"ವಾಟ್ಸ್ ಆಪ್ ಮೆಸ್ಸೆ೦ಜರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಅಕ್ಷರ ತಪ್ಪು
(ಅಕ್ಷರ ತಪ್ಪು)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
(ಅಕ್ಷರ ತಪ್ಪು)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
}}
 
'''ವಾಟ್ಸ್ ಆಪ್ ಮೆಸ್ಸೆಂಜರ್''' ಸ್ಮಾರ್ಟ್ ಫೋನ್ ಗಳಿಗೆ ಒಂದು ಪ್ರೊಪ್ರೈಟರಿ ವೇದಿಕೆ ಹಾಗೂ ತ್ವರಿತ ಸಂದೇಶವನ್ನು ಕಳಿಸುವ ಕ್ಲೈಂಟ್ ಆಗಿ ನಿಂತಿದೆ. ಅದು ಸಂದೇಶಗಳನ್ನು, ಚಿತ್ರಗಳನ್ನು, ಧ್ವನಿ ಸಂಭಾಷಣೆಗಳನ್ನು, ವೀಡಿಯೋಗಳನ್ನು ಮತ್ತು ದಾಖಲೆಗಳನ್ನು ಅಂತರಜಾಲದ ಮುಖಾಂತರ ಒಬ್ಬ ವ್ಯಕ್ತಿಯ ಸ್ಮಾರ್ಟ್ ಫೋನಿನಿಂದ ಮತ್ತೊಬ್ಬನಿಗೆ ಕಳುಹಿಸಲು ಉಪಯೋಗಿಸುತ್ತದೆ. ಫೆಬ್ರವರಿ ೧೬ ೨೦೧೬ರ ದಾಖಲೆಗಳ ಪ್ರಕಾರ ಪ್ರಪಂಚದಲ್ಲಿ ವಟ್ಸ್ ಆಪ್ ಬಳಸುವ ಸಂಖ್ಯೆಯು ೧೦೦ ಕೋಟಿಯನ್ನು ದಾಟಿದೆ. ಹಾಗೂ ಇದು ವಿಶ್ವದಲ್ಲೇ ಅತೀ ದೊಡ್ಡ ಜನಪ್ರಿಯ ಸಂದೇಶವಾಹಕ ಅಪ್ಲಿಕೇಶನಗಿ ನಿಂತಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಕ್ಯಾಲಿಫೋರ್ನಿಯಾದ ಮೌಂಟ್ ವೀವ್ಯೂನಲ್ಲಿ ಸ್ತಾಪಿತವಾದ ವಾಟ್ಸ್ಯಾಪ್ ಇಂಕ್. ಅನ್ನು ಫೆಬ್ರವರಿ ೧೯ ೨೦೧೪ದು [[ಫೇಸ್ ಬುಕ್ ಇ೦ಕ್ಇಂಕ್.]] ಕ೦ಪನಿಯುಕಂಪನಿಯು ಬರೋಬ್ಬರಿ ೧೯.೩ ಬಿಲಿಯನ್ ಯು.ಎಸ್ ಡಾಲರ್ ಕೊಟ್ಟು ಸ್ವಾಧೀನಪಡಿಸಿಕೊ೦ಡಿತು.
 
==ಇತಿಹಾಸ==
೭೦

edits

"https://kn.wikipedia.org/wiki/ವಿಶೇಷ:MobileDiff/929993" ಇಂದ ಪಡೆಯಲ್ಪಟ್ಟಿದೆ