ಸದಸ್ಯ:N.Aishwarya/ಅಂಕಿಅಂಶದ ಸಂಭವನೀಯತೆಯ ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
ಇವರನ್ನು ಫ್ರೆಂಚಿನ ನ್ಯೂಟೋನ್ ಎಂದು ಸಹ ಕರೆಯುತ್ತಾರೆ.
 
೧೮೧೨ ರಲಿ ಲ್ಯಾಪ್ಲ್ಯಾಸ್[https://en.wikipedia.org/wiki/Pierre-Simon_Laplace] ರವರು ಸಂಕ್ಯಾಶಾಸ್ತ್ರದಲ್ಲಿ[[ಸಂಕ್ಯಾಶಾಸ್ತ್ರ]]ದಲ್ಲಿ ಹಲವಾರು ಮೂಲಭೂತ ಫಲಿತಾಂಶಗಳನ್ನು ಸಿದ್ದಪಡಿಸಿದರು. ಇವರು ಸಂಭವನೀಯತೆಯ ತತ್ವಗಳನ್ನು ಪರಿಚಯಿಸಿದರು.
 
ಅವುಗಳಲ್ಲೊಂದು "ಸಂಭವನೀಯತೆಯು ಪರವಾದ ಘಟನೆಗಳು ಮತ್ತು ಸಂಭವಿಸಬಹುದಾದ ಒಟ್ಟು ಘಟನೆಗಳ ಅನುಪಾತ" ಆಗಿದೆ.
೧೯ ನೇ ಸಾಲು:
<br />
 
[[ಗಣಿತಶಾಸ್ತ್ರ]]ಜ್ಣರು "ಪ್ರಯೋಗ" ಮತ್ತು "[[ಫಲಿತಾಂಶ]]" ಎಂಬ ಪದಗಳನ್ನು ವಿಶಾಲ ಅರ್ಥದಲ್ಲಿ ಬಳಿಸಿದ್ದಾರೆ.
 
ವೀಕ್ಷಣೆಯ ಅಥವಾ ಅಳತೆಯ ಯಾವುದೇ ಪ್ರತಿಕ್ರಿಯೆಯನ್ನು ಪ್ರಯೋಗ ಎಂದು ಕರೆಯುತ್ತಾರೆ. ನವಜಾತ ಶಿಶುವು ಗಂಡೋ ಅಥವಾ ಹೆಣ್ಣೋ, ನಾಣ್ಯವನ್ನು ಚಿಮ್ಮುವುದು, ವಿವಿಧ ಬಣ್ಣಗಳ ಚೆಂಡುಗಳನ್ನು ಒಳಗೊಂಡ ಬ್ಯಾಗಿನಿಂದ ಒಂದು ಚೆಂಡನ್ನು ಆರಿಸಿಕೊಳ್ಳುವುದು ಮತ್ತು ಒಂದು ದಿನದಲ್ಲಿ ಒಂದು ನಿದಿ೯ಷ್ಟ ಸ್ಥಳದಲ್ಲಿ ಉಂಟಾಗುವ ಅಪಘಾತಗಳನ್ನು ವೀಕ್ಷಿಸುವುದು, ಇವುಗಳೆಲ್ಲವೂ ಪ್ರಯೋಗಗಳಿಗೆ ಲೆಲವು ಉದಾಹರಣೆಗಳಾಗಿವೆ.
೧೧೧ ನೇ ಸಾಲು:
<u>೧. ಸಂಚಿತ ವಿತರಣಾ ಕಾರ್ಯ :</u>
 
ನೈಜ ಸಾಲಿನಲ್ಲಿ ಸಂಭವನೀಯತೆ ವಿತರಣೆ ಪಿ ಅನ್ನು [[ಸ್ಕೇಲಾರ್]] ರಾಂಡಮ್ ವೇರಿಯಬಲ್ ಎಕ್ಸ್ ಅರ್ಧ-ಮುಕ್ತ ಮಧ್ಯಂತರದಲ್ಲಿ (−∞, x] ಇರುವ ಸಂಭವನೀಯತೆಯಿಂದ ನಿರ್ಧರಿಸಲಾಗುತ್ತದೆ, ಸಂಭವನೀಯತೆಯ ವಿತರಣೆಯನ್ನು ಅದರ ಸಂಚಿತ ವಿತರಣಾ ಕಾರ್ಯದಿಂದ ಸಂಪೂರ್ಣವಾಗಿ ನಿರೂಪಿಸಲಾಗಿದೆ.