ವಿಶ್ವದ ಮೊದಲ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ

  • ಫೋರ್ಬ್ಸ್‌ನ ಸಂಪತ್ತು ಮತ್ತು ಸ್ವತ್ತುಗಳ ನೈಜ-ಸಮಯದ ಮೌಲ್ಯಮಾಪನದ ಆಧಾರದ ಮೇಲೆ ಇದು ವಿಶ್ವದ ಹತ್ತು ಶ್ರೀಮಂತ ಜನರ ಪಟ್ಟಿಯಾಗಿದೆ. ಈ ಪಟ್ಟಿಯು 40 ಬಿಲಿಯನ್ (ಶತಕೋಟಿ)ಯು.ಎಸ್. ಡಾಲರ್‌ಗಳನ್ನು ಮೀರಿದ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಸೀಮಿತವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯ $ 152 ಬಿಲಿಯನ್. ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ L'Oréal ಉತ್ತರಾಧಿಕಾರಿ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಅವರ ನಿವ್ವಳ ಮೌಲ್ಯ $ 53.2 ಶತಕೋಟಿ. 2019 ಜುಲೈನಂತೆ. [][][]
  • ವಿಶ್ವದ ಮೊದಲ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ:-
ಶ್ರೇ ಣಿ ಹೆಸರು ಪೌರತ್ವ ನಿವ್ವಳ ಮೌಲ್ಯ (ಯುಎಸ್- ಡಾಲರುಗಳಲ್ಲಿ) ವಯಸ್ಸು ಸಂಪತ್ತಿನ ಮುಖ್ಯ ಮೂಲ ರೆಫ್ (ಗಳು))
1 ಜೆಫ್ ಬೆಜೋಸ್ ಯುನೈಟೆಡ್ ಸ್ಟೇಟ್ಸ್ $154.2 ಶತಕೋಟಿ 55 ಅಮೆಜಾನ್ []
2 ಬಿಲ್ ಗೇಟ್ಸ್ ಯುನೈಟೆಡ್ ಸ್ಟೇಟ್ಸ್ $101.9 ಶತಕೋಟಿ 63 ಮೈಕ್ರೋಸಾಫ್ಟ್ []
3 ಬರ್ನಾರ್ಡ್ ಅರ್ನಾಲ್ಟ್ ಫ್ರಾನ್ಸ್ $100.4 ಶತಕೋಟಿ 70 L.V.M.H. ಎಲ್.ವಿ.ಎಂ.ಎಚ್. []
4 ವಾರೆನ್‌ ಬಫೆಟ್‌‌‌ ಯುನೈಟೆಡ್ ಸ್ಟೇಟ್ಸ್ $85.4 ಶತಕೋಟಿ 88 ಬರ್ಕ್ಷೈರ್ ಹ್ಯಾಥ್‌ವೇ []
5 ಅಮಾನ್ಸಿಯೋ ಒರ್ಟೆಗಾ ಸ್ಪೇನ್ $67.7 ಶತಕೋಟಿ 83 ಜರಾ []
6 ಮಾರ್ಕ್ ಜುಕರ್ಬರ್ಗ್ ಯುನೈಟೆಡ್ ಸ್ಟೇಟ್ಸ್ $67.4 ಶತಕೋಟಿ 35 ಫೇಸ್ ಬುಕ್ []
7 ಲ್ಯಾರಿ ಎಲಿಸನ್ ಯುನೈಟೆಡ್ ಸ್ಟೇಟ್ಸ್ $64.6 ಶತಕೋಟಿ 74 ಒರಾಕಲ್ [೧೦]
8 ಕಾರ್ಲೋಸ್ ಸ್ಲಿಮ್ ಮೆಕ್ಸಿಕೊ $61 ಶತಕೋಟಿ 79 ಅಮೆರಿಕಾ ಮಾವಿಲ್ [೧೧]
9 ಮೈಕೆಲ್ ಬ್ಲೂಮ್ಬರ್ಗ್ ಯುನೈಟೆಡ್ ಸ್ಟೇಟ್ಸ್ $59.8 ಶತಕೋಟಿ 76 ಬ್ಲೂಮ್ಬರ್ಗ್ [೧೨]
10 ಮುಖೇಶ್ ಅಂಬಾನಿ ಭಾರತ $58.4 billion 62 ರಿಲಯನ್ಸ್ ಇಂಡಸ್ಟ್ರೀಸ್ [೧೩]
  • ೨೦೧೯ ರ ದರದಂತೆ- ೧ ಡಾಲರಿಗೆ ರೂ.೮೦ ರಂತೆ ಲೆಕ್ಕ ಹಾಕಿದರೆ ರೂಪಾಯಿಯಲ್ಲಿ ಮೌಲ್ಯ ಸಿಗುತ್ತದೆ.

ಉಲ್ಲೇಖ

ಬದಲಾಯಿಸಿ
  1. The World's Billionaires List
  2. "Brock Holton". Forbes. Retrieved April 7, 2019.
  3. "Françoise Bettencourt Meyers". Forbes. Retrieved April 7, 2019.
  4. Jeff Bezos". Forbes. Retrieved April 7, 2019.
  5. [Bill Gates". Forbes. Retrieved April 7, 2019.]
  6. [Bernard Arnault". Forbes. Retrieved April 7, 2019.]
  7. ["Warren Buffett". Forbes. Retrieved April 7, 2019.]
  8. ["Amancio Ortega". Forbes. Retrieved April 7, 2019.]
  9. ["Mark Zuckerberg". Forbes. Retrieved April 7, 2019.]
  10. ["Larry Ellison". Forbes. Retrieved April 7, 2019.]
  11. ["Carlos Slim". Forbes. Retrieved April 7, 2019.]
  12. "Michael Bloomberg". Forbes. Retrieved April 7, 2019
  13. "Mukesh Ambani". Forbes. Retrieved April 7, 2019.