ಸದಸ್ಯ:N.Aishwarya/ಅಂಕಿಅಂಶದ ಸಂಭವನೀಯತೆಯ ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೪ ನೇ ಸಾಲು:
ಫಲಿತಾಂಶ ಗಣವನ್ನು S ನಿಂದ ಸೊಚಿಸುತ್ತೇವೆ. ಪ್ರಯೋಗದ ಪ್ರತಿ ಪುನರಾವರತ೯ನೆಯನ್ನು ಪ್ರಯತ್ನ ಎಂದು ಕರೆಯುತ್ತಾರೆ.
 
ಫಲಿತಾಂಶ ಗಣ S ನ ಉಪಗಣವನ್ನು [[ಘಟನೆ]] ಎಂದು ಕರೆಯುತ್ತಾರೆ.
 
A ಯು S ನ ಉಪಗಣವಾಗಿರಲಿ. ಪ್ರಯೋಗವನ್ನು ಕೈಗೊಂಡಾಗ, A ನಲ್ಲಿರುವ ಒಂದು ಫಲಿತಾಂಶವು ಬಂದರೆ, ಆಗ ನಾವು ಘಟನೆ A ಯು ಸಂಭವಿಸಿದೆ ಎಂದು ಹೇಳುತ್ತೇವೆ.
೬೬ ನೇ ಸಾಲು:
ಪ್ರಯೋಗವು ಫಲಿತಾಂಶವನ್ನು ನೀಡುತ್ತದೆ.
 
ಉದಾ. [[ನಾಣ್ಯ]] "ಹೆಡ್ಸ್"(Heads)ಅಥವಾ ಟೈಲ್ಸ್ (Tails) ಟಾಸ್ ಮಾಡಿ ಮಾಡಿ ಬರುವ ಫಲಿತಾಂಶ.