ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
===16. ಸಪ್ತಪದೀ ಮಂತ್ರಗಳು===
: ವಧುವಿನ ಕಾಲಿನಿಂದ ಏಳು ಹೆಜ್ಜೆ ಇಡಿಸುವುದು; (ವರನ ಹಿಂದೆ ಏಳುಹೆಜ್ಜೆ ನಡೆಸುವ ಪದ್ದತಿ ಇದೆ -ಪ್ರತಿಸಾರಿ ಬಲಗಾಲನ್ನು ಮುಂದಿಡಬೇಕು.)
::1.ಏಕಮಿಷೇ ವಿಷ್ಣುಸ್ತ್ವಾs ನ್ವೇತು|| ಮೊದಲ ಹೆಜ್ಜೆ ಅನ್ನಕ್ಕಾಗಿ-[[ವಿಷ್ಣು]] ನಿನ್ನುನಿnfnನ್ನು ಅನುಸರಿಸಿಬರಲಿ;
::2.ದ್ವೇಊರ್ಜೇ ವಿಷ್ಣುಸ್ತ್ವಾs ನ್ವೇತು||ಎರಡನಯದು ಬಲ/ಶಕ್ತಿಗಾಗಿ -[[ವಿಷ್ಣು]] --|| 3.ತ್ರೀಣಿ ವೃತಾಯ ವಿಷ್ಣುಸ್ತ್ವಾs ನ್ವೇತು||
::3.ಮೂರನೆಯದು ವ್ರತಕ್ಕಾಗಿ --||
::4.ಚತ್ವಾರಿ ಮಯೋಭವಾಯ ವಿಷ್ಣುಸ್ತ್ವಾs ನ್ವೇತು|| ನಾಲ್ಕನೆಯದು ಸುಖಕ್ಕಾಗಿ ---||
೩೩ ನೇ ಸಾಲು:
::6. ಷಡೃತುಭ್ಯೋ ವಿಷ್ಣುಸ್ತ್ವಾs ನ್ವೇತು|| ಆರನೆಯದು ಋತುಗಳಿಗಾಗಿ (ಆಯುಷ್ಯ) ---|;
::7.ಸಪ್ತ ಸಪ್ತಭ್ಯೋ ಹೋತ್ರಾಭ್ಯೋ ವಿಷ್ಣುಸ್ತ್ವಾs ನ್ವೇತು|| ಏಳನೆಯ ಹೆಜ್ಜೆ ಯಜ್ಞದ ಹೋತೃಗಳಿಗೆ -ಋತ್ವಿಕ್ಕುಗಳು -ಋಷಿಗಳು-(ಹೋತೃ, ಮೈತ್ರಾವರುಣ, ಬ್ರಾಹ್ಮಣಾಂಸೀ, ಪೋತೃ, ನೇಷ್ಟ್ರ, ಅಗ್ನೀಧ್ರ, ಅಚ್ಛಾವಾಕ,)
;ಸಖಾ ಸಪ್ತಪದಾ ಭವ ಸಖಾಯೌ ಸಪ್ತಪದಾ ಬಭೂವ ಸಖ್ಯಂತೇಗಮೇಯಗ್‍ಂ | ಸಖ್ಯಾತ್ತೇ ಮಾಯೋಷಗ್‍ಂ ಸಖ್ಯಾನ್ಮೇ ಮಾಯೋಷ್ಠಾ ಸ್ಸಮಯಾವ ಸಂಕಲ್ಪಾವಹೈ ಸಂಪ್ರಿಯೌ ರೋಚಿಷ್ಣೂ ಸುಮನಸ್ಯಮಾನೌ| ಇತ್ಯಾದಿ--:ಏಳು ಹೆಜ್ಜೆಗಳನ್ನು ಜೊತೆಗೆ ಇಟ್ಟಿದ್ದರಿಂದ ನೀನು ಸಖಿಯಾಗು; ಸಖಿಯಾದೆ; ನಾವು ಸಖರಾದೆವು; ನಾನು ನಿನ್ನಿಂದ ಅಗಲುವುದು ಬೇಡ; ನೀನು ಅಗಲಬೇಡ ; ಒಟ್ಟಿಗೆ ಇರೋಣ. ನಮ್ಮಿಬ್ಬರ ಅಪೇಕ್ಷೆಗಳು ಒಂದೇ ಆಗಲಿ. ಪ್ರೀತಿಸುತ್ತಾ ಒಟ್ಟಿಗೇ ಜೀವಿಸೋಣ.(ಪತಿಪ್ತನಿಸಾಮ್ಯಕ್ಕೆ ಅನೇಕ ಉಪಮೆ ಗಳನ್ನು ಹೇಳಾಗಿದೆ : ಉದಾ: ನಾನು ದಿವಿ ,ನೀನು ಪೃಥ್ವಿ ; ನಾನು ಸಾಮ-ನೀನು ಋಕ್ ; ನಾನು ರೇತ-ನೀನು ಅದನ್ನು ಧರಿಸುವವಳು; ನಾನು ಮನಸ್ಸು-ನೀನು ಮಾತು; ನೀನು ಪುತ್ರರನ್ನು ಪಡೆಯಲು ನನ್ನನ್ನು ಅನುಸರಿಸು , ಬಾ.
