ಲೆಷ್ಮಾನಿಯಾಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
}}
'''ಲೆಷ್ಮಾನಿಯಾಸಿಸ್''' ಅನ್ನು '''ಲೆಷ್ಮಾನಿಯೋಸಿಸ್''' ಎಂದು ಕೂಡ ಕರೆಯುತ್ತಿದ್ದು, ಇದೊಂದು "[[ಲೆಷ್ಮಾನಿಯಾ]]" [[ಪ್ರಬೇಧದ]] ಪ್ರೊಟೊಜೋವಾ [[ಸೂಕ್ಷ್ಮಾಣುಜೀವಿಗಳಿಂದ]] ಒಂದು ರೋಗವಾಗಿದೆ [[ಮತ್ತು]] ಕೆಲವು ಬಗೆಯ ನೊಣಗಳು [[ಕಚ್ಚುವ ಮೂಲಕ ಉಂಟುಮಾಡುವ ಪ್ರಸರಣದಿಂದಾಗಿ ಉಂಟಾಗುತ್ತದೆ]]<ref name=WHO2014/> ರೋಗವು ಮೂರು ಮುಖ್ಯವಾದ ವಿಧಗಳಲ್ಲಿ ಪ್ರಸರಣಗೊಳ್ಳಬಹುದು: [[ತ್ವಚೆಯ ಲೆಷ್ಮಾನಿಯಾಸಿಸ್ |ತ್ವಚೆಯ]] ಲೋಳೆ ಪದರದ, ಅಥವಾ [[ಒಳಾಂಗಗಳ ಲೆಷ್ಮಾನಿಯಾಸಿಸ್]].<ref name=WHO2014>{{cite web|title=Leishmaniasis Fact sheet N°375|url=http://www.who.int/mediacentre/factsheets/fs375/en/|work=World Health Organization|accessdate=17 February 2014|date=January 2014}}</ref> ತ್ವಚೆಯ ಲೆಷ್ಮಾನಿಯಾಸಿಸ್ ತ್ವಚೆಯ ಹುಣ್ಣುಗಳ ರೂಪದಲ್ಲಿ ಕಂಡುಬರುತ್ತದೆ, ಲೋಳೆಪದರದ ಲೆಷ್ಮಾನಿಯಾಸಿಸ್ ತ್ವಚೆ, ಬಾಯಿ ಮತ್ತು ಮೂಗಿನ ಹುಣ್ಣುಗಳ ರೂಪದಲ್ಲಿ ಕಾಣಿಸುತ್ತದೆ. ಒಳಾಂಗಗಳ ಲೆಷ್ಮಾನಿಯಾಸಿಸ್ ತ್ವಚೆಯ ಹುಣ್ಣುಗಳ ರೂಪದಲ್ಲಿ ಪ್ರಾರಂಭಗೊಳ್ಳುವುದು ಮತ್ತು ನಂತರ ಜ್ವರ, ಕಡಿಮೆ ರಕ್ತ ಕಣಗಳು ಮತ್ತು ಗುಲ್ಮ ಹಾಗೂ ಯಕೃತ್ತಿನ ಗಾತ್ರವೃದ್ಧಿಗೆ ಕಾರಣವಾಗುತ್ತದೆ. <ref name=WHO2014/><ref name=Barrett2012/>
 
<!-- Cause and diagnosis -->
ಮನುಷ್ಯರಲ್ಲಿನ ಸೋಂಕುಗಳು 20ಕ್ಕೂ ಹೆಚ್ಚು ಪ್ರಬೇಧದ "ಲೆಷ್ಮಾನಿಯಾ"ದಿಂದಾಗಿ ಉಂಟಾಗುವುದು. <ref name=WHO2014/> ಆಪತ್ತಿನ ಕಾರಣಾಂಶಗಳಲ್ಲಿ ಬಡತನ, ಅಪೌಷ್ಟಿಕತೆ, ಅರಣ್ಯನಾಶ ಮತ್ತು ನಗರೀಕರಣ ಸೇರಿವೆ. <ref name=WHO2014/> ಮೈಕ್ರೋಸ್ಕೋಪ್‌ನ ಕೆಳಗೆ ಸೂಕ್ಷ್ಮಾಣುಜೀವಿಗಳನ್ನು ನೋಡುವ ಮೂಲಕ ಎಲ್ಲಾ ಮೂರು ವಿಧಗಳ ರೋಗಗಳನ್ನೂ ಪತ್ತೆಮಾಡಬಹುದು.<ref name=WHO2014/> ಜೊತೆಯಲ್ಲಿ ಒಳಾಂಗಗಳ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆಮಾಡಬಹುದು.<ref name=Barrett2012/>
 
