ಆಭರಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Reverted edits by Udayavani (talk) to last revision by Bschandrasgr
 
೧೦ ನೇ ಸಾಲು:
== ಆಭರಣದಲ್ಲಿನ ವಿಧ/ಪ್ರಕಾರಗಳು ==
1. ಶಿರಭೂಷಣಗಳು-ಬೈತಲೆಸರ, ಬಾಸಿಂಗ, ಬೈತಲೆ ಪದಕ, ನಾಗರ ರಾಗಟೆ, ಕೇದಿಗೆ, ಸಂಪಿಗೆ, ಚೌರಿ, ರೋಜಾ ಹೂ, ಮೊಗ್ಗಿನ ಮಾಲೆ, ಮುಳ್ಳು, ಮೊಗ್ಗಿನ ಜಡೆ, ಗಿಳಿ ಹರಳು ಬಂಗಾರ, ಹರಳಲಂಕಾರ, ಗೊಂಡೆ ಹೂ ಇತ್ಯಾದಿ. 2. ಕರ್ಣಭೂಷಣಗಳು-ಓಲೆ, ಕಮಲಪುಷ್ಪ, ಬುಗುಡಿ, ಗುಬ್ಬಿ, ಬಳೆ, ಕೊಪ್ಪು, ಕೆನ್ನೆ ಸರಪಳಿ ಇತ್ಯಾದಿ. 3. ನಾಸಿಕ ಭೂಷಣಗಳು-ಮೂಗುತಿ, ಬುಲಾಕು, ಇತ್ಯಾದಿ. 4. ಕಂಠಭೂಷಣಗಳು-ತಾಳಿ, ಚಂದ್ರಹಾರ, ಮೋಹನಮಾಲೆ ಕಂಠೀಸರ, ಪುತ್ಥಳಿಸರ, ಕಾಸಿನಸರ, ಗುಂಡಿನಸರ, ಬ್ರಹ್ಮಮುಡಿಸರ, ಕೋಪಚೇನು, ಬೋರಮಾಳು, ನೆಲ್ಲಿಕಾಯಿಸರ, ಗೋದಿಸರ, ಜೋಳದಸರ, ಮಾವಿನಕಾಯಿಸರ, ಮಲ್ಲಿಗೆಮೊಗ್ಗಿನ ಮಾಲೆ ಪದಕ ಇತ್ಯಾದಿ. 5. ಕರಭೂಷಣಗಳು-ಕಡಗ, ಗೋಟು, ಪಾಟಲಿ, ತೋಡೆ, ಬಳೆ, ತೋಳಬಂದಿ, ವಂಕಿ, ನಾಗಮುರಿಗೆ, ಉಂಗುರ, ಸರಪಳಿ, ಸರಿಗೆ, ಅಸಲಿ ಇತ್ಯಾದಿ. 6. ಕಟಿಭೂಷಣಗಳು-ಡಾಬು, ವಡ್ಯಾಣ, ಮೇಖಲೆ ಇತ್ಯಾದಿ. 7. ಪಾದಬೂಷಣಗಳು-ಗೆಜ್ಜೆ, ಪೈಜಣ, ರುಳೀ, ಕಡಗ, ಸರಪಳಿ, ಕಾಲುಂಗುರ, ಇತ್ಯಾದಿ. ಈ ಆಭರಣಗಳಲ್ಲಿ ಪ್ರದರ್ಶಿತವಾಗಿರುವ ಸೂಕ್ಷ್ಮ ಕುಸುರಿ ಕೆಲಸ, ಕಲಾಪ್ರಿಯತೆ, ವರ್ಣಜೋಡಣೆ, ಮೆರುಗು ಬೆರಗು ಹುಟ್ಟಿಸುವಂತಿವೆ. ಅತ್ಯಂತ ಹಳೆಯ ಒಂದು ಕುಶಲ ಕೈಗಾರಿಕೆಯನ್ನು ಕಾಬುಲ್ ಕಣಿವೆಯಲ್ಲಿ ಜಲಾಲಾಬಾದ್‍ನಲ್ಲಿರುವ ಬುದ್ಧ ದೇವಸ್ಥಾನದಲ್ಲಿ ಕಾಣಬಹುದು. ಕೆಂಪುಗಳನ್ನು ಕೂರಿಸಿದ ಒಂದು ಚಿನ್ನದ ಸ್ಮøತಿಭರಣಿ ಅಲ್ಲಿ ಸಿಕ್ಕಿತು. ಸುಟ್ಟ ಮುತ್ತುಗಳು ಹರಳುಗಳು, ವಿವಿಧ ಮಣಿಗಳು ಚಿಕ್ಕಪುಟ್ಟ ಆಭರಣಗಳು ಅದರಲ್ಲಿದ್ದುವು. ಅದರಲ್ಲಿ ದೊರೆತ ನಾಣ್ಯಗಳಿಂದ ಆ ವಸ್ತುಗಳು ಕ್ರಿ.ಪೂ. ಒಂದನೆಯ ಶತಮಾನಕ್ಕೆ ಸೇರಿದ್ದುವೆಂದು ತಿಳಿಯಿತು.
 