 
===ಆಜ್ಯಹೋಮ===
:17. ಆಜ್ಯಹೋಮ : ಪ್ರತಿಬಾರಿ ಪ್ರಾರ್ಥನೆಯೊಂದಿಗೆ ತುಪ್ಪವನ್ನು ಅಗ್ನಿಗೆ ಹಾಕುವುದು : ಅಗ್ನಿಗೆ ಮಂತ್ರ ಪೂರ್ವಕ ಅಹುತಿಗಳನ್ನು ಹಾಕುವುದು : ಉದಾ: ಸೋಮಾಯ ಜನವಿದೇ ಸ್ವಾಹಾ|| ವಧುವನ್ನು (ಮೊದಲು) ಪಡೆದುಕೊಂಡ ಸೋಮನಿಗೆ -ಸ್ವೀಕರಿಸು ; ಹೀಗೆ ಗಂಧರ್ವನಿಗೆ, ಅಗ್ನಿಗೆ, ಪಿತೃಕುಲವನ್ನು ಬಿಟ್ಟು ಗೃಹಣಿಯಾಗಿ ಪತಿಯಡನೆ ಹೋಗಲು -ಸ್ವಾಹಾ- ಸ್ವೀಕರಿಸು. ಇಂದ್ರನೇ ಇವರು ಪತಿಕುಲದಲ್ಲಿ ಬದ್ಧಳನ್ನಾಗಿಮಾಡು - ಇವಳಿಗೆ ಹತ್ತು ಮಕ್ಕಳನ್ನು ಕೊಡು; ಪತಿಂ ಏಕಾದಶಂ ಕೃಧಿ|(ಏ1.4.6) ನನ್ನನ್ನು ಹನ್ನೊಂದನೆಯವನಾಗಿ ಮಾಡು. ಸ್ವಾಹಾ. ಹಾಗೆಯೇ ಪ್ರಥಮನಾದ ಅಗ್ನಿಯು ಬರಲಿ ಇವಳು ಪುತ್ರ ಶೋಕದಿಂದ ಅಳದಿರುವಂತೆ ಮಾಡಲಿ. (ಪುತ್ರರು ಇವಳೆದುರಲ್ಲಿ ಸಾಯದೇ ದೀರ್ಘಾಯಗಳಾಗುವಂತೆಮಾಡಲಿ-ಅದಕ್ಕೆ ವರಣನು ಅನುಮತಿಸಲಿ- ಒಂದು ಆಜ್ಯಾಹುತಿ. ಈಗಾಹ್ರ್ಯಪತ್ಯ ಅಗ್ನಿಯು ಇವಳನ್ನು ರಕ್ಷಿಸಿ ಇವಳ ಮಕ್ಕಳನ್ನೂ ರಕ್ಷಿಸಲಿ . ಇವಳು ಜೀವಂತ ಮಕ್ಕಳನ್ನು ಹೆರುವ ತಾಯಾಗಲಿ (ಏ.1.4.8) ಇವಳ ಅಂಗಾಂಗಳ ರಕ್ಷಣೆಗೆ ದೇವತೆಗಳನ್ನು ಕೋರಿ ಆಜ್ಯದ ಆಹುತಿ ಕೊಡುವುದು. (ವರುಣನ ಪಾಶದಿಂದ ಬಿಡುಗಡೆ ಗೊಳಿಸು ಎಂದು ಅಗ್ನಿಗೆ ಪ್ರಾರ್ಥನೆ ಇದೆ ಆದರೆ ಯಮನ ಪಾಶದಿಂದ ಎಂದು ಇಲ್ಲ)-ಇತ್ಯಾದಿ--.
"https://kn.wikipedia.org/wiki/ವಿವಾಹ" ಇಂದ ಪಡೆಯಲ್ಪಟ್ಟಿದೆ