ಸೊರಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೨ ನೇ ಸಾಲು:
 
==ಹವಾಮಾನ==
ಇಲ್ಲಿನ ಹವಾಮಾನ ಉಷ್ಣವಲಯವಾಗಿದೆ.ಇಲ್ಲಿ ಹವಾಮಾನವನ್ನು ಕೊಪ್ಪನ್-ಗೈಜರ್ ವ್ಯವಸ್ಥೆಯ ಮೂಲಕ ಎವ್ ಎಂದು ವರ್ಗೀಕರಿಸಲಾಗಿದೆ. ಸೊರಬದಲ್ಲಿ ಸರಾಸರಿ ತಾಪಮಾನವು 24.6&nbsp;°C ಆಗಿದೆ. ಇಲ್ಲಿ ವಾರ್ಷಿಕ ಸರಾಸರಿ 17581583 ಮಿಮೀ ಮಳೆ ಸುರಿಯುತ್ತದೆ <ref>https://en.climate-data.org/location/492401/</ref>.
 
==ಜನಸಂಖ್ಯೆ ==
೨೦೦೧ರ [[ಜನಗಣತಿ]]ಯಂತೆ ಇಲ್ಲಿ ೭೪೨೪ಇಲ್ಲಿ೨,೦೦,೮೦೯ ಜನಸಂಖ್ಯೆ ನಮೂದಾಗಿದ್ದು, ಜನಸಂಖ್ಯೆಯ 11% ರಷ್ಟು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು <ref>http://www.census2011.co.in/data/subdistrict/5516-sorab-shimoga-karnataka.html</ref>. ೫೧:೪೯ ಅನುಪಾತದಲ್ಲಿ ಪುರುಷರು ಮತ್ತು ಮಹಿಳೆಯರು ಇರುತ್ತಾರೆ. ಸೊರಬ ಸರಾಸರಿ 8078.67% ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ 59.5% ಕ್ಕಿಂತಸರಾಸರಿಕ್ಕಿಂತ ಹೆಚ್ಚಾಗಿದೆ (ಪುರುಷ ಸಾಕ್ಷರತೆ 8485.63% ಮತ್ತು ಮಹಿಳೆಯರ ಸಾಕ್ಷರತೆ 7571.62%)<ref>http://www.censusindia.gov.in/2011census/dchb/2914_PART_A_DCHB_SHIMOGA.pdf</ref>. ಇಲ್ಲಿಯ ಜನರ ಮುಖ್ಯ ಜೀವನಾಧಾರ ಕೃಷಿ. ಸಾಮಾನ್ಯವಾಗಿ ಕೃಷಿಕರೇ ಪ್ರಧಾನವಾಗಿರುವ ಹಳ್ಳಿಗಳೇ ಹೆಚ್ಚು. ಭತ್ತ ಪ್ರಮುಖ ಬೆಳೆ ಇದಲ್ಲದೆ ಅಡಿಕೆ, ಶುಂಠಿ, ಜೋಳ, ಬಾಳೆ ಕೂಡ ಬೆಳೆಯಲಾಗುತ್ತದೆ.
 
==ಶಿಕ್ಷಣ ವ್ಯವಸ್ಥೆ==
"https://kn.wikipedia.org/wiki/ಸೊರಬ" ಇಂದ ಪಡೆಯಲ್ಪಟ್ಟಿದೆ