ಮ್ಯಾಕ್ಸ್‌ ಮುಲ್ಲರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Max Muller.jpg|thumb|right|ಮ್ಯಾಕ್ಸ್‌ಮುಲ್ಲರ್]]
'''ಮ್ಯಾಕ್ಸ್‌ಮುಲ್ಲರ್''' (ದಿಸೆಂಬರ್ ೬,೧೮೨೩-ಅಕ್ಟೋಬರ್ ೨೮,೧೯೦೦)[[ಜರ್ಮನಿ]]ಯ ವಿದ್ವಾಂಸರು.ಇವರು ಬ್ರಿಟನ್‍ನಲ್ಲಿ ವಿಧ್ಯಾಭ್ಯಾಸ ಮಾಡಿದರು.[[ಸಂಸ್ಕೃತ]]ವನ್ನು ಕಲಿತು ಭಾರತದ [[ವೇದ]]ಗಳನ್ನು [[ಇಂಗ್ಲೀಷ್]] ಬಾಷೆಗೆ ಅನುವಾದಿಸಿ ಪಾಶ್ವಾತ್ಯ ಜಗತ್ತಿಗೆ ಪರಿಚಯಿಸಿದರು.[[ರಾಮಕೃಷ್ಣ ಪರಮಹಂಸ]]ರಿಂದ ಪ್ರಭಾವಿತರಾಗಿದ್ದ ಇವರು [[ವೇದಾಂತ]]ದ ಪ್ರಮುಖ ಪ್ರತಿಪಾದಕರು.ಇವರ ಪುಸ್ತಕಗಳಲ್ಲಿ India, What can it Teach Us? (1883) ,Six Systems of Hindu Philosophy (1899) ಮುಂತಾದವುಗಳು ಪ್ರಮುಖವಾದವುಗಳು. ಇವರು ಎಸ್ಯದಲ್ಲಿರುವ ಭಾಷೆಗಳಿಗೆ ಉತ್ತೆಜನ ನೀಡಿದರು.
== ಮ್ಯಕ್ಸ್ಮ್ಯಾಕ್ಸ್ ಮುಲ್ಲರ್ ==
* {{gutenberg author|id=Friedrich_Max_Müller|name=Friedrich Max Müller}}
* [http://oll.libertyfund.org/index.php?option=com_staticxt&staticfile=show.php&person=4417 Online Library of Liberty - Friedrich Max Müller]