ಜಿರಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
 
[[ಚಿತ್ರ:Snodgrass common household roaches.png|thumb]]
'''ಜಿರಲೆಗಳು'''ಜಿರಳೆಗಳು ಒಂದು ಬಗೆಯ ಕೀಟಗಳು. ಇವು '''ಬ್ಲಟಾರಿಯಾ''' ಅಥವಾ '''ಬ್ಲಟೋಡಿಯಾ''' ಗಣದಗಣಕ್ಕೆ ಸೇರಿದ [[ಕೀಟ]]ಗಳುಕೀಟಗಳು,<ref>http://bugguide.net/node/view/342386</ref> ಇದರಲ್ಲಿ ೪,೫೦೦ರಲ್ಲಿ ಸುಮಾರು ೩೦ ಪ್ರಜಾತಿಗಳು ಮಾನವ ಆವಾಸಸ್ಥಾನಗಳಿಗೆ ಸಂಬಂಧಹೊಂದಿವೆ. ಸುಮಾರು [[ನಾಲ್ಕು]] ಪ್ರಜಾತಿಗಳು ರೋಗಕೀಟಗಳು ಎಂದು ಸುಪರಿಚಿತವಾಗಿವೆ. ಚಿರಪರಿಚಿತ ಕೀಟ ಪ್ರಜಾತಿಗಳ ಪೈಕಿ ಸುಮಾರು ೧.೨ ಅಂಗುಲ ಉದ್ದವಿರುವ ಅಮೇರಿಕನ್ ಜಿರಲೆ, ''ಪೆರಿಪ್ಲಾನೆಟಾ ಅಮೇರಿಕಾನಾ''; ಸುಮಾರು ೧೫ ಮಿಮಿ ಉದ್ದವಿರುವ ಜರ್ಮನ್ ಜಿರಲೆ, ''ಬ್ಲಾಟೆಲಾ ಜರ್ಮಾನಿಕಾ''; ಸುಮಾರು ೧೫ ಮಿಮಿ ಉದ್ದವಿರುವ ಏಷ್ಯನ್ ಜಿರಲೆ, ''ಬ್ಲಾಟೆಲಾ ಅಸಾಹಿನೈ''; ಮತ್ತು ಸುಮಾರು ೨೫ ಮಿಮಿ ಉದ್ದವಿರುವ ಪೂರ್ವಾತ್ಯ ಜಿರಲೆ, ''ಬ್ಲಾಟಾ ಓರಿಯೆಂಟಾಲಿಸ್'' ಇವೆ.
==ಸಂವಹನ==
 
"https://kn.wikipedia.org/wiki/ಜಿರಳೆ" ಇಂದ ಪಡೆಯಲ್ಪಟ್ಟಿದೆ