ಒಲಂಪಿಕ್ ಕ್ರೀಡಾಕೂಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Akkrao123 (talk) to last revision by Sotiale
೧೩೪ ನೇ ಸಾಲು:
 
ಈಚಿನ ವರ್ಷಗಳಲ್ಲಿ ಒಲಿಂಪಿಕ್ ಜ್ಯೋತಿಯ ಶ್ರೇಷ್ಠ ಪರಂಪರೆಯೊಂದು ಆರಂಭವಾಗಿದೆ. ಪ್ರತಿ ಒಲಿಂಪಿಕ್ ಕ್ರೀಡಾಕೂಟದ ಕೆಲ ಸಮಯದ ಮುನ್ನ ಗ್ರೀಸ್ ದೇಶದ [[ಒಲಿಂಪಿಯಾ|ಒಲಿಂಪಿಯಾದಲ್ಲಿ]] [[ಮಸೂರ]] ಮತ್ತು [[ಸೂರ್ಯಕಿರಣ|ಸೂರ್ಯಕಿರಣಗಳ]] ಸಹಾಯದಿಂದ [[ದೊಂದಿ|ದೊಂದಿಯೊಂದನ್ನು]] ಹಚ್ಚಲಾಗುವುದು. ಇದೇ [[ಒಲಿಂಪಿಕ್ ಜ್ಯೋತಿ]]. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳ ಮೂಲಕ ಹಾಯಿಸಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆಯಾ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಇತರ ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು. ಇದರಲ್ಲಿ ಪಾಲ್ಗೊಳ್ಳುವುದು ಒಂದು ಗೌರವದ ಹಾಗೂ ಪ್ರತಿಷ್ಠೆಯ ಸಂಗತಿ. ನಂತರ ಕೂಟದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಕ್ರೀಡಾಂಗಣದಲ್ಲಿ ಒಂದು ದೊಡ್ಡ ಜ್ಯೋತಿಯನ್ನು ಬೆಳಗಲು ಈ ದೊಂದಿಯನ್ನು ಬಳಸಲಾಗುವುದು. ಈ ಮುಖ್ಯ ಜ್ಯೋತಿಯು ಕ್ರೀಡಾಕೂಟವು ಮುಗಿಯವರೆಗೂ ಅವಿರತವಾಗಿ ಬೆಳಗುತ್ತಲೇ ಇರುವುದು. ಒಲಿಂಪಿಕ್ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಇದನ್ನು ನಂದಿಸಲಾಗುವುದು.https://www.olympic.org/olympic-torch-relay
[https://www.udayavani.com/news-section/sports-news/the-olympics-are-scheduled-to-arrive-in-japan-today ಕೋವಿಡ್ 19 ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ ನಡೆಯುವ ಬಗ್ಗೆ ಅನುಮಾನವಿದ್ದರೂ ಗ್ರೀಕ್‌ನಿಂದ ಹೊರಟಿರುವ ಒಲಿಂಪಿಕ್ಸ್‌ ಜ್ಯೋತಿ ನಿಗದಿಯಾಗಿರುವಂತೆ ಶುಕ್ರವಾರ ಜಪಾನ್‌ ತಲುಪಲಿದೆ.]
 
=== ಸರ್ವ ಶ್ರೇಷ್ಠ ಪ್ರದರ್ಷನ ===