ಟಿ. ಆರ್. ಅನಂತರಾಮು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 103.205.217.228 (talk) to last revision by Vikashegde
No edit summary
ಟ್ಯಾಗ್: 2017 source edit
೩೬ ನೇ ಸಾಲು:
}}
 
'''ತಾಳಗುಂದ ರಾಮಣ್ಣ ಅನಂತರಾಮು''' (ಟಿ. ಆರ್. ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಅತ್ಯಂತ ಸಮರ್ಥ, ಜನಪ್ರಿಯ, ಅಂಕಣಕಾರ, ವಿಜ್ಞಾನ ಲೇಖಕರು ಮತ್ತು ಸಂಪಾದಕರು. ಇವರು ಅನೇಕ ವಾರಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಸುಮಾರು ೫೦ ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇನೂ ಬೆರಗು, ಸಂಭ್ರಮಗಳನ್ನು ತರದ ಭೂ-ವಿಜ್ಞಾನದಂತಹ ನೀರಸ ವಿಷಯದಲ್ಲಿಯ ಸಂಗತಿಗಳನ್ನು ಜನಸಾಮಾನ್ಯರಿಗೂ ಕುತೂಹಲ ಕೆರಳಿಸುವಂತೆ, ಮನಮುಟ್ಟುವಂತೆ ತಲುಪಿಸಿ, ಅವರಲ್ಲಿ ಆಸಕ್ತಿಯನ್ನುಂಟು ಮಾಡಿದ ಏಕೈಕ ಕನ್ನಡ-ವಿಜ್ಞಾನ ಲೇಖಕ ಟಿ.ಆರ್.ಅನಂತರಾಮುರವರು.
 
[[ಚಿತ್ರ:TRA2.jpg|thumb|right|'ಟಿ.ಅರ್.ಅನಂತರಾಮು,'ಕನ್ನಡ-ವಿಜ್ಞಾನ ಲೇಖಕ]]
"https://kn.wikipedia.org/wiki/ಟಿ._ಆರ್._ಅನಂತರಾಮು" ಇಂದ ಪಡೆಯಲ್ಪಟ್ಟಿದೆ