ಜೋಸೆಫ್ ಸ್ಟಾಲಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೦ ನೇ ಸಾಲು:
'''ಜೋಸೆಫ್ ಸ್ಟಾಲಿನ್''' (ಜನಿಸಿದಾಗ ''ಐಯೊಸೆಫ್ ಬೆಸಾರಿಯೊನಿಸ್ ಜೆ ಜುಘಶ್ವಿಲಿ'' [[ಡಿಸೆಂಬರ್ ೧೮]] [[೧೮೭೮]] - [[ಮಾರ್ಚ್ ೫]] [[೧೯೫೩]]) ೧೯೨೨ರಿಂದ ೧೯೫೩ರ ವರೆಗೆ [[ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ]]ಯಾಗಿದ್ದರು. ೧೯೨೪ರಲ್ಲಿ [[ವ್ಲಾಡಿಮಿರ್ ಲೆನಿನ್]]‍ರ ನಿಧನದ ನಂತರ ಇವರು [[ಸೋವಿಯತ್ ಒಕ್ಕೂಟ]]ದ ನಾಯಕರಾಗಿ ಹೊರಹೊಮ್ಮಿದರು.
ಜೋಸೆಫ್ ವಿಸ್ಸರಿಯೊನೊವಿಚ್ ಸ್ಟಾಲಿನ್ [ಜನನ 18 ಡಿಸೆಂಬರ್ -1878; ಮತ್ತು ನಿಧನ ಮಾರ್ಚ್ 5, 1953) ಜಾರ್ಜಿಯನ್ ಕ್ರಾಂತಿಕಾರಿ ಮತ್ತು ಸೋವಿಯತ್ ರಾಜಕಾರಣಿ, ಇವರು 1920 ರ ದಶಕದ ಮಧ್ಯಭಾಗದಿಂದ 1953 ರವರೆಗೆ ಸೋವಿಯತ್ ಒಕ್ಕೂಟವನ್ನು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೋವಿಯತ್ ಯೂನಿಯನ್ (1922-1952)ದೇಶವನ್ನು ಮುನ್ನಡೆಸಿದರು.
*ಅವರು. ಸೋವಿಯತ್ ಒಕ್ಕೂಟದ (1941-1953) ಸಾಮೂಹಿಕ ಪ್ರಧಾನ ನಾಯಕತ್ವದ ಭಾಗವಾಗಿ ಆರಂಭದಲ್ಲಿ ಸೋವಿಯತ್ ಒಕ್ಕೂಟವನ್ನು ಆಳುತ್ತಿದ್ದರೂ, ಅಂತಿಮವಾಗಿ ಅವರು 1930 ರ ಹೊತ್ತಿಗೆ ದೇಶದ ವಾಸ್ತವಿಕ ಸರ್ವಾಧಿಕಾರಿಯಾಗಿ ಅಧಿಕಾರವನ್ನು ನೆಡೆಸಿದರು. ಮಾರ್ಕ್ಸ್‌ವಾದದ ಲೆನಿನಿಸ್ಟ್ ವ್ಯಾಖ್ಯಾನಕ್ಕೆ ಸೈದ್ಧಾಂತಿಕವಾಗಿ ಬದ್ಧವಾಗಿದ್ದ ರಷ್ಯಾದ ಉದಾರ ಕಮ್ಯುನಿಸ್ಟ್ ನೀತಿಯನ್ನು, ಉಗ್ರವಾದದ ಸರ್ವಾಧಿಕಾರದ ಸ್ಟಾಲಿನ್ ಮಾರ್ಕ್ಸ್‌ವಾದ-ಲೆನಿನಿಸಂ ಎಂದು ಪ್ರಚಾರಗೊಳಿಸಿದರು, ಆದ್ದರಿಂದ ಅವರ ಸ್ವಂತ ನೀತಿಗಳನ್ನು ಸ್ಟಾಲಿನಿಸಂ ಎಂದು ಕರೆಯಲಾಗುತ್ತದೆ.
{{Cold War figures}}
==ಉಲ್ಲೇಖ==
 
[[ವರ್ಗ:ಪ್ರಮುಖ ನಾಸ್ತಿಕರು]]
[[ವರ್ಗ:ಸಮತಾವಾದಿ ನಾಯಕರು]]
"https://kn.wikipedia.org/wiki/ಜೋಸೆಫ್_ಸ್ಟಾಲಿನ್" ಇಂದ ಪಡೆಯಲ್ಪಟ್ಟಿದೆ