ಮ್ಯಾಕ್ಸ್‌ವೆಲ್ ಆಂಡರ್ಸನ್

ಜೇಮ್ಸ್ ಮ್ಯಾಕ್ಸ್‍ವೆಲ್ ಆಂಡರ್ಸನ್ (ಡಿಸೆಂಬರ್ 15, 1888 – ಫೆಬ್ರವರಿ 28, 1959).ಅಮೆರಿಕದ ನಾಟಕಕಾರ,ಬರಹಗಾರ,ಕವಿ.

ಮ್ಯಾಕ್ಸ್‌ವೆಲ್ ಆಂಡರ್ಸನ್
ಚಿತ್ರ:Maxwell Anderson.jpg
Born
ಜೇಮ್ಸ್ ಮ್ಯಾಕ್ಸ್‍ವೆಲ್ ಆಂಡರ್ಸನ್

(೧೮೮೮-೧೨-೧೫)೧೫ ಡಿಸೆಂಬರ್ ೧೮೮೮
DiedFebruary 28, 1959(1959-02-28) (aged 70)
Alma materUniversity of North Dakota
Stanford University
Occupationನಾಟಕಕಾರ
Spouse(s)Margaret Haskett (1911–1931†)
Gertrude Higger (1933–1953†)
Gilda Hazard (1954–1959)
AwardsPulitzer Prize for Drama (1933)


ಆರಂಭಿಕ ಜೀವನ ಬದಲಾಯಿಸಿ

ಮ್ಯಾಕ್ಸ್‌ವೆಲ್ ಆಂಡರ್ಸನ್ ಅಮೆರಿಕದ ಪೆನ್ಸಿಲ್‍ವೇನಿಯಾದಲ್ಲಿ ಜನಿಸಿದನು.೧೯೧೧ರಲ್ಲಿ ನಾರ್ಥ್ ಡಕೋಟಾ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದನು.ಅನಂತರ ಹೈಸ್ಕೂಲಿನ ಪ್ರಾಧ್ಯಾಪಕನಾಗಿ ವೃತ್ತಿ ಜೀವನ ಆರಂಬಿಸಿದನು.

ಸಾಹಿತ್ಯ ರಚನೆ ಬದಲಾಯಿಸಿ

ಮ್ಯಾಕ್ಸ್‌ವೆಲ್ ಆಂಡರ್ಸನ್ ಬಹುಮುಖ ಪ್ರತಿಭೆ ಹೊಂದಿದ್ದನು. ಪತ್ರಕರ್ತನಾಗಿದ್ದರೂ ನಾಟಕಗಳಲ್ಲಿ ಇವನ ಪ್ರತಿಭೆ ಅನಾವರಣಗೊಂಡಿದೆ. ವಾಸ್ತವಿಕ ಗದ್ಯನಾಟಕಗಳು (ಉದಾ: ವಾಟ್‍ಪ್ರೈಸ್ ಗ್ಲೋರಿ), ಚಾರಿತ್ರಿಕ ಗದ್ಯನಾಟಕಗಳು (ಉದಾ: ಎಲಿಜûಬೆತ್ ದಿ ಕ್ವೀನ್) ಆಧುನಿಕ ಆವರಣವಿರುವ ಪದ್ಯನಾಟಕಗಳು (ಉದಾ: ವಿನ್ಟರ್‍ಸೆಟ್)-ಇವನ್ನು ರಚಿಸಿದ್ದಾನೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