"ಕುಂಚಡ್ಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಇತಿಹಾಸ==
 
===[[ಅಮರ ಸುಳ್ಯ ರೈತ ಬಂಡಾಯ]]===
ಅಮರ [[ಸುಳ್ಯ ]]ಬಂಡಾಯದಲ್ಲಿ [[ಕಾಸರಗೋಡು]] ಭಾಗದಲ್ಲಿ [[ಕುಡೆಕಲ್ಲು]] ಪುಟ್ಟ ಮತ್ತು ಕುಂಚಡ್ಕದ ತಿಮ್ಮ ಎನ್ನುವ ಇಬ್ಬರು ವ್ಯಕ್ತಿಗಳು. ಕೆದಂಬಾಡಿ ರಾಮಗೌಡರ<ref>. https://www.prajavani.net/tulu-629334.html </ref> [[ಸೈನ್ಯ]]ದಲ್ಲಿ ಇದ್ದು,[[ ವಿಟ್ಲ]] ತನಕ ಹೋಗಿ ಅಲ್ಲಿಂದ ಸೈನ್ಯದ ಒಂದು ಭಾಗವನ್ನು ಬೇಕಲ, ಕುಂಬ್ಲೆ ಕಡೆಗೆ ಕರೆದುಕೊಂಡು ಹೋಗಿ ಅಢಳಿತವನ್ನು ನಡೆಸಿದ ಸಾಹಸಿಗ. [[ಕುಂಬ್ಳೆ]] ಸುಬ್ರಾಯ ಹೆಗ್ಡೆ ಯವರನ್ನು ಸೇರಿಕೊಂಡು[[ ಕಲ್ಯಾಣಸ್ವಾಮಿ]]ಯನ್ನು ಕಾಣಲು ಮಂಗಳೂರಿಗೆ ಬರುವಾಗ ನೇತ್ರಾವತಿ ದಡದಲ್ಲಿ ಆ ಕಡೆಯಿಂದ ಬ್ರಿಟಿಷರ [[ಫಿರಂಗಿ ]]ದಾಳಿಯನ್ನು ಎದುರಿಸಲಾಗದ ಪರಿಸ್ಥಿತಿ ಬಂತು. ಹೆಗ್ಡೆ ಪರಿವಾರದವರು ಈ ದಾಳಿಯಲ್ಲಿ ಸತ್ತು ಹೋದರು. [[ಕುಡೆಕಲ್ಲು ಪುಟ್ಟ]] ಮತ್ತು [[ಕುಂಚಡ್ಕ ತಿಮ್ಮ]] ಈ ದಾಳಿಯಿಂದ ಹೇಗೋ ತಪ್ಪಿಸಿಕೊಂಡು, [[ಮಂಗಳೂರು]] ಬಂದು ಬಂಡಾಯಗಾರರನ್ನು ಸೇರಿಕೊಂಡರು. ಇವರು ಇಬ್ಬರು ಕೂಡ ಬ್ರಿಟಿಷರ ಕೈಗೆ ಸಿಕ್ಕಿ ಹಾಕಿಕೊಂಡು ಶಿಕ್ಷೆ ಅನುಭವಿಸಬೇಕಾಯಿತು.
 
೪,೭೭೮

edits

"https://kn.wikipedia.org/wiki/ವಿಶೇಷ:MobileDiff/984541" ಇಂದ ಪಡೆಯಲ್ಪಟ್ಟಿದೆ