್ಗ | ಕಮಲ್ ಹಾಸನ್ ರಾಹುಲ್ ಬೋಸ್ ಪೂಜ ಕುಮಾರ್ ಆಂಡ್ರಿಯಾ ಜೆರೆಮೈಯ್ಯ ಶೇಖರ್ ಕಪೂರ್ |
ಸಂಗೀತ | ಶಂಕರ್-ಎಹ್ಸಾನ್-ಲಾಯ್ |
ಛಾಯಾಗ್ರಹಣ | ಸಾನು ವರ್ಘೀಸ್ |
ಸಂಕಲನ | ಮಹೇಶ್ ನಾರಾಯಣ್ |
ಬಿಡುಗಡೆಯಾಗಿದ್ದು | ೨೦೧೩ |
ದೇಶ | ಭಾರತ |
ಭಾಷೆ | ತಮಿಳ್, ಹಿಂದಿ |
ಚಿತ್ರ ನಿರ್ಮಾಣ ಸಂಸ್ಥೆ | ಆರ್.ಕೆ.ಎಫ್.ಐ, ಪಿ.ವಿ.ಪಿ ಇಂಟೆರ್ನಶಿನಲ್ |
ಈ ಚಿತ್ರ ೨೫ ಜನವರೀ ೨೦೧೩ರಂದು ತಮಿಳ್ನಲ್ಲಿ ಬಿಡುಗಡೆಯಾಗಿ, ಹಿಂದಿಯಲ್ಲಿ ೨ ಫೆಬ್ರವರಿ ೨೦೧೩ರಂದು ಬಿಡುಗಡೆಯಾಯಿತು.ಇದಕ್ಕೆ ನ್ಯಾಷಿನಲ್ ಫಿಲಮ್ ಅವಾರ್ಡ್ಸ್ನಲ್ಲಿ 'ಅತ್ಯುತ್ತಮ ಕಲಾ ನಿರ್ದೇಶನ' ಮತ್ತು 'ಅತ್ಯುತ್ತಮ ನೃತ್ಯ ನಿರ್ದೇಶನ' ಲಭ್ದವಾಗಿದೆ.[೫]
ಕಥೆ
ಬದಲಾಯಿಸಿವಿಶ್ವರೂಪಂ ಒಂದು ಸ್ಪೈ-ಥ್ರಿಲ್ಲರ್ ಕಥೆ. ಅಫ್ಘಾನಿಸ್ಥಾನ್ನ ಭಯೋತ್ಪಾದಕನಾದ ಒಮರ್ ಕುರೇಶಿ ಅಮೇರಿಕಾದಲ್ಲಿ ಬಾಂಬ್ ಗಳನ್ನು ಇಟ್ಟಾಗ ಭಾರತೀಯ ರಾ(ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್)ಏಜೆಂಟ್ ವಿಸಾಮ್ ಅಹ್ಮೆದ್ ಕಶ್ಮೀರಿ ಅದನ್ನು ತಪ್ಪಿಸುವ ಕಥೆ ಇದು.
ನಟರು
ಬದಲಾಯಿಸಿ- ವಿಸಾಮ್ ಅಹ್ಮೆದ್ ಕಶ್ಮೀರಿ/ವಿಶ್ವನಾಥ್ ಆಗಿ ಕಮಲ್ ಹಾಸನ್
- ಒಮರ್ ಕುರೇಶಿಯಾಗಿ ರಾಹುಲ್ ಬೋಸ್
- ಕೊಲೋನೆಲ್ ಜಗನ್ನಾಥ್ ಆಗಿ ಶೇಖರ್ ಕಪೂರ್
- ನಿರುಪಮಳಾಗಿ ಪೂಜ ಕುಮಾರ್
- ಅಶ್ಮಿತಾಳಾಗಿ ಆಣ್ಡ್ರಿಯಾ ಜೆರೆಮೈಯಾ
- ಸಲೀಮ್ ಆಗಿ ಜಯದೀಪ್ ಅಹತ್ವಾಲ್
- ದೀಪಕ್ ಚಾಟರ್ಜೀಯಾಗಿ ಸಾಮ್ರಾಟ್ ಚಕ್ರಬರ್ತಿ
- ನಾಸರ್ ಆಗಿ ನಾಸರ್
- ಡಾಕಿನ್ಸ್ ಆಗಿ ಮೈಲ್ಸ್ ಆಂಡೆರ್ಸನ್
- ತೌಫೀಕ್ ಆಗಿ ಹಯತ್ ಅಸಿಫ್
ಸಂಗೀತ
ಬದಲಾಯಿಸಿಚಿತ್ರದ ಸಂಗೀತವನ್ನು ಶಂಕರ್-ಎಹ್ಸಾನ್-ಲಾಯ್ ನಿರ್ದೇಶಿಸಿದ್ದರೆ.ಸಂಗೀತಸಾಹಿತ್ಯನವನ್ನು ವೈರಮುತು[೬] ಮತ್ತು ಕಮಲ್ ಹಾಸನ್ ಬರೆದಿದ್ದು, ಹಿಂದಿಯಲ್ಲಿ ಜಾವೇದ್ ಅಕ್ತರ್ ಬರೆದಿದ್ದರೆ.[೭]:
ಕ್ರ.ಸಂ | ಹಾಡು | ಗಾಯಕರು | ಸಮಯ | ಸಾಹಿತ್ಯ |
1 | "ವಿಶ್ವರೂಪಂ" | ಸೂರಜ್ ಜಗನ್ | ೪:೨೨ | ವೈರಮುತು |
