ಇನ್ಫ್ಲುಯೆನ್ಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
*[[ಕೊರೋನಾವೈರಸ್]]
==ವಿವರ ಮಾಹಿತಿ==
*ಸ್ಪ್ಯಾನಿಷ್‌ ಫ್ಲೂ ನೂರು ವರ್ಷಗಳ ಹಿಂದೆ, ಅಂದರೆ, 1918ರ ಜನವರಿ ತಿಂಗಳಿನಿಂದ 1920ರ ಡಿಸೆಂಬರ್‌ವರೆಗೆ ಇಡೀ ಜಗತ್ತಿನಲ್ಲಿ ಮನುಕುಲವನ್ನು ಕಾಡಿತ್ತು.ಮುನ್ಸಿಪಲ್‌ ಕಾರ್ಪೊರೇಷನ್‌ನ ಅಧ್ಯಕ್ಷ ಪುಟ್ಟಣ್ಣ ಚೆಟ್ಟಿ ಅವರು ಇಡೀ ನಗರದ ಪ್ರದಕ್ಷಿಣೆ ನಡೆಸುತ್ತಿದ್ದರು. ಅಗತ್ಯ ವಸ್ತುಗಳ ಪೂರೈಕೆಯನ್ನು ಗಮನಿಸುತ್ತಿದ್ದರು. ಮತ್ತು ಅಗತ್ಯವಿರುವವರಿಗೆ ಸವಲತ್ತು ವಿತರಿಸಲು ಕ್ರಮ ಕೈಗೊಳ್ಳುತ್ತಿದ್ದರು. ಇಡೀ ವ್ಯವಸ್ಥೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ಕ್ರಮಗಳ ಪರಿಣಾಮವಾಗಿ ನವಂಬರ್‌ ಹೊತ್ತಿಗೆ ಕಾಯಿಲೆ ನಿಯಂತ್ರಣಕ್ಕೆ ಬಂದಿತ್ತು. ಅಷ್ಟೊತ್ತಿಗಾಗಲೇ ಮೈಸೂರು ಪ್ರಾಂತ್ಯದಲ್ಲಿ 195000 ಮಂದಿ, ಬೆಂಗಳೂರಲ್ಲಿ 40000 ಮಂದಿ ಸಾವು ([https://www.prajavani.net/explainer/spanish-flu-reached-bengaluru-coronavirus-covid-19-718598.html 100 ವರ್ಷಗಳ ಹಿಂದೆ ಸ್ಪ್ಯಾನಿಷ್‌ ಫ್ಲೂ ಬಂದಾಗ ಬೆಂಗಳೂರಲ್ಲಿ ಏನಾಗಿತ್ತು? ;; 09 ಏಪ್ರಿಲ್ 2020,])
 
==[[ಟಿ.ಪಿ.ಕೈಲಾಸಂ|ಕೈಲಾಸಂ]] ರವರ ಪೋಲಿಕಿಟ್ಟಿ ನಾಟಕದಲ್ಲಿ ಪ್ಲೂ==
"https://kn.wikipedia.org/wiki/ಇನ್ಫ್ಲುಯೆನ್ಜ" ಇಂದ ಪಡೆಯಲ್ಪಟ್ಟಿದೆ