ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦ ನೇ ಸಾಲು:
 
==೨೦೧೨ರ ವಿಧಾನಸಭಾ ಚುಣಾವಣೆಯಲ್ಲಿ ==
<big>ರಾಹುಲ್ ಗಾಂಧಿಯವರು ಸುಮಾರು ಎರಡು ತಿಂಗಳ ಕಾಲ ರಾಜಕೀಯವಾಗಿ ನಿರ್ಣಾಯಕ ಉತ್ತರ ಪ್ರದೇಶದ ವಿಧಾನಸಭಾ [[ಚುನಾವಣೆ]]ಯಲ್ಲಿ ಪ್ರಚಾರ ಮಾಡಿದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ೨೦೦ ಚಳುವಳಿಗಳನ್ನು ಕೈಗೊಂಡರು. ಆದರೆ ಕಾಂಗ್ರೆಸ್ ರಾಜ್ಯದ ನಾಲ್ಕನೆ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಪಾರ್ಟಿಯು ಆ ಚುನಾವಣೆಯಲ್ಲಿ ೨೮ ಸ್ಥಾನಗಳನ್ನು ಪದೆದುಕೊಂಡಿತು. ಹಿಂದಿನ ೨೦೦೨ರ ಚುನಾವಣೆಗೆ ಹೋಲಿಸಿದರೆ ಆರು ಸ್ಥಾನಗಳನ್ನು ಕಾಂಗ್ರೆಸ್ ಪಾರ್ಟಿಯು ಹೆಚ್ಚಾಗಿ ಪದೆದಿತ್ತು. ಅಮೇಥಿ ಲೋಕಸಭಾ ಕ್ಶೇತ್ರದ ೧೫ ಸ್ಥಾನಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಸಾಧಿಸಿತು.
 
ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಚುನಾವಣೆಗೂ ದೇಶದ ಚುನಾವಣೆಗೂ ಬಹಳ ವ್ಯತ್ಯಾಸವಿದೆಯೆಂದು ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡರು. ವರ್ಷದ ನಂತರ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ಮಾಡಿರಲಿಲ್ಲ. ಈ ವಿಷಯವನ್ನು ಅವರ ವಿರೋಧಿಗಳು ಸೋಲೆಂದು ಪರಿಗಣಿಸಿ, ಸೋಲಿನ ಮುಖಭಂಗವನ್ನು ಮುಚ್ಚಿಹಾಕುವ ತಂತ್ರವೆಂದು ಕರೆದರು. ಕಾಂಗ್ರೆಸ್ ೧೮೨ಸೀಟುಗಳಲ್ಲಿ ೫೭ಸೀಟುಗಳನ್ನು ಗೆದ್ದಿತು. ಕಳೆದ ಚುನಾವಣೆಗಿಂತ ೨ ಸೀಟು ಕಡಿಮೆ ಗೆದ್ದಿತು. ನಂತರ ಬೈಪೋಲ್ನಲ್ಲಿ ಕಾಂಗ್ರೆಸ್ ಮತ್ತೆ ನಾಲ್ಕು ಸೀಟುಗಳನ್ನು [[ಭಾರತೀಯ ಜನತಾ ಪಾರ್ಟಿ]]ಗೆ ಬಿಟ್ಟುಕೊಟ್ಟಿತು
೬೮ ನೇ ಸಾಲು:
 
===ಲೋಕ್ ಪಾಲ್===
<big>ರಾಹುಲ್ ಗಾಂಧಿಯವರು ಲೋಕ್ ಪಾಲ್ ಅನ್ನು ಭಾರತದ ಚುನಾವಣ ಆಯೋಗದ ಹಾಗೆ, [[ಸಂವಿಧಾನ]]ದ ಅಂಗವಾಗಿ ಮಾಡಬೇಕು ಮತ್ತು ಇದರ ಜವಾಬ್ದಾರಿಯನ್ನು ಸಂಸತ್ತಿಗೆ ಒಪ್ಪಿಸಬೇಕೆಂದು ಅಭಿಪ್ರಾಯ ಪಟ್ಟರು. ಅವರು " ಏಕಾಂಗಿಯಾಗಿ ಲೋಕ್ ಪಾಲ್ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯವಿಲ್ಲ " ಎಂದು ಭಾವಿಸಿದರು. ಈ ಹೇಳಿಕೆಯನ್ನು ಅವರು ೨೫ ಆಗಸ್ಟ್ ೨೦೧೧ರಂದು ಅಣ್ಣಾ ಹಝಾರೆಯವರ ಹತ್ತನೇ ದಿನದ ಉಪವಾಸದಂದು ಹೇಳಿದರು. ಈ ಹೇಳಿಕೆಯು ಮುಂದೂಡುವ ತಂತ್ರ ಎಂದು ವಿರೋಧ ಪಕ್ಶದವರು ಮತ್ತು ಅಣ್ಣಾ ತಂಡದ ಸದಸ್ಯರು ಪರಿಗಣಿಸಿದರು.
 