2 | "ತುಪಕಿ ಎಂಗಳ್ ಥೊಲಿಲೆ" | ಕಮಲ್ ಹಾಸನ್, ಬೆನ್ನಿ ದಯಾಲ್ | ೪:೪೨ | ವೈರಮುತು |
3 | "ಉನ್ನೈ ಕಾಣಾದು ನಾನ್" | ಶಂಕರ್ ಮಹಾದೇವನ್, ಕಮಲ್ ಹಾಸನ್ | ೫:೩೫ | ಕಮಲ್ ಹಾಸನ್ |
4 | "ಅನು ವಿಧೈತ್ತ ಭೂಮಿಯಿಲೆ" | ಕಮಲ್ ಹಾಸನ್, ನಿಖಿಲ್ ಡಿಸೌಜ಼ | ೪:೧೬ | ವೈರಮುತು |
5 | "ವಿಶ್ವರೂಪಂ (ರೀಮಿಕ್ಸ್)" | ಶೇನ್ ಮೆಂಡೋಸ್ನ | ೪:೨೩ | ವೈರಮುತು |
ಕ್ರ.ಸಂ | ಹಾಡು | ಗಾಯಕರು | ಸಮಯ | ಸಾಹಿತ್ಯ |
1 | "ವಿಶ್ವರೂಪ್" | ಸೂರಜ್ ಜಗನ್ | ೪:೨೪ | ಜಾವೇದ್ ಅಕ್ತರ್ |
2 | "ಜುಂಗ್ ಹೇ" | ಶಂಕರ್ ಮಹಾದೇವನ್, ಬೆನ್ನಿ ದಯಾಲ್ | ೪:೪೬ | ಜಾವೇದ್ ಅಕ್ತರ್ |
3 | "ಮೆ ರಾಧಾ ತು ಶಾಮ್" | ಶಂಕರ್ ಮಹಾದೇವನ್, ಕಮಲ್ ಹಾಸನ್ | ೫:೩೯ | ಜಾವೇದ್ ಅಕ್ತರ್ |
4 | "ಕೊಯೀ ಕಹಿನ್" | ಕಮಲ್ ಹಾಸನ್, ನಿಖಿಲ್ ಡಿಸೌಜ಼ | ೪:೧೯ | ಜಾವೇದ್ ಅಕ್ತರ್ |
5 | "ವಿಶ್ವರೂಪ್ (ರೀಮಿಕ್ಸ್)" | ಶೇನ್ ಮೆಂಡೋಸ್ನ | ೪:೨೭ | ಜಾವೇದ್ ಅಕ್ತರ್ |
ಉಲ್ಲೇಖಗಳು
ಬದಲಾಯಿಸಿ- ↑ 'Deccan decided that the price as well as the terms of payment was not acceptable' | Mail Online
- ↑ Vishwaroopam review – Telugu/Tamil cinema – Kamal Hassan
- ↑ What’s common between Paradesi, Vishwaroopam, Naan Ee and Vazhakku Enn?, PVP Cinemas, National Awa
- ↑ http://www.ibtimes.co.in/articles/445593/20130313/vishwaroopam-box-office-collection-kamal-haasan-starrer.htm
- ↑ http://pib.nic.in/archieve/others/2013/mar/d2013031801.pdf
- ↑ "ಆರ್ಕೈವ್ ನಕಲು". Archived from the original on 2011-10-31. Retrieved 2013-08-08.
- ↑ http://en.wikipedia.org/wiki/Vishwaroopam_%28soundtrack%29