ಹೊಸ್ತೋಟ ಮಂಜುನಾಥ ಭಾಗವತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೦ ನೇ ಸಾಲು:
:ಮುಂತಾಗಿ 250ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಅವು ಒಂದಿಲ್ಲೊಂದುಕಡೆ ಪ್ರದರ್ಶನಗೊಳ್ಳುತ್ತಿವೆ. ಇವರ “ನಿಸರ್ಗಾನುಸಂಧಾನ” ಕನ್ನಡ ,ಹಿಂದಿ, ಸಂಸ್ಕøತ ಗಳಲ್ಲಿ ಭಾರತಾದ್ಯಂತ ಪ್ರದರ್ಶನ ಕಂಡಿದೆ. ಯಕ್ಷಗಾನವು “ಕರ್ನಾಟಕದ ಪ್ರಸಿದ್ಧ ಕಲೆಯಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾರೆ. ಹೀಗೆ ತಮ್ಮ ತನು-ಮನ-ಧನಗಳನ್ನು ಯಕ್ಷಗಾನ ಕಲೆಗೆ ಮೀಸಲಿಟ್ಟ ಮತ್ತೊಬ್ಬ ವ್ಯಕ್ತಿ ಇಲ್ಲ. ಹೀಗಾಗಿ ಭಾಗವತರು ಕೇವಲ ವ್ಯಕ್ತಿ ಮಾತ್ರವಲ್ಲ -ಶಕ್ತಿ ಮತ್ತು ಸಂಘಟನೆ ಯೂಆಗಿದ್ದಾರೆ ಎಂಬುದು ಪ್ರಾಜ್ಞರ ಅಭಿಮತ.
==ಸಂಶೋಧನೆ ಮತ್ತು ಇತರೆ ಕೃತಿಗಳು==
* ಯಕ್ಷಗಾನ ಶಿಕ್ಷಣ ಲಕ್ಷಣ -- ೫೦ ವರ್ಷದ ಸಮಗ್ರ ಸಂಶೋಧನೆ ಮತ್ತು ಶಿಕ್ಷಣ ಗ್ರಂಥ - ೨೦೧೯ ಯಕ್ಷಮಿತ್ರ ಟೊರಾಂಟೋ ದಿಂದ ಪ್ರಕಾಶಿತ.
* ಸಂಪಾಜೆ ಯಕ್ಷಗಾನ ಸಮ್ಮೇಳನದ ಅದ್ಯಕ್ಷತೆ. ;
* ಶಿವರಾಮ ಕಾರಂತ ಪ್ರತಿಷ್ಠಾನದಲ್ಲಿ ವಿಚಾರ ಪೂರ್ಣ ಪ್ರಬಂಧಮಂಡನೆ ;
* ಮೂಡಲಪಾಯ ಯಕ್ಷಗಾನದ ವರದಿ ಮಂಡನೆ (ಬಿದಿರೇಹಳ್ಳಿ -ತುಮಕೂರುಜಿಲ್ಲೆ
Line ೫೬ ⟶ ೫೭:
*ತಾಳೆಗರಿಯಲ್ಲಿನ ‘ಯಕ್ಷಗಾನ ಪ್ರಸಂಗಗಳ ಅಧ್ಯಯನ’ ಮತ್ತು ಅದರ ಪ್ರಕಟಣೆ (ಕೆಳದಿ ವಸ್ತು ಸಂಗ್ರಹಾಲಯ,), *‘ರಾಮಕೃಷ್ಣ ಚರಿತೆ’, ಮಹಾಕಾವ್ಯದ ಭಾವಾನುವಾದ (ರಾಮಕೃಷ್ಣಾಶ್ರಮ ಮೈಸೂರು),
*‘ಒಡಲಿನ ಮಡಿಲು-ಯಕ್ಷತಾರೆ’(ಬಯಲಾಟದ ನೆನಪುಗಳು) (ಅನೇಕ ಟ್ರಸ್ಟ್ ಬೆಂಗಳೂರು.);
*‘ಪವಾಡವಲ್ಲ ವಿಸ್ಮಯ’, (ಅಪೂರ್ವ ಅನುಭವಗಳು- ಅನೇಕ ಟ್ರಸ್ಟ್ ಬೆಂಗಳೂರು.); ಹೀಗೆ ಹಲವರು ಕೃತಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಸಂದರ್ಶನಗಳು ಪ್ರಕಟಗೊಂಡಿವೆ.
*ಯಕ್ಷಗಾನ ಲಕ್ಷಣ ಅಚ್ಚಿನಲ್ಲಿ. ಹೀಗೆ ಹಲವರು ಕೃತಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಸಂದರ್ಶನಗಳು ಪ್ರಕಟಗೊಂಡಿವೆ.
 
==ಯಕ್ಷಗಾನ ಪ್ರಚಾರ ಚಳುವಳಿ==