ಕಲ್ಲಡ್ಕ ಟೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪೦ ನೇ ಸಾಲು:
ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಇರುವ ಕಲ್ಲಡ್ಕಕ್ಕೆ ಕೆ.ಟಿ. ಸವಿಯಲು ಸುತ್ತಮುತ್ತಲಿನ ಊರಿನಿಂದಲೂ ಬರುತ್ತಾರೆ. ಕಲ್ಲಡ್ಕವನ್ನು ಹಾದು ಹೋದ ಮಾಜಿ ಪ್ರಧಾನಿ [[ಇಂದಿರಾ ಗಾಂಧಿ|ದಿ.ಇಂದಿರಾ ಗಾಂಧಿ]],[[ಕರಾವಳಿ]] ಶಾಸಕರು, ಸಚಿವರು, ಸಂಸದರು, ಸಿನಿನಟರಾದ [[ಅಂಬರೀಶ್|ಅಂಬರೀಶ್‌]], [[ಜೂಹಿ ಚಾವ್ಲಾ]], ಸುಮನ್‌, [[ರಾಧಿಕಾ ಕುಮಾರಸ್ವಾಮಿ|ರಾಧಿಕಾ]] ಮುಂತಾದವರು ಈ ಹೋಟೆಲ್‌ನ ಕಲ್ಲಡ್ಕ ಟೀಯ ರುಚಿ ಸವಿದಿದ್ದಾರೆ.<ref>https://www.udayavani.com/supplements/isiri/kt-hotel</ref>
 
ಎನ್‍ಡಿಟಿವಿ ಗುಡ್ ಟೈಮ್ಸ್ ನಲ್ಲಿ ರಾಕಿ ಮತ್ತು ಮಯೂರ್ ನಡೆಸಿಕೊಟ್ಟ "ಹೈವೇ ಆನ್ ಮೈ ಪ್ಲೇಟ್" ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಇದರ ವಿಶಿಷ್ಟತೆ ಪ್ರಸಾರವಾಗಿದೆ. ಜೊತೆಗೆ [[ಗೂಗಲ್]] ನಲ್ಲಿ ಕಲ್ಲಡ್ಕ ಟೀ ಅಂತ ಕೊಟ್ಟರೆ ಸಾಕು ಇದರ ಹತ್ತಾರು ಬರಹಗಳು ಕಾಣಸಿಗುತ್ತಿವೆ<ref>https://www.youtube.com/watch?v=0uJsGvK_5Xw</ref>
 
== ಉಲ್ಲೇಖ ==
"https://kn.wikipedia.org/wiki/ಕಲ್ಲಡ್ಕ_ಟೀ" ಇಂದ ಪಡೆಯಲ್ಪಟ್ಟಿದೆ