<big>ನಂತರ ಅಭಿಶೇಕ್ ಮನು ಸಿಂಗ್ವಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ೨೦೧೧ರ ಡಿಸೆಂಬರ್ ೯ರಂದು ರಾಜ್ಯಸಭೆಯಲ್ಲಿ ಜನ ಲೋಕ್ ಪಾಲ್ ಮಸೂದೆ ವರದಿಯನ್ನು ಮಂಡಿಸಿತು. ಆ ವರದಿಯ ಪ್ರಕಾರ ಲೋಕ್ಪಾಲ್ ಅನ್ನು ಸಂವಿಧಾನದ ಅಂಗವಾಗಿ ಮಾಡಬೇಕು ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಇದರ ಪ್ರತಿಕ್ರಿಯೆಯಾಗಿ ಹಝಾರೆಯವರು ರಾಹುಲ್ ಗಾಂಧಿಯವರ ವಿರುದ್ಧ ಲೊಕ್ ಪಾಲ್ ಅನ್ನು ನೀವು " ದುರ್ಬಲ ಮತ್ತು ಪರಿಣಾಮಕಾರಿಯಾಗಿಲ್ಲದ ಬಿಲ್ ಮಾಡಿದ್ದೀರಾ" ಎಂದು ಆರೋಪಿಸಿದರು.
 
=== ಬಡತನ===
<big>ರಾಹುಲ್ ಗಾಂಧಿಯವರು ಒಮ್ಮೆ , " ಬಡವರು ದೊಡ್ಡ ಕನಸುಗಳನ್ನು ಕಾಣಬೇಕು ಅದು ದೇಶದ ಪ್ರಗತಿಗೆ ಮುಖ್ಯ" ಎಂದು ಅಲಹಾಬಾದ್ ನ ಕಾರ್ಯಕ್ರಮದಲ್ಲಿ ಹೇಳಿದ್ದರು ಮತ್ತು ಅವರು , " ಬಡತನ ಎನ್ನುವುದು ಮನಸ್ಸಿನ ಸ್ಥಿತಿಯಷ್ಟೆ " ಎಂದು ಹೇಳಿ ಹಲವರಿಂದ ಬಲವಾದ ಟೀಕೆಗೊಳಗಾಗಿದ್ದರು.
 
==ವೈಯಕ್ತಿಕ ಜೀವನ==
೨೦೧೪ ರಲ್ಲಿ ರಾಹುಲ್ ಗಾಂಧಿ, 'ವೆರೊನಿಕ ಕಾರ್ಟೆಲ್ಲಿ' (Veronique Cartelli) ಎಂಬ ಸ್ಪಾನಿಷ್ ಗೆಳತಿಯನ್ನು ಹೊಂದಿರುವುದಾಗಿ ಪತ್ರಿಕಾಕರ್ತರಿಗೆ ತಿಳಿಸಿದರು.<ref>[http://expressindia.indianexpress.com/news/fullstory.php?newsid=30839 Express India,Apr 28, 2004, My girlfriend is Spanish: Rahul Gandhi]</ref> 'ವೆರೊನಿಕ' ಒಬ್ಬ ಕಟ್ಟಡ ಶಿಲ್ಪಿ, 'ವೆನಿಝೂಲ'ದಲ್ಲಿ ವಾಸಿಸುತ್ತಿದ್ದಾರೆ. 'ರಾಹುಲ್', ಇಂಗ್ಲೆಂಡ್ ನಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವಾಗ 'ವೆರೊನಿಕ'ರ<ref>[http://www.island.lk/2004/07/31/news07.html News, 'I have a girlfriend in Venezuela: Rahul']</ref> ಜೊತೆ ಗೆಳೆತನ ಜಾಗೃತವಾಗಿತ್ತು.
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