ಬಿಕಾನೇರಿ ಭುಜಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Bikaneri bhujia" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
[[ಚಿತ್ರ:Shop_selling_Bikaneri_bhujia_in_Jaipur.jpg|thumb]]
 
'''ಬಿಕಾನೇರಿ ಭುಜಿಯಾ''' (ಹಲವುವೇಳೆ ಸರಳವಾಗಿ ''ಭುಜಿಯಾ'' ಎಂದು ಕರೆಯಲ್ಪಡುತ್ತದೆ) ಒಂದು ಜನಪ್ರಿಯ ಗರಿಗರಿಯಾದ ಲಘು ಆಹಾರವಾಗಿದೆ. ಇದನ್ನು [[ಮಡಿಕೆ ಕಾಳು]] ಮತ್ತು ಬೇಸನ್ (ಕಡಲೆ ಹಿಟ್ಟು) ಹಾಗೂ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ರಾಜಸ್ಥಾನದ [[ಬಿಕಾನೆರ್‌]]‌ನಲ್ಲಿ ಹುಟ್ಟಿಕೊಂಡಿತು. ತಿಳಿ ಹಳದಿ ಬಣ್ಣದ್ದಾದ ಇದು ಮೊದಲನೆಯ ಬಾರಿ ಬಿಕಾನೇರ್‌ನಲ್ಲಿ ತಯಾರಿಸಲ್ಪಟ್ಟಿತು ಎಂದು ಪ್ರಸಿದ್ಧವಾಗಿ ಪರಿಚಿತವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕೇವಲ ಬಿಕಾನೇರ್‌ನ ವಿಶಿಷ್ಟ ಉತ್ಪನ್ನವಾಗಿರುವದಷ್ಟೇ ಅಲ್ಲದೆ, ಜಾತಿವಿಶಿಷ್ಟವಾದ ಹೆಸರೂ ಆಗಿದೆ.<ref>{{Cite news|url=http://www.tribuneindia.com/2009/20090118/spectrum/main5.htm|title=Camel country: Known for its sand dunes and bhujia, Bikaner|date=18 January 2009|work=[[The Tribune (Chandigarh)|The Tribune]]}}</ref>
Line ೬ ⟶ ೭:
== ಉಲ್ಲೇಖಗಳು ==
{{Reflist}}
 
[[ವರ್ಗ:ಭಾರತೀಯ ಲಘು ಆಹಾರಗಳು]]
"https://kn.wikipedia.org/wiki/ಬಿಕಾನೇರಿ_ಭುಜಿಯಾ" ಇಂದ ಪಡೆಯಲ್ಪಟ್ಟಿದೆ