ಸುಭದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
[[File:Ravi Varma-Arjuna and Subhadra.jpg|right|thumb|150px|ಅರ್ಜುನ ಮತ್ತು ಸುಭದ್ರ.<br>[[ರಾಜಾ ರವಿವರ್ಮ]] ನ ವರ್ಣಚಿತ್ರ.]]
==ಮದುವೆಯ ತಯಾರಿ==
ಸುಭದ್ರಾ ಮದುವೆಯ ವಯಸ್ಸಿನವಳಾದಾಗ, ಬಲರಾಮ ತನ್ನ ನೆಚ್ಚಿನ ಶಿಷ್ಯನಾಗಿದ್ದ ದುರ್ಯೋಧನನಿಗೆ ಸುಭದ್ರೆಯನ್ನು ವಧು ಎಂದು ಸೂಚಿಸುತ್ತಾನೆ. ಕೃಷ್ಣ (ಅರ್ಜುನ ಮತ್ತು ಸುಭದ್ರಾ ಪರಸ್ಪರ ಪ್ರೀತಿಸುತ್ತಿದ್ದಾರೆಂದು ತಿಳಿದು) ಅರ್ಜುನನಿಗೆ ದುರ್ಯೋಧನನೊಂದಿಗಿನ ಮದುವೆಯನ್ನು ತಪ್ಪಿಸಲು ಪರಸ್ಪರ ಓಡಿಹೋಗಬೇಕೆಂದು ಹೇಳುತ್ತಾನೆ.
 
==ಸುಭದ್ರೆಯ ಅಪಹರಣ==
==ಪೂಜೆ==
"https://kn.wikipedia.org/wiki/ಸುಭದ್ರ" ಇಂದ ಪಡೆಯಲ್ಪಟ್ಟಿದೆ