ಸಂಯುಕ್ತ ರಾಷ್ಟ್ರ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
<br></br>
<br></br>
*'''ಪ್ರಧಾನ ಕಚೇರಿ''':=ನ್ಯೂಯಾರ್ಕ್ ನಗರ<small>(ಅಂತರರಾಷ್ಟ್ರೀಯ ಪ್ರದೇಶ)</small>
*'''ಅಧಿಕೃತ ಭಾಷೆಗಳು''':=<small>ಅರೇಬಿಕ್; ಚೈನೀಸ್; ಆಂಗ್ಲ; ಫ್ರೆಂಚ್; ರಷ್ಯನ್; ಸ್ಪ್ಯಾನಿಷ್</small>
*'''ಮಾದರಿ'''=ಅಂತರ್ ಸರ್ಕಾರಿ ಸಂಸ್ಥೆ
*'''ಸದಸ್ಯತ್ವ''' =193 ಸದಸ್ಯ ರಾಷ್ಟ್ರಗಳು
*'''ವೀಕ್ಷಕ ರಾಜ್ಯಗಳು'''= 2
*'''ನಾಯಕರು''' :-
• '''ಕಾರ್ಯದರ್ಶಿ'''= ಜನರಲ್ಆಂಟೋನಿಯೊ ಗುಟೆರೆಸ್.
• '''ಉಪ ಪ್ರಧಾನ ಕಾರ್ಯದರ್ಶಿ'''= ಅಮಿನಾ ಜೆ. ಮೊಹಮ್ಮದ್.
• '''ಜನರಲ್ ಅಸೆಂಬ್ಲಿ ಅಧ್ಯಕ್ಷ'''= ಟಿಜ್ಜಾನಿ ಮುಹಮ್ಮದ್-ಬಂಡೆ.
• '''ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧ್ಯಕ್ಷ''' = ಮೋನಾ ಜುಲ್
• '''ಭದ್ರತಾ ಮಂಡಳಿ ಅಧ್ಯಕ್ಷ''' = ಡ್ಯಾಂಗ್ ದಿನ್ಹ್ ಕ್ವಿ
.}}
'''ಸಂಯುಕ್ತ ರಾಷ್ಟ್ರ ಸಂಸ್ಥೆ''' (ಅಥವಾ '''ವಿಶ್ವಸಂಸ್ಥೆ''') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. [[ಎರಡನೆ ವಿಶ್ವ ಯುದ್ಧ|ಎರಡನೆ ವಿಶ್ವ ಯುದ್ಧದ]] ನಂತರ ಯುದ್ಧ ವಿಜಯಿ ದೇಶಗಳಾದ [[ಫ್ರಾನ್ಸ್]], [[ಯು.ಎಸ್.ಎ.]], [[ಚೀನಾ]], [[ಸೋವಿಯಟ್ ಸಂಸ್ಥಾನ]] ಮತ್ತು [[ಯು.ಕೆ.]] ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, [[ಜೂನ್ ೨೬]], [[೧೯೪೫]]ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು. ೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.