"ಪಾಪೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
("Pupil" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚು
 
[[ಚಿತ್ರ:Eye_iris.jpg|thumb]]
 
'''ಪಾಪೆ'''ಯು ('''ಕನೀನಿಕೆ''') [[ಮಾನವನ ಕಣ್ಣು|ಕಣ್ಣಿನ]] ಕನೀನಿಕಾ ಪಟದ ಮಧ್ಯದಲ್ಲಿ ಸ್ಥಿತವಾಗಿರುವ ಕಪ್ಪುಬಣ್ಣದ ರಂಧ್ರ. ಇದು ಬೆಳಕು [[ರೆಟಿನಾ]]ದ ಮೇಲೆ ಬೀಳಲು ಅವಕಾಶ ನೀಡುತ್ತದೆ. ಪಾಪೆಯನ್ನು ಪ್ರವೇಶಿಸುವ ಬೆಳಕಿನ ಕಿರಣಗಳು ಕಣ್ಣಿನೊಳಗಿನ ಅಂಗಾಂಶಗಳಿಂದ ನೇರವಾಗಿ ಹೀರಲ್ಪಡುವ ಕಾರಣದಿಂದ, ಅಥವಾ ಕಣ್ಣಿನೊಳಗೆ ಕಿರಿದಾದ ಪಾಪೆಯಿಂದ ಬಹುತೇಕವಾಗಿ ಹೊರಬರಲು ಆಗದ ಕಿರಣಗಳಿಂದ ಎಲ್ಲೆಡೆ ಆಗುವ ಪ್ರತಿಫಲನಗಳ ನಂತರ ಹೀರಲ್ಪಡುವ ಕಾರಣದಿಂದ ಇದು ಕಪ್ಪಾಗಿ ಕಾಣುತ್ತದೆ.
 
== ಉಲ್ಲೇಖಗಳು ==
{{Reflist|2}}
 
[[ವರ್ಗ:ಕಣ್ಣು]]
೫,೭೭೯

edits

"https://kn.wikipedia.org/wiki/ವಿಶೇಷ:MobileDiff/936494" ಇಂದ ಪಡೆಯಲ್ಪಟ್ಟಿದೆ