ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿನಾಕಾರಣ ರದ್ದು ಮಾಡಿದ ಸಂಪಾದನೆಗಳನ್ನು restore ಮಾಡಿದ್ದು
ಚುNo edit summary
೧೪ ನೇ ಸಾಲು:
| other_names =
| occupation
| known_for = ಕಂಪ್ಯೂಟರ್ ತಂತ್ರಾಂಶ ತಜ್ಞ, ಕನ್ನಡದ ಪ್ರಪ್ರಥಮಪ್ರಥಮ ಅಂತರ್ಜಾಲಅಂತರಜಾಲತಾಣ ನಿರ್ಮಾಪಕ
| website = {{URL|http://pavanaja.com/}}
}}
೪೯ ನೇ ಸಾಲು:
*[[ಬೆಂಗಳೂರು ವಿಶ್ವವಿದ್ಯಾಲಯ]]ದ ವಿದ್ಯುನ್ಮಾನ ಮಾಧ್ಯಮದ ಸ್ನಾಕತೋತ್ತರ ಪದವಿ ಕೋರ್ಸ್‌ನ ಅಧ್ಯಯನ ಮಂಡಳಿ ಸದಸ್ಯ.
*ಹಂಪಿ [[ಕನ್ನಡ ವಿಶ್ವವಿದ್ಯಾಲಯ]]ದ ದೂರಶಿಕ್ಷಣ ಕೇಂದ್ರವು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿರುವ ’ಮಾಹಿತಿ ತಂತ್ರಜ್ಞಾನ’ ಕೋರ್ಸ್‌ನ ಅಧ್ಯಯನ ಮಂಡಳಿಯ ಪ್ರಥಮ ಅಧ್ಯಕ್ಷ ಮತ್ತು ಪ್ರಸ್ತುತ ಸದಸ್ಯ.
*೨೦೦೪, ಮಾರ್ಚ್-ಎಪ್ರಿಲ್, ಅಕ್ಟೋಬರ್) ನಲ್ಲಿ, ಮೈಕ್ರೋಸಾಫ್ಟ್ ಕಂಪೆನಿಯ ಪರವಾಗಿ ಭಾರತದ ಪ್ರಮುಖ ನಗರಗಳಲ್ಲಿ (ಬೆಂಗಳೂರು, ಮುಂಬಯಿ, ಹೈದರಾಬಾದ್, ಚೆನ್ನೈ, ದೆಹಲಿ, ಕಾಠ್‌ಮಂಡು) ಭಾರತೀಯ ಭಾಷೆಗಳಲ್ಲಿ ತಂತ್ರಾಂಶ ತಯಾರಿಯ ಬಗ್ಗೆ ಕಾರ್ಯಶಿಬಿರ ನಿರ್ವಹಣೆ.
*೨೦೦೭-೦೯ ರಲ್ಲಿ ಮಣಿಪಾಲ ಶಿಕ್ಷಣ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಣೆ.
*೨೦೧೦ರಲ್ಲಿ ಕನ್ನಡ ವಿಶ್ಯವಿದ್ಯಾಲಯ ಹಂಪಿಯ ಕನ್ನಡ ಸಹಜಭಾಷಾ ಸಂಸ್ಕರಣೆಗೆ ಸಲಹಾ ಸಮಿತಿಯ ಸದಸ್ಯರು.
೫೭ ನೇ ಸಾಲು:
 
==ಸನ್ಮಾನ ಮತ್ತು ಪ್ರಶಸ್ತಿಗಳು==
*[[ಮೈಕ್ರೋಸಾಫ್ಟ್]] ಕಂಪನಿಯು ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಷನಲ್ ಎಂಬುದಾಗಿ ಗುರುತಿಸಿದೆ. ಮೈಕ್ರೋಸಾಫ್ಟ್ ಕಂಪೆನಿಯು ಜಗತ್ತಿನಾದ್ಯಂತ ಸುಮಾರು ೩೦೦೦ ಜನರನ್ನು ಮಾಹಿತಿ ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಶನಲ್ ಎಂದು ಗುರುತಿಸಿದ್ದು ಡಾ. ಪವನಜ ಅವರು ಭಾರತೀಯ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ವ್ಯಕ್ತಿಯಾಗಿದ್ದಾರೆ.<ref>https://mvp.microsoft.com/en-us/PublicProfile/8804?fullName=Pavanaja%20U%20Bellippady</ref>
*ನವಂಬರ್ ೨೧, ೨೦೦೫ರಲ್ಲಿ, ಬೆಂಗಳೂರಿನ ರಾಜಾಜಿನಗರ ಹಬ್ಬದಲ್ಲಿ ಸನ್ಮಾನ.
*೨೦೦೬ನೆ ಸಾಲಿನ ಕನ್ನಡ ಲೋಗೋ ತಂತ್ರಾಂಶ ತಯಾರಿಕೆಯ, ಮಂಥನ ಪ್ರಶಸ್ತಿ.<ref>http://manthanaward.org/wp-content/uploads/files/Manthan%20Book%202006.pdf, page 96</ref>
"https://kn.wikipedia.org/wiki/ಯು._ಬಿ._ಪವನಜ" ಇಂದ ಪಡೆಯಲ್ಪಟ್ಟಿದೆ