ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೪೬ ನೇ ಸಾಲು:
 
== ರಾಜಕೀಯ ಜೀವನ==
<big>ಮಾರ್ಚ್ ೨೦೦೪ರಲ್ಲಿ ರಾಹುಲ್ ಗಾಂಧಿಯವರು ರಾಜಕೀಯ ಪ್ರವೇಶ ಮಾಡಿದರು. ಇದು ಅವರ ಜೀವನದಲ್ಲಿ ಒಂದು ಹೊಸದಾದ ಘಟ್ಟ.. ರಾಹುಲ್ ಅವರು ತಮ್ಮ ತಂದೆಯ ಮಾಜಿ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಚುನಾವಣೆಯಲ್ಲಿ ವಿಜೇತರಾಗಿ [[ಲೋಕ ಸಭೆ]]ಯನ್ನು ಪ್ರವೇಶ ಮಾಡಿದರು. ಭಾರತದ ಅತ್ಯಂತ ಪ್ರಸಿದ್ಧವಾದ [[ರಾಜಕೀಯ]] ಕುಟುಂಬದಿಂದ ಬಂದ ಯುವ ಸದಸ್ಯನಾಗಿ ರಾಹುಲ್ ಅವರು ವಿದೇಶಿ ಮಾಧ್ಯಮದೊಂದಿಗೆ ಪ್ರಥಮ ಸಂದರ್ಶನದಲ್ಲಿ ಭಾರತದ ಯುವ ಜನರನ್ನು ಕಾಂಗ್ರೆಸ್ ಪಕ್ಶದ ನಡುವೆ ರಾಜಕೀಯ ಅದೃಷ್ಟ ಹೆಚ್ಚಾಗುವುದೆಂದು ಭಾವಿಸಿದರು.
 
<big>ರಾಹುಲ್ ಗಾಂಧಿಯವರು ಹೆಚ್ಚಾಗಿ ದೇಶದ ರಾಜಕೀಯಯವನ್ನು ಖಂಡಿಸುತ್ತಾರೆ. ಭಾರತವನ್ನು ಜಾತಿ, ಧರ್ಮ ಮತ್ತು ಹಣದ ಸಹಾಯದಿಂದ ನಡೆಸುತ್ತಿರುವ ರಾಜಕಾರಣಿಗಳ ಬಗ್ಗೆ ರಾಹುಲ್ ಅವರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ರಾಹುಲ್ ಗಾಂಧಿಯವರು ಅಭಿಪ್ರಾಯ ಪಟ್ಟಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಸಹೋದರಿಯಾದ ಪ್ರಿಯಾಂಕಾ ಗಾಂಧಿಯವರು ೨೦೦೭ರಲ್ಲಿ ರಾಯ್ ಬರೇಲೀ ಕ್ಶೇತ್ರದ ಮರು ಚುನಾವಣೆಯಲ್ಲಿ ತಮ್ಮ ತಾಯಿಯಾದ [[ಸೋನಿಯಾ ಗಾಂಧಿ]] ಯವರ ಪರವಾಗಿ ಪ್ರಚಾರ ಪ್ರಾರಂಭಿಸಿದರು. ಇದರ ಪರಿಣಾಮದಿಂದಾಗಿ ೪೦೦೦೦೦ ಹೇಚ್ಚಿನ ಮತಗಳಿಂದ ಸೋನಿಯಾ ಗಾಂಧಿಯವರು ಚುನಾವಣೆಯನ್ನು ಗೆದ್ದರು.
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