ಹಮ್ ಆಪ್ಕೆ ಹೇ ಕೌನ್..! (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Hum Aapke Hain Koun..!" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
೧ ನೇ ಸಾಲು:
 
{{Infobox film|name=ಹಮ್ ಆಪ್ಕೆ ಹೇ ಕೌನ್..!|editing=ಮುಖ್ತಾರ್ ಅಹಮದ್|budget=ಅಂದಾಜು {{INR|42.5 million}}<ref name="Budget" />|language=ಹಿಂದಿ|country=ಭಾರತ|runtime=199 ನಿಮಿಷಗಳು{{efn|name=exchange|It could also be 185 or 196 minutes, depending on the version.<ref>{{Cite web |url=http://www.bbfc.co.uk/releases/hum-aapke-hain-koun-1998 |title=''Hum Aapke Hain Koun!'' (1994) |website=[[British Board of Film Classification]] |url-status=live |archive-url=https://web.archive.org/web/20130814222102/http://www.bbfc.co.uk/releases/hum-aapke-hain-koun-1998 |archive-date=14 August 2013 |access-date=22 April 2013}}</ref>}}|released={{Film date|df=y|1994|08|05}}|distributor=ರಾಜ್‍ಶ್ರೀ ಪ್ರೊಡಕ್ಷನ್ಸ್|studio=ರಾಜ್‍ಶ್ರೀ ಪ್ರೊಡಕ್ಷನ್ಸ್|cinematography=ರಾಜನ್ ಕಿನಾಗಿ|image=Hahk.jpg|music=ರಾಮ್‍ಲಕ್ಷ್ಮಣ್|starring=<!-- Dixit before Khan is the correct order per the actual film credits -->{{plainlist|
*ಮಾಧುರಿ ದೀಕ್ಷಿತ್
*ಸಲ್ಮಾನ್ ಖಾನ್
}}|based on=ಕೇಶವ್ ಪ್ರಸಾದ್ ಮಿಶ್ರಾರ ''ಕೊಹ್ಬರ್ ಕೀ ಶರ್ತ್'' ಮೇಲೆ ಆಧಾರಿತ|writer=ಸೂರಜ್ ಬರ್ಜಾತ್ಯಾ|producer=ಅಜೀತ್ ಕುಮಾರ್ ಬರ್ಜಾತ್ಯಾ<br />ಕಮಲ್ ಕುಮಾರ್ ಬರ್ಜಾತ್ಯಾ<br />ರಾಜ್‍ಕುಮಾರ್ ಬರ್ಜಾತ್ಯಾ|director=ಸೂರಜ್ ಬರ್ಜಾತ್ಯಾ|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|gross=ಅಂದಾಜು {{INR|1.28 billion}}<ref name="boxofficeindia.com">url=https://www.boxofficeindia.com/movie.php?movieid=11</ref>}}

'''''ಹಮ್ ಆಪ್ಕೆ ಹೇ ಕೌನ್..!''''' (ಅನುವಾದ: ನಾನು ನಿಮಗೆ ಏನು<span style="white-space:nowrap;">?</span>){{Sfn|Ganti|2013}} ೧೯೯೪ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕ ಚಲನಚಿತ್ರ.<ref>{{Cite web|url=https://www.allmovie.com/movie/hum-aapke-hain-koun%21-v282870|title=Hum Aapke Hain Koun! (1994) – Sooraj R. Barjatya|website=[[AllMovie]]}}</ref> ಇದನ್ನು ಸೂರಜ್ ಬರ್ಜಾತ್ಯಾ ಬರೆದು ನಿರ್ದೇಶಿಸಿದ್ದಾರೆ. ರಾಜ್‍ಶ್ರೀ ಪ್ರೊಡಕ್ಷನ್ಸ್ ಇದನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ [[ಮಾಧುರಿ ದೀಕ್ಷಿತ್]] ಮತ್ತು [[ಸಲ್ಮಾನ್‌ ಖಾನ್‌]] ನಟಿಸಿದ್ದಾರೆ. ಒಬ್ಬ ವಿವಾಹಿತ ದಂಪತಿಯ ಕಥೆ ಮತ್ತು ಅವರ ಕುಟುಂಬಗಳ ನಡುವಿನ ಸಂಬಂಧಗಳನ್ನು ಸಂಬಂಧಿಸುವ ಮೂಲಕ ಈ ಚಿತ್ರವು ಭಾರತೀಯ ವಿವಾಹ ಸಂಪ್ರದಾಯಗಳನ್ನು ಪ್ರಶಂಸಿಸುತ್ತದೆ; ಒಬ್ಬರ ಕುಟುಂಬಕ್ಕಾಗಿ ಒಬ್ಬರ ಪ್ರೀತಿಯನ್ನು ತ್ಯಾಗ ಮಾಡುವ ಬಗೆಗಿನ ಕಥೆ. ಈ ಚಿತ್ರವು ಇದೇ ನಿರ್ಮಾಣಶಾಲೆಯ ಒಂದು ಮುಂಚಿನ ಚಲನಚಿತ್ರವಾದ ''ನದಿಯಾ ಕೇ ಪಾರ್''‌ನ (೧೯೮೨) ರೂಪಾಂತರವಾಗಿದೆ.
 