ಚಿಕ್ಕ ಮಕ್ಕಳಿಗೆ ಡ್ರೇಸ್‌ಗಳಿಗೆ ಮ್ಯಾಚ್‌ ಆಗುವಂತಹ ಹೇರ್‌ಬ್ಯಾಂಡ್‌ ತೊಡಬೇಕೆಂಬ ಆಸೆ ಇರುತ್ತವೆ.. ಅದಲ್ಲದೆ ತಾಯಂದಿರಿಗೆ ಮಗುವನ್ನು ಸುಂದರವಾಗಿ ರೆಡಿ ಮಾಡಬೇಕು ಎನ್ನುವ ಹಂಬಲವಿರುತ್ತದೆ, ಅಂತವರು ಪೇಪರ್‌ ಹೇರ್‌ಬ್ಯಾಂಡ್‌ಗಳನ್ನು ಮಕ್ಕಳಿಗೆ ತೊಡಿಸಬಹುದು. ಇದು ತುಂಬಾ ಭಾರವಿಲ್ಲದೆ, ಕೂದಲು ಹಾಳಾಗುವದನ್ನು ತಡೆಗಟ್ಟುತ್ತದೆ. ಇದರ ಬೆಲೆ ಕೂಡ ಕಡಿಮೆ ಇದ್ದು, ಫ್ರಾಕ್‌, ಸ್ಕರ್ಟ್‌, ಜೀನ್ಸ್‌ಗಳಿಗೂ ತುಂಬಾ ಸುಂದರವಾಗಿ ಕಾಣುತ್ತದೆ.
 
'''ಚೆಂದ ಚೆಂದದ ಉಂಗುರ'''
 
ಪೇಪರ್‌ ಉಂಗುರಗಳ ನಿರ್ವಹಣೆ ಸ್ವಲ್ಪ ಕಷ್ಟವಾಗಿದ್ದರೂ ಕೂಡ ಗೌನ್‌, ಚಿಕ್ಕ ಚಿಕ್ಕ ಸ್ಕರ್ಟ್‌ಗಳಿಗೆ ಇದು ತುಂಬಾ ಸುಂದರವಾಗಿ ಕಾಣುತ್ತದೆ. ನೀಮಗೆ ಯಾವ ರೀತಿಯ ಸೈಜ್‌ ಎಂಬುದನ್ನು ಖಚಿತ ಪಡಿಸಿಕೊಂಡು ಖರೀದಿಸಬೇಕಾಗುತ್ತದೆ.
 
ಇತ್ತೀಚೆಗೆ ಅನೇಕ ಮಾದರಿಯ ಕಡಗಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು ಇದಕ್ಕೆ ಸೇಡ್ಡು ಹೊಡೆಯಲು ಪೇಪರ್‌ ಕ್ವಿಲ್ಲಿಂಗ್‌ ಬ್ರ್ಯಾಸ್‌ಲೈಟ್‌ ಸಿದ್ಧವಾಗಿದೆ. ಇದು ಅನೇಕ ರೀತಿಯ ಮಾದರಿಯನ್ನು ಒಳಗೊಂಡಿದ್ದು ನೀವು ಹೇಳಿದ ರೀತಿಯ ಕಡಗಗಳು ಸಿಗಲಿವೆ. ನಿಮ್ಮ ಆಯ್ಕೆಗನುಗುಣವಾಗಿ ಅದರ ಬೆಲೆಯನ್ನು ನಿಗದಿ ಮಾಡಲಾಗುತ್ತದೆ.
 
'''ಮನಸೆಳೆಯುವ ಆಭರಣಗಳು'''
 
ಇದರಲ್ಲಿ ಅನೇಕ ರೀತಿಯ ಮಾದರಿಗಳಿದ್ದು ಬಳೆ, ಸರಗಳಿಗೆ ಹಾಕುವ ಪದಕ(ಪೇಡೆಂಟ್‌), ಪೇಪರ್‌ ಕ್ವಿಲ್ಲಿಂಗ್‌ ಕಣಗಾಲುಗಳು, ಕಾಲಿಗೆ ಹಾಕುವ ಗೆಜ್ಜೆಗಳು, ಸಿಂಗಲ್‌ ಚೈನ್‌ಗಳು, ಸ್ಟೋನ್‌ ಇಯರಿಂಗ್ಸ್‌, ನಕ್ಲೇಸ್‌ ವಿತ್‌ ಇಯರಿಂಗ್‌ ಹೀಗೆ ಬಗೆ ಬಗೆಯ ಆಭರಣಗಳು ಹೆಂಗಳೆಯರ ಮನಸೂರೆಗೊಳ್ಳುತ್ತಿವೆ.[https://www.udayavani.com/sudina/sudina-selection/paper-jewelry]
 
== ಉಪಯೋಗ ==
"https://kn.wikipedia.org/wiki/ಆಭರಣಗಳು" ಇಂದ ಪಡೆಯಲ್ಪಟ್ಟಿದೆ