ಹವಾಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೭ ನೇ ಸಾಲು:
 
ಜಾಗತಿಕ ಸಮುದ್ರದ ಮೇಲ್ಮೈ ತಾಪಮಾನವು, ಭಾರತದಲ್ಲಿ ಮುಂಗಾರಿನ ಆಗಮನದ ಮೇಲೆ, ಗಣನೀಯ ಪ್ರಮಾಣದ ಪ್ರಭಾವವನ್ನು ಬೀರುತ್ತದೆ ಎಂದೂ ಸಂಶೋಧಕರು ಗಮನಿಸಿದರು. ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮೇಲೆ ತಾಪಮಾನವು ಹೆಚ್ಚಿದಾಗ, ಭಾರತದಲ್ಲಿ ಮುಂಗಾರು ವಿಳಂಬವಾಗುತ್ತದೆ ಎಂಬುದನ್ನೂ ಕಂಡುಕೊಂಡರು. ಪ್ರಸ್ತುತ ಮುಂಗಾರಿನ ಆಗಮನದಲ್ಲಿ ಆಗಬಹುದಾದ ವ್ಯತ್ಯಾಸವನ್ನು ಗುರುತಿಸಲು, ಹೆಚ್ಚಾಗಿ ಎಲ್-ನಿನೋ ಮತ್ತು ದಕ್ಷಿನ ಅಸಿಲೇಶನ್ಸ್ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಮತ್ತೂ ಹೆಚ್ಚು ನಿಯತಾಂಕಗಳನ್ನು ಈ ಮಾದರಿಯಲ್ಲಿ ಸೇರ್ಪಡೆಗೊಳಿಸಿದರೆ, ಈ ಮುನ್ಸೂಚನಾ ಮಾದರಿಯ ನಿಖರತೆಯನ್ನು ಸುಧಾರಿಸುವುದು ಸಾಧ್ಯ. ಇದೇ ನಿಟ್ಟಿನಲ್ಲಿ ಸಂಶೋಧಕರು ಕಾರ್ಯಪ್ರವೃತರಾಗಿದ್ದಾರೆ. (ಪ್ರಜಾವಾಣಿಯ ಗುಬ್ಬಿ ಲ್ಯಾಬ್ಸ್ ನಿಂದ)
==ನೋಡಿ==
[[ಗ್ರೇಟಾ ಥನ್‍ಬರ್ಗ್]]
==ಉಲ್ಲೇಖ==
??
 
[[ವರ್ಗ:ಪವನಶಾಸ್ತ್ರ]]
"https://kn.wikipedia.org/wiki/ಹವಾಮಾನ" ಇಂದ ಪಡೆಯಲ್ಪಟ್ಟಿದೆ