ವಿಶ್ವಾದ್ಯಂತ {{ಭಾರತೀಯ ರೂಪಾಯಿ}}128 ಕೋಟಿಗಳಷ್ಟು ಗಳಿಸಿದ ''ಹಮ್ ಆಪ್ಕೆ ಹೇ ಕೌನ್..!'' [[ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳ ಪಟ್ಟಿ|ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಯಿತು]]. ವಿತರಣೆಯ ಹೊಸ ವಿಧಾನಗಳು ಮತ್ತು ಕಡಿಮೆ ಹಿಂಸಾತ್ಮಕ ಕಥೆಗಳತ್ತ ದಿಕ್ಕು ಬದಲಾವಣೆಯೊಂದಿಗೆ ಇದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಬದಲಾವಣೆಗೆ ಕೊಡುಗೆ ನೀಡಿತು. ಇದು {{ಭಾರತೀಯ ರೂಪಾಯಿ}}1 ಬಿಲಿಯನ್‍ಗಿಂತ ಹೆಚ್ಚು ಹಣಗಳಿಸಿದ ಭಾರತದ ಮೊದಲ ಚಲನಚಿತ್ರವಾಗಿತ್ತು ಮತ್ತು ಹಣದುಬ್ಬರಕ್ಕೆ ಸರಿಹೊಂದಿಸಿದಾಗ ೧೯೯೦ರ ದಶಕದ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿದೆ. ಬಾಕ್ಸ್ ಆಫ಼ಿಸ್ ಇಂಡಿಯಾ ಇದನ್ನು "ಆಧುನಿಕ ಯುಗದ ಅತಿ ದೊಡ್ಡ ಬ್ಲಾಕ್‍ಬಸ್ಟರ್" ಎಂದು ವರ್ಣಿಸಿದೆ.<ref name="baahubalifootfall">{{Cite web|url=http://www.boxofficeindia.com/report-details.php?articleid=2988|title=Bahubali 2 Is The Biggest Hindi Blockbuster This Century}}</ref> ಚಿತ್ರವನ್ನು ತೆಲುಗಿನಲ್ಲಿ ''ಪ್ರೇಮಾಲಯಂ'' ಎಂದು ಡಬ್ ಮಾಡಲಾಯಿತು.<ref>{{Cite web|url=http://www.cinegoer.net/premalayam.htm|title=Premalayam's Unbeatable Record|website=CineGoer|archive-url=https://web.archive.org/web/20140222050703/http://www.cinegoer.net/premalayam.htm|archive-date=22 February 2014|access-date=17 January 2014}}</ref> ಧ್ವನಿವಾಹಿನಿಯಲ್ಲಿ, ಅಸಾಧಾರಣವಾಗಿ ದೊಡ್ಡ ಸಂಖ್ಯೆಯಾದ, ೧೪ ಹಾಡುಗಳಿವೆ ಮತ್ತು ಬಾಲಿವುಡ್ ಇತಿಹಾಸದಲ್ಲಿನ ಅತಿ ಜನಪ್ರಿಯ ಧ್ವನಿವಾಹಿನಿಗಳಲ್ಲಿ ಒಂದಾಗಿದೆ. ಜನಪ್ರಿಯ ಗಾಯಕಿ [[ಲತಾ ಮಂಗೇಶ್ಕರ್]] ೧೧ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
Line ೮೪ ⟶ ೮೫:
 
