ರಣಜಿ ಟ್ರೋಫಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೮೩ ನೇ ಸಾಲು:
2018-19 ರ ಋತುವಿನಿಂದ ನೈರುತ್ಯ ಭಾರತದ ತಂಡಗಳಿಗೆ ರಣಜಿ ಪಂದ್ಯಾವಳಿಯಲ್ಲಿ ಆಡಲು ಅನುಮತಿ ನೀಡಲಾಯಿತು. ಆ ಕಾರಣ, ಪಂದ್ಯಾವಳಿಯಲ್ಲಿ, ಕೆಲವು ಬದಲಾವಣೆಗಳನ್ನು ಮಾಡಲಾಯಿತು. ತಂಡಗಳನ್ನು 4 ಗುಂಪುಗಳಲ್ಲಿ ವಿಭಜಿಸಲಾಯಿತು, ಆ ಗುಂಪುಗಳೆಂದರೆ: ಏ, ಬಿ, ಸಿ ಮತ್ತು ಪ್ಲೇಟ್. ಈ ನಾಲ್ಕು ಗುಂಪುಗಳಿಂದ 8 ತಂಡಗಳು ಮುಂದಿನ ಹಂತವಾದ ಉಪಾಂತ್ಯ ಪೂರ್ವ ಹಂತಕ್ಕೆ ಆಯ್ಕೆಯಾಗುತ್ತವೆ. ಏ ಮತ್ತು ಬಿ ಗುಂಪು ಸೇರಿ 5 ತಂಡಗಳು, ಸಿ ಇಂದ 2 ತಂಡಗಳು ಮತ್ತು ಪ್ಲೇಟ್ ಇಂದ 1 ತಂಡ. ಜನವರಿ 15, 2019 ರಿಂದ ಉಪಾಂತ್ಯ ಪೂರ್ವ ಪಂದ್ಯಗಳು ನಡೆಯಲಿವೆ. ಎ ಗುಂಪಿನಿಂದ ವಿದರ್ಭ, ಸೌರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್, ಬಿಯಿಂದ ಕೇರಳ, ಸಿಯಿಂದ ರಾಜಸ್ಥಾನ ಮತ್ತು ಉತ್ತರ ಪ್ರದೇಶ್ ಹಾಗೂ ಪ್ಲೇಟ್ ಗುಂಪಿನಿಂದ ಉತ್ತರಾಖಂಡ್ ತಂಡಗಳು ಅರ್ಹತೆಯನ್ನು ಪಡೆದಿವೆ.</big>
 
==ಬಾಹ್ಯ ಸಂಪರ್ಕ==
=External Links=
*[https://www.udayavani.com/news-section/sports-news/saurashtra-wins-first-ranji-cricket-title ಸೌರಾಷ್ಟ್ರಕ್ಕೆ ಮೊದಲ ರಣಜಿ ಕ್ರಿಕೆಟ್‌ ಕಿರೀಟ-ಉದಯವಾಣಿ d;14 ಮಾರ್ಚ್ 2020]
"https://kn.wikipedia.org/wiki/ರಣಜಿ_ಟ್ರೋಫಿ" ಇಂದ ಪಡೆಯಲ್ಪಟ್ಟಿದೆ