<!-- Prevention and treatment -->
[[ಕೀಟನಾಶಕ]] ಸಿಂಪಡಣೆಮಾಡಿರುವ ಸೊಳ್ಳೆಪರದೆಗಳಡಿ ನಿದ್ರಿಸುವ ಮೂಲಕ ಲೆಷ್ಮಾನಿಯಾಸಿಸ್ ಅನ್ನು ತಡೆಗಟ್ಟಬಹುದು. <ref name=WHO2014/> ಬೇರೆ ಕ್ರಮಗಳೆಂದರೆ ನೊಣಗಳನ್ನು ಕೊಲ್ಲಲು ಕೀಟನಾಶಕಗಳ ಬಳಕೆ ಮತ್ತು ಹೆಚ್ಚಿನ ಪ್ರಸರಣ ತಡೆಗಟ್ಟುವುದಕ್ಕಾಗಿ ರೋಗವಿರುವ ಜನರಿಗೆ ಬೇಗನೆ ಚಿಕಿತ್ಸೆ ನೀಡುವುದು. <ref name=WHO2014/> ಅಗತ್ಯ ಚಿಕಿತ್ಸೆಯು ಎಲ್ಲಿ ರೋಗಕ್ಕೆ ತುತ್ತಾಗಿದ್ದೀರಿ ಎಂಬುದನ್ನು, "ಲೆಷ್ಮಾನಿಯಾ"ದ ಪ್ರಬೇಧಗಳನ್ನು ಹಾಗೂ ಸೋಂಕಿನ ವಿಧವನ್ನು ಅವಲಂಬಿಸಿರುವುದು.<ref name=WHO2014/>
 
ಒಳಾಂಗಗಳ ರೋಗಕ್ಕೆ ಬಳಕೆಮಾಡುವ ಕೆಲವು ಸಂಭಾವ್ಯ ಔಷಧಗಳಲ್ಲಿ ಲಿಪೊಸೊಮಲ್ ಆ್ಯಂಪೊಟೆರಿಸಿನ್ ಬಿ, ಪೆಂಟಾವೆಲೆಂಟ್ ಆಂಟಿಮೋನಿಯಲ್ಲುಗಳು ಮತ್ತು ಪಾರೊಮೊಮೈಸಿನ್ ಸಂಯೋಜನೆ, ತ್ವಚೆಯ ರೋಗದ ಪಾರೊಮೊಮೈಸಿನ್ ಮತ್ತು  ಮಿಲ್ಟೆಫೋಸೈನ್ ಸೇರುತ್ತವೆ.
 
<ref name="Dor2012">{{cite journal|last=Dorlo|first=TP|author2=Balasegaram, M |author3=Beijnen, JH |author4= de Vries, PJ |title=Miltefosine: a review of its pharmacology and therapeutic efficacy in the treatment of leishmaniasis.|journal=The Journal of antimicrobial chemotherapy|date=Nov 2012|volume=67|issue=11|pages=2576–97|pmid=22833634|doi=10.1093/jac/dks275}}</ref> ಫ್ಲುಕೊನಾಝೋಲ್[[, ಅಥವಾ ]] [[ಪೆಂಟಾಮಿಡೈನ್]] ಪರಿಣಾಮಕಾರಿಯಾಗಿರುತ್ತದೆ. <ref name="Min2007">{{cite journal|last=Minodier|first=P|author2=Parola, P |title=Cutaneous leishmaniasis treatment.|journal=Travel medicine and infectious disease|date=May 2007|volume=5|issue=3|pages=150–8|pmid=17448941|doi=10.1016/j.tmaid.2006.09.004}}</ref>
 
