ಪ್ರವೃತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೧ ನೇ ಸಾಲು:
ಪ್ರವೃತ್ತಿ ನಮ್ಮ ಪ್ರತ್ಯಕ್ಷಾನುಭವಕ್ಕೆ ನಿಲುಕುವ ಪದಾರ್ಥವಲ್ಲ. ವರ್ತನೆಯ ವೀಕ್ಷಣೆಯ ಆಧಾರದ ಮೇಲೆ ಒಂದು ಜೀವಿ ಯಾವ ಪ್ರೇರಣೆಗೆ ಒಳಪಟ್ಟಿರುವುದೆಂದು ನಾವು ಊಹಿಸಬಹುದು. ಪ್ರೇರಣೆ ಜೀವಿಗೆ ಒಂದು ಶಕ್ತಿಯನ್ನು ಕೊಡುವುದು.
 
ಮನುಷ್ಯರಲ್ಲಿ ಪ್ರವೃತ್ತಿ ಕೇವಲ ಸ್ವಾಭಾವಿಕ ರೂಪವನ್ನು ತಾಳುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿ ಒಂದು ಗುಂಪಿನಲ್ಲಿ (ಸಾಮಾಜಿಕ ಚೌಕಟ್ಟಿನಲ್ಲಿ) ಬೆಳೆದಿರುವ ಕಾರಣ ಗುರಿಯನ್ನು ಸಾಧಿಸುವ ವರ್ತನೆ ಆ ಸಮಾಜದ ಕಟ್ಟುನಿಟ್ಟುಗಳನ್ನು ಒಳಗೊಂಡಿರುವುದು. ಆತ್ಮಪ್ರತಿಷ್ಠೆಯನ್ನು ಸಾಧಿಸಲು ಒಂದೊಂದು ಸಮಾಜದಲ್ಲಿ ಒಂದೊಂದು ಮಾರ್ಗವನ್ನು ಹಿಡಿಯುವರು. ಇಲ್ಲಿ ಮುಖ್ಯವಾಗಿ ತಿಳಿಯಬೇಕಾದ ಅಂಶವೆಂದರೆ ಪ್ರವೃತ್ತಿ ವರ್ತನೆಯ ಮೂಲಾಧಾರ ಎಂಬುದು.<ref>ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರವೃತ್ತಿ</ref><ref>McDougall, W. (1928). An Introduction to Social Psychology, 21st edition, Methuen & Co. Ltd, London,</ref> <ref>Mandal, F. B. (2010). Textbook of Animal Behaviour. PHI Learning.</ref>
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಪ್ರವೃತ್ತಿ" ಇಂದ ಪಡೆಯಲ್ಪಟ್ಟಿದೆ