ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: MassMessage delivery
ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ - ಸಿಐಎಸ್-ಎ2ಕೆ ಒಡಂಬಡಿಕೆ
೫೭೦ ನೇ ಸಾಲು:
-- [[user:LMiranda (WMF)|LMiranda (WMF)]] ([[user talk:LMiranda (WMF)|talk]]) ೧೯:೦೧, ೨೨ ಜನವರಿ ೨೦೨೦ (UTC)
<!-- Message sent by User:Trizek (WMF)@metawiki using the list at https://meta.wikimedia.org/w/index.php?title=User:Trizek_(WMF)/sandbox/temp_MassMessage_list&oldid=19738989 -->
 
== ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ - ಸಿಐಎಸ್-ಎ2ಕೆ ಒಡಂಬಡಿಕೆ ==
ಕನ್ನಡ ವಿಕಿಪೀಡಿಯಾದ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಕನ್ನಡದಲ್ಲಿ ಉಚಿತ ಜ್ಞಾನವನ್ನು ಜಗತ್ತಿನಾದ್ಯಂತ ಕನ್ನಡ ಮಾತನಾಡುವ ಎಲ್ಲ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ೩೧ ಡಿಸೆಂಬರ್ ೨೦೧೯ ರಂದು ಆಳ್ವಾಸ್ ಕಾಲೇಜು ಮತ್ತು ಸಿಐಎಸ್-ಎ2ಕೆ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.<ref>http://epaper.hosadigantha.com/epaper/m/235112/5e160da32d9a9</ref>
=== ಇದರ ಇತರೆ ಪ್ರಯೋಜನಗಳು ===
# ಉನ್ನತ ಶಿಕ್ಷಣ ಉದ್ದೇಶಗಳಿಗಾಗಿ ಭಾರತೀಯ ಭಾಷೆಗಳನ್ನು ಬಲಪಡಿಸುವುದು.
# ಭಾರತೀಯ ಭಾಷೆಗಳ ಡಿಜಿಟಲ್ ಉಪಸ್ಥಿತಿಯನ್ನು ವಿಸ್ತರಿಸುವುದು.
# ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ಭಾರತೀಯ ಭಾಷೆಗಳಲ್ಲೂ ಜ್ಞಾನಕ್ಕೆ ಉಚಿತ ಪ್ರವೇಶ.