<!-- Epidemiology -->
98 ದೇಶಗಳಲ್ಲಿನ ಸುಮಾರು 12 ಮಿಲಿಯನ್ ಜನರು ಸದ್ಯ <ref name=Mag>{{cite web|title=Leishmaniasis Magnitude of the problem|url=http://www.who.int/leishmaniasis/burden/magnitude/burden_magnitude/en/index.html|work=World Health Organization|accessdate=17 February 2014}}</ref> ಸೋಂಕುಪೀಡಿತರಾಗಿದ್ದಾರೆ.<ref name=Barrett2012>{{cite journal|last=Barrett|first=MP|author2=Croft, SL |title=Management of trypanosomiasis and leishmaniasis.|journal=British medical bulletin|year=2012|volume=104|pages=175–96|pmid=23137768|doi=10.1093/bmb/lds031|pmc=3530408}}</ref> ಪ್ರತಿವರ್ಷವೂ 2 ಮಿಲಿಯನ್ ಹೊಸ ಪ್ರಕರಣಗಳು<ref name=Barrett2012/> ಮತ್ತು 20 ರಿಂದ 50 ಸಾವಿರ ಸಾವುಗಳು ಸಂಭವಿಸುತ್ತವೆ.<ref name=WHO2014/><ref name=Loz2012>{{cite journal|last=Lozano|first=R|title=Global and regional mortality from 235 causes of death for 20 age groups in 1990 and 2010: a systematic analysis for the Global Burden of Disease Study 2010.|journal=Lancet|date=Dec 15, 2012|volume=380|issue=9859|pages=2095–128|pmid=23245604|doi=10.1016/S0140-6736(12)61728-0}}</ref> ಏಷ್ಯಾ, ಆಫ್ರಿಕಾ, ದಕ್ಷಿಣ ಮತ್ತು ಮಧ್ಯ ಅಮೆರಿಕ, ಹಾಗೂ ದಕ್ಷಿಣ ಯೂರೋಪ್‌ಗಳಲ್ಲಿನ ಸುಮಾರು 200&nbsp; ಮಿಲಿಯನ್ ಜನರು ಈ ರೋಗವು ಸಾಮಾನ್ಯವಾಗಿರುವಂಥ ಸ್ಥಳಗಳಲ್ಲಿ ವಾಸಮಾಡುತ್ತಾರೆ.<ref name=Barrett2012/><ref>{{cite journal|last=Ejazi|first=SA|author2=Ali, N |title=Developments in diagnosis and treatment of visceral leishmaniasis during the last decade and future prospects.|journal=Expert review of anti-infective therapy|date=Jan 2013|volume=11|issue=1|pages=79–98|pmid=23428104|doi=10.1586/eri.12.148}}</ref> [[ವಿಶ್ವ ಆರೋಗ್ಯ ಸಂಸ್ಥೆಯು]] ರೋಗವನ್ನು ಚಿಕಿತ್ಸೆಮಾಡುವ ಕೆಲವು ಔಷಧಗಳಿಗೆ ರಿಯಾಯ್ತಿಯನ್ನು ನೀಡುವುದು.<ref name=Barrett2012/> ಹಲವಾರು ಬೇರೆ ಪ್ರಾಣಿಗಳಲ್ಲಿ ಕೂಡ ರೋಗವು ಉಂಂಟಾಗಬಹುದು, ಇದರಲ್ಲಿ ನಾಯಿಗಳು[[, ಮೂಷಕಗಳ]] [ಕೆನೈನ್ ಲೆಷ್ಮಾನಿಯಾಸಿಸ್] ಕೂಡ ಸೇರಿದೆ.<ref name=WHO2014/>
 
==ಗುಣಲಕ್ಷಣಗಳು==
Line ೩೩ ⟶ ೪೭:
* ಹೆಣ್ಣು ಸ್ಯಾಂಡಫ್ಲೈ (ಮರಳನೊಣಗಳು) ಪರೊಪಜೀವಿಯನ್ನು ಸೋಂಕಿತ ಆಶ್ರಯದಾತ ಮಾನವನನ್ನು ಕಚ್ಚಿದಾಗ ಪಡೆಯುತ್ತವೆ.
* ಪರೋಪಜೀವಿಯು ಆಕಾರದ ಬದಲಾವಣೆ ಹೊಂದಿ ಫ್ಲಜಿಲೇಟ ಆಗುವುದು. ‌ಸ್ಯಾಂಡ ಫ್ಲೈನ ಕರುಳಿನಲ್ಲಿ ಬೆಳೆದು ಹೆಚ್ಚಾಗಿ ಬಾಯಿಯ ಭಾಗಕ್ಕೆ ಬರುವುದು. ಆರೋಗ್ಯವಂತ ಮಾನವ ಆಶ್ರಯದಾತನು ವಾಹಕ ಸೋಂಕಿತ ಸ್ಯಾಂಡ ಫ್ಲೈಗಳು ಕಚ್ಚಿದಾಗ ಸೋಂಕನ್ನು ಪಡೆಯುವನು.
 
==ಉಲ್ಲೇಖಗಳು==
"https://kn.wikipedia.org/wiki/ಲೆಷ್ಮಾನಿಯಾಸಿಸ್" ಇಂದ ಪಡೆಯಲ್ಪಟ್ಟಿದೆ