"ಭಾರತ ಗಣರಾಜ್ಯದ ಇತಿಹಾಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

===ಕೊವಿಡ್-೧೯ ರ ಸೋಕು ಚಿಕಿತ್ಸೆಗೆ ಬಾರತದ ಹೈಡ್ರಾಕ್ಸಿಕ್ಲೋರೋಕ್ವಿನ್ ಜಾಗತಿಕ ಖರೀದಿ===
*ಕೊವಿಡ್-19 ಸೊಂಕಿಗೆ ಸಂಭವನೀಯ ಚಿಕಿತ್ಸೆಯಾಗಿ ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, [[ಮಲೇರಿಯಾ]] ರೋಗಕ್ಕೆ ನೀಡುವ, ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಗುರುತಿಸಿದೆ ಮತ್ತು ಇದನ್ನು ನ್ಯೂಯಾರ್ಕ್ನ 1,500 ಕ್ಕೂ ಹೆಚ್ಚು ಕರೋನವೈರಸ್ ರೋಗಿಗಳ ಮೇಲೆ ಪರೀಕ್ಷಿಸಿದೆ. ಆರಂಭಿಕ '''ಸಕಾರಾತ್ಮಕ''' ಫಲಿತಾಂಶಗಳನ್ನು ನೀಡಿದ ಇದು ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಿದ [[ಅಮೆರಿಕ]] ಅಧ್ಯಕ್ಷ ಟ್ರಂಪ್, ಕೊವಿಡ್-19- ರೋಗಿಗಳ ಸಂಭಾವ್ಯ ಚಿಕಿತ್ಸೆಗಾಗಿ [[ಭಾರತ]]ದಿಂದ 29 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಖರೀದಿಸಿದ್ದಾರೆ.<ref>[https://www.thehindu.com/news/international/more-than-29-million-hydroxychloroquine-doses-bought-by-us-have-come-from-india-says-president-trump/article31286633.ece?homepage=true More than 29 million hydroxychloroquine doses bought by U.S. have come from India, says President Trump PTI WASHINGTON, APRIL 08, 2020]</ref>. ಈ ಮಾತ್ರೆಗಳ ಉತ್ಪಾದನೆ ಹಾಗೂ ರಫ್ತಿನಲ್ಲಿ ಭಾರತ ಮುಂದಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್‌ ಪೂರೈಕೆ ಮಾಡುವಂತೆ ಶ್ರೀಲಂಕಾ, ನೇಪಾಳ ಸೇರಿದಂತೆ ಕನಿಷ್ಠ 20 ರಾಷ್ಟ್ರಗಳು ಬೇಡಿಕೆ ಸಲ್ಲಿಸಿದ್ದು ನೆರೆಯ ದೇಶಗಳು ಸೇರಿದಂತೆ ಬೇಡಿಕೆ ಸಲ್ಲಿಸಿರುವ ಎಲ್ಲಾ ದೇಶಗಳಿಗೆ ಈ ಮಾತ್ರೆಗಳನ್ನು ಹಂತಹಂತವಾಗಿ ಭಾರತ ಪೂರೈಸಲು ಭಾರತ ಒಪ್ಪಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.<ref>[https://www.prajavani.net/stories/national/india-eases-export-regime-for-drugs-after-trump-threat-718320.html ಔಷಧ ರಫ್ತಿಗೆ ಭಾರತ ನಿರ್ಧಾರ ಪ್ರಜಾವಾಣಿ d: 08 ಏಪ್ರಿಲ್ 2020,]</ref>. ಭಾರತವು ಪ್ರತಿ ತಿಂಗಳು 200 ಮಿಗ್ರಾಂ ಸಾಮರ್ಥ್ಯದ 20 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮೂರು ಸುಸ್ಥಾಪಿತ ಔಷಧೀಯ ಕಂಪನಿಗಳು ಔಷಧಿಯನ್ನು ತಯಾರಿಸುತ್ತವೆ. ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸಾಮರ್ಥ್ಯವು ಇವಕ್ಕೆ ಸಾಕಷ್ಟಿದ್ದು, ಅಗತ್ಯವಿದ್ದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ವಿಶ್ವಾಸವು ಕಂಪನಿಗಳಿಗೆ ಇದೆ.<ref>[https://www.thehindu.com/opinion/editorial/in-time-of-need-the-hindu-editorial-on-hydroxychloroquine-export/article31302875.ece?homepage=true In time of need: On hydroxychloroquine export;APRIL 10, 2020]</ref>
===ಜಾಗತಿಕ ಸ್ಥಿತಿ- ಕೋವಿಡ್-೧೯===
*[https://www.worldometers.info/coronavirus/?]<ref>https://www.worldometers.info/coronavirus/?</ref>
{| class="wikitable"
|-
! ಏಪ್ರಿಲ್ 11, 2020, ||ಸಮಯ 06:52 ಜಿಎಂಟಿ;
|-
| ಕೊರೊನಾವೈರಸ್ ಪ್ರಕರಣಗಳು:||1,700,388
|-
| ಸಾವುಗಳು:||102,756
|-
| ಚೇತರಿಸಿಕೊಂಡವು:||376,548
|}
 
==ಹೊರಸಂಪರ್ಕ==
೪೦,೫೩೫

edits

"https://kn.wikipedia.org/wiki/ವಿಶೇಷ:MobileDiff/986821" ಇಂದ ಪಡೆಯಲ್ಪಟ್ಟಿದೆ