ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೬೮ ನೇ ಸಾಲು:
ಟ್ರೇನ್ ದಿ ಟ್ರೇನರ್ ಮಾಡುವ ಸಮಯದಲ್ಲಿ ಸೇವಾ ಪ್ರಶಸ್ತಿಗಳನ್ನು (ಬಾರ್ನ್ ಸ್ಟಾರ್ ಇವೇ ಮುಂತಾದವು) ನೀಡಿದರೆ ಚೆನ್ನಾಗಿರುತ್ತದೆ.
[[User:Mallikarjunasj|Mallikarjunasj]] ([[User talk:Mallikarjunasj|talk]]) ೧೪:೫೮, ೨ ಫೆಬ್ರುವರಿ ೨೦೨೦ (UTC)
 
== ಎಸ್.ಡಿ.ಎಂ. ಕಾಲೇಜು, ಉಜಿರೆ ಮತ್ತು ಸಿಐಎಸ್-ಎ2ಕೆ ನಡುವೆ ಒಡಂಬಡಿಕೆ ಮುಂದುವರಿಕೆ ==
 
ಕನ್ನಡ ವಿಕಿಪೀಡಿಯಾದ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಕನ್ನಡದಲ್ಲಿ ಉಚಿತ ಜ್ಞಾನವನ್ನು ಜಗತ್ತಿನಾದ್ಯಂತ ಕನ್ನಡ ಮಾತನಾಡುವ ಎಲ್ಲ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ೦೪ ಪೆಬ್ರವರಿ, ೨೦೨೦ ರಂದು ಎಸ್.ಡಿ.ಎಂ.ಕಾಲೇಜು, ಉಜಿರೆ ಮತ್ತು ಸಿಐಎಸ್-ಎ2ಕೆ ನಡುವೆ ಒಡಂಬಡಿಕೆಯನ್ನು ಮುಂದುವರಿಸಲು ಸಹಿ ಹಾಕಲಾಯಿತು.--[[ಸದಸ್ಯ:Hampesh K S|Hampesh K S]] ([[ಸದಸ್ಯರ ಚರ್ಚೆಪುಟ:Hampesh K S|ಚರ್ಚೆ]]) ೦೫:೧೬, ೫ ಫೆಬ್ರುವರಿ ೨೦೨೦ (UTC)