ಭಾರತದ ಉಪ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೩೬ ನೇ ಸಾಲು:
===ವಿಪಕ್ಷ ಅಭ್ಯರ್ಥಿ===
*ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ಅವರನ್ನು ಉಪ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧ ಪಕ್ಷಗಳು 11 ಜುಲೈ 2017 ಮಂಗಳವಾರ ಸಭೆ ಸೇರಿ ಗೋಪಾಲ ಕೃಷ್ಣ ಗಾಂಧಿಯನ್ನು ಒಮ್ಮತದಿಂದ ಆಯ್ಕೆ ಮಾಡಿವೆ.<ref>http://www.prajavani.net/news/article/2017/07/11/505251.html</ref>
 
===ಉಪರಾಷ್ಟ್ರಪತಿಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆ===
*ಸಂಸತ್‌ ಭವನದಲ್ಲಿ ದಿ.5 ಆಗಸ್ಟ್, 2017 ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾದರು.
*ಶೇಕಡಾ 98.21ರಷ್ಟು ಮತ ಚಲಾವಣೆ;ಒಟ್ಟು 785 ಸಂಸದರ ಪೈಕಿ 771 ಮಂದಿ ಮತ ಚಲಾಯಿಸಿದ್ದಾರೆ.
*ಎಂ. ವೆಂಕಯ್ಯ ನಾಯ್ಡು (ಎನ್‌ಡಿಎ ಅಭ್ಯರ್ಥಿ) ಅವರು ಪಡೆದ ಮತ :516
*ಗೋಪಾಲಕೃಷ್ಣ ಗಾಂಧಿ (ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ)ಪಡೆದ ಮತ:244 <ref>http://www.prajavani.net/news/article/2017/08/05/511393.html</ref>
 
==ನೋಡಿ==