ರತ್ನಗಂಬಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರತ್ನಗಂಬಳಿ
 
No edit summary
 
೧ ನೇ ಸಾಲು:
[[ಚಿತ್ರ:A_carpet_seller_in_Jaipur.jpg|thumb|ರತ್ನಗಂಬಳಿ]]
 
'''ರತ್ನಗಂಬಳಿ'''ಯು ಉಣ್ಣೆ, ಬೆಲೆಬಾಳುವ ರೇಷ್ಮೆ, ವಜ್ರ-ವೈಡೂರ್ಯ, ಮುತ್ತು, ರತ್ನ, ಪಚ್ಚೆ ಹವಳ, ಚಿನ್ನ ಮತ್ತು ಬೆಳ್ಳಿ ದಾರಗಳನ್ನು, ವಿನ್ಯಾಸದ ಜೋಡಣೆಯಲ್ಲಿ ಬಳಸಿಕೊಂಡು ತಯಾರಿಸಿದ ನೆಲಹಾಸು (ಕಾರ್ಪೆಟ್). ಹತ್ತಿ ನೂಲುಗಳಿಂದ ನೆಲದ ಮೇಲೆ ಹಾಸಲು ಚಾಪೆಯಂತೆ ಬಳಸುವ ದಪ್ಪನೆಯ ಹಾಸನ್ನು ಜಮಖಾನೆ ಎಂದು ಕರೆಯಲಾಗುತ್ತದೆ. ಜಮಖಾನಕ್ಕೆ ಹೋಲಿಸಿದರೆ ರತ್ನಗಂಬಳಿ ಆಡಂಬರದ, ಶ್ರೀಮಂತಿಕೆಯ ವೈಭವದ ತೋರಿಕೆಯನ್ನು ಪ್ರಧಾನವಾಗುಳ್ಳ ಒಂದು ಅಲಂಕರಣ ಸಾಮಗ್ರಿ ಎನ್ನಬಹುದು. ರತ್ನಗಂಬಳಿಯನ್ನು ನೆಲ, ಗೋಡೆ ಮತ್ತು ಒಳಾಂಗಣದ ಅಲಂಕರಣಕ್ಕೆ ಬಳಸಲಾಗುತ್ತದೆ. ಕೈಮಗ್ಗದಿಂದ ತಯಾರಿಸುವ ರತ್ನಗಂಬಳಿಯ ತಾಂತ್ರಿಕತೆ, ಕುಶಲತೆ ಮತ್ತು ಕರಕುಶಲಕರ್ಮಿಗಳ ನೈಪುಣ್ಯ, ವಿವಿಧ ದೇಶಗಳಲ್ಲಿನ ರತ್ನಗಂಬಳಿಗಳ ತಯಾರಿಕೆ ಕುರಿತಂತೆ ಈ ಮುಂದೆ ಸಮೀಕ್ಷಿಸಿದೆ.
"https://kn.wikipedia.org/wiki/ರತ್ನಗಂಬಳಿ" ಇಂದ ಪಡೆಯಲ್ಪಟ್ಟಿದೆ