ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೮ ನೇ ಸಾಲು:
 
===ಲೋಕ್ ಪಾಲ್===
ರಾಹುಲ್ ಗಾಂಧಿಯವರು ಲೋಕ್ ಪಾಲ್ ಅನ್ನು ಭಾರತದ ಚುನಾವಣ ಆಯೋಗದ ಹಾಗೆ, [[ಸಂವಿಧಾನ]]ದ ಅಂಗವಾಗಿ ಮಾಡಬೇಕು ಮತ್ತು ಇದರ ಜವಾಬ್ದಾರಿಯನ್ನು ಸಂಸತ್ತಿಗೆ ಒಪ್ಪಿಸಬೇಕೆಂದು ಅಭಿಪ್ರಾಯ ಪಟ್ಟರು. ಅವರು " ಏಕಾಂಗಿಯಾಗಿ ಲೋಕ್ ಪಾಲ್ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯವಿಲ್ಲ " ಎಂದು ಭಾವಿಸಿದರು. ಈ ಹೇಳಿಕೆಯನ್ನು ಅವರು ೨೫ ಆಗಸ್ಟ್ ೨೦೧೧ರಂದು ಅಣ್ಣಾ ಹಝಾರೆಯವರ ಹತ್ತನೇ ದಿನದ ಉಪವಾಸದಂದು ಹೇಳಿದರು. ವಾಸ್ತವ ಸ್ಥಿತಿಯನ್ನು ಹೇಳಿದ ಅವರ ಹೇಳಿಕೆಯನ್ನು ಹಜಾರೆಯವರು ವಿರೋಧಿಸಿದರು. ಈ ಹೇಳಿಕೆಯು ಮುಂದೂಡುವ ತಂತ್ರ ಎಂದು ವಿರೋಧ ಪಕ್ಶದವರು ಮತ್ತು ಅಣ್ಣಾ ತಂಡದ ಸದಸ್ಯರು ಪರಿಗಣಿಸಿದರು. ಆದರೆ ಅವರು ೨೦೧೪ ರ ನಂತರ ಬಿಜೆಪಿ ಸರ್ಕಾರ ಬಂದ ನಂತರ ಸ್ವತಂತ್ರ ಲೋಕಪಾಲ್ ನೇಮಕದ ಕಾಯಿದೆಯ ಬಗೆಗೆ ಒತ್ತಡ ಹೇರದೆ ಮೃದು ಧೋರಣೆ ತಾಳಿದರು.
 
=== ಬಡತನ===
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