== ಗ್ರಂಥಸೂಚಿ ==
{{refbegin|30em}}
 
*{{cite book|last=Desai|first=Jigna |title=Beyond Bollywood: The Cultural Politics of South Asian Diasporic Film|url=https://books.google.com/books?id=dqaTAgAAQBAJ&pg=PA206|year=2003 |publisher=Routledge|isbn=978-1-135-88720-9|ref=harv}}
*{{cite book|last=Ganti|first=Tejaswini |title=Producing Bollywood: Inside the Contemporary Hindi Film Industry |url=https://books.google.com/books?id=Hb83FwNGuR4C&pg=PA288|year=2012 |publisher=Duke University Press|isbn=0-8223-5213-3|ref=harv}}
*{{cite book|last=Ganti |first=Tejaswini |title=Bollywood: A Guidebook to Popular Hindi Cinema|url=https://books.google.com/books?id=2GAdCp1VAf0C |year=2013|publisher=Routledge|isbn=978-1-136-84929-9|ref=harv}}
*{{cite journal|last=Juluri|first=Vamsee|title=Global weds local: the reception of Hum Aapke Hain Koun |journal=European Journal of Cultural Studies|doi=10.1177/136754949900200205 |issue=2|volume=2|year=1999 |publisher=European Journal of Cultural Studies|pages=231–248|ref=harv}}
*{{cite book|last=Mishra|first=Vijay|title=Bollywood Cinema: Temples of Desire|url=https://books.google.com/books?id=8Q8Z9Ukwn6EC |year=2002| publisher=Routledge| isbn=978-0-415-93015-4| ref=harv}}
*{{cite book|last=Morcom|first=Anna|title=Hindi film songs and the cinema|url=https://books.google.com/books?id=kfVdxiSm-aYC |year=2007|publisher=Ashgate Publishing, Ltd.|isbn=978-0-7546-5198-7|ref=harv}}
*{{cite book|last=Stringer|first=Julian|title=Movie Blockbusters|url=https://books.google.com/books?id=6Q-OAQAAQBAJ&pg=PA263 |year=2013 |publisher=Routledge |isbn=978-1-136-40821-2|ref=harv}}
*{{cite book|editor-last=Dudrah|editor-first=Rajinder|editor2-last=Desai|editor2-first=Jigna|title=The Bollywood Reader |last=Uberoi|first=Patricia|chapter=Imagining the family |url=https://books.google.com/books?id=4Wz4AAAAQBAJ&pg=PA172|year=2008|publisher=McGraw-Hill International|isbn=978-0-335-22212-4|ref=harv}}
{{refend}}
 
== ಹೊರಗಿನ ಕೊಂಡಿಗಳು ==
* [https://web.archive.org/web/20120424003557/http://www.rajshriproductions.com/moviepreview.aspx?Hum-Aapke-Hain-Koun Official site] at [[Rajshri Productions]]
* {{IMDb title|id=0110076|title=Hum Aapke Hain Koun..!}}
* {{BFI}}
* {{Allrovi movie|282870|Hum Aapke Hain Koun..!}}
* {{rotten-tomatoes|hum_aapke_hain_koun|Hum Aapke Hain Koun..!}}
* [http://www.bollywoodhungama.com/moviemicro/cast/id/201838/Hum%20Aapke%20Hai%20Koun! ''Hum Aapke Hain Koun..!''] at [[Bollywood Hungama]]
* [http://dare.uva.nl/document/170723 ''Hum Aapke Hain Koun..!'': An Example of the Coding of Emotions in Contemporary Hindi Mainstream Film] ''[[Projections (journal)|Projections]]'' Issue 2 editorial by Alexandra Schneider
* [https://web.archive.org/web/20140311054035/http://www.frameworkonline.com/Issue42/42vv.html The Families Of Hindi Cinema: A Socio-Historical Approach To Film Studies] ''Framework'' Issue 42 editorial by Valentina Vitali
 
[[ವರ್ಗ:ಹಿಂದಿ-ಭಾಷೆಯ ಚಿತ್ರಗಳು]]