ರಾಜಕಾರಣಿಯು ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ವ್ಯಕ್ತಿ, ಅಥವಾ ಸರ್ಕಾರದಲ್ಲಿ ಹುದ್ದೆಯನ್ನು ಹೊಂದಿರುವ ಅಥವಾ ಅರಸುತ್ತಿರುವ ವ್ಯಕ್ತಿ. ರಾಜಕಾರಣಿಗಳು ಆ ನಾಡಿನಲ್ಲಿ, ಮತ್ತು, ಪರಿಣಾಮವಾಗಿ ಜನರ ಮೇಲೆ ಜಾರಿಗೊಳ್ಳುವ ಕಾನೂನುಗಳನ್ನು ಪ್ರಸ್ತಾಪಿಸಿ, ಬೆಂಬಲಿಸಿ ಸೃಷ್ಟಿಸುತ್ತಾರೆ. ಸ್ಥೂಲವಾಗಿ ಹೇಳುವುದಾದರೆ, "ರಾಜಕಾರಣಿ"ಯು ಯಾವುದೇ ಅಧಿಕಾರಶಾಹಿ ಸಂಸ್ಥೆಯಲ್ಲಿ ರಾಜಕೀಯ ಅಧಿಕಾರವನ್ನು ಸಾಧಿಸಲು ಪ್ರಯತ್ನಿಸುವ ಯಾರಾದರೂ ಆಗಿರಬಹುದು.

ರಾಜಕೀಯ ಹುದ್ದೆಗಳು ಸ್ಥಳೀಯ ಕಚೇರಿಗಳಿಂದ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಸರ್ಕಾರಗಳ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಕಚೇರಿಗಳವರೆಗೆ ವ್ಯಾಪಿಸುತ್ತವೆ.[೧][೨] ಶೆರಿಫ಼್‍ರಂತಹ ಕೆಲವು ಚುನಾಯಿತ ಕಾನೂನು ಜಾರಿ ಅಧಿಕಾರಿಗಳನ್ನು ರಾಜಕಾರಣಿಗಳೆಂದು ಪರಿಗಣಿಸಲಾಗುತ್ತದೆ.[೩][೪]

ಉಲ್ಲೇಖಗಳು ಬದಲಾಯಿಸಿ

  1. "politician - Webster's New World College Dictionary". Yourdictionary.com. 2013-05-21. Retrieved 2013-06-26.
  2. "politician - Princeton Wordnet dictionary". wordfind.com.
  3. Gaines, Miller, Larry, Roger LeRoy (2012). Criminal Justice in Action. Wadsworth Publishing. p. 152. ISBN 978-1111835576.{{cite book}}: CS1 maint: multiple names: authors list (link)
  4. Grant, Grant, Donald Lee, Jonathan (2001). The Way It Was in the South: The Black Experience in Georgia. University of Georgia Press. p. 449. ISBN 978-0820323299.{{cite book}}: CS1 maint: multiple names: authors list (link)