ಸೂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Sūta" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
No edit summary
೧ ನೇ ಸಾಲು:
{{wikify}}
 
{{citation needed}}
'''ಸೂತ''' ಪದವು ಪೌರಾಣಿಕ ಕಥೆಗಳ ಹಾಡುಗಾರರು ಹಾಗೂ ಒಂದು ಮಿಶ್ರ ಜಾತಿ ಎರಡನ್ನೂ ಸೂಚಿಸುತ್ತದೆ. [[ಮನುಸ್ಮೃತಿ]]ಯ ಪ್ರಕಾರ (೧೦.೧೧.೧೭) ಸೂತ ಜಾತಿಯವರು [[ಕ್ಷತ್ರಿಯ]] ತಂದೆ ಹಾಗೂ [[ಬ್ರಾಹ್ಮಣ]] ತಾಯಿಯ ಮಕ್ಕಳಾಗಿರುತ್ತಾರೆ. ಹಲವಾರು ಪುರಾಣಗಳ ನಿರೂಪಕನಾಗಿದ್ದ ಲೋಮಹರ್ಷಣನ ಮಗ [[ಉಗ್ರಶ್ರವಸ್]]‍ನನ್ನು ಸೂತ ಎಂದೂ ಕರೆಯಲಾಗುತ್ತಿತ್ತು. ಹಾಡುಗಾರರು ಸೂತ ಜಾತಿಯ ಸದಸ್ಯರಾಗಿದ್ದರೇ ಎಂಬ ಬಗ್ಗೆ ವಿದ್ವಾಂಸರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಜಾತಿಯಾಗಿ ಸೂತ ಪದದ ಬಳಕೆಯು ಲೋಮಹರ್ಷಣ ಹಾಗೂ ಅವನ ಪುತ್ರ ಉಗ್ರಶ್ರವಸ್ ಸೌತಿಯನ್ನು ವರ್ಣಿಸಲು ಸೂತ ಪದದ ಮುಂಚಿನ ಬಳಕೆಯಿಂದ ಭಿನ್ನವಾಗಿರಬಹುದು ಎಂದು ಲೂಡೊ ರೋಷೇ ಹೇಳುತ್ತಾರೆ. ಸೂತ ಜಾತಿಯು ಪುರಾಣಗಳ ನಿರೂಪಕನಿಂದ ಭಿನ್ನವಾಗಿದೆ ಎಂದು ಆರ್. ಎನ್. ದಂಡೇಕರ್ ಹೇಳುತ್ತಾರೆ.<ref name="Mittal">{{Cite book|url=https://books.google.com/books?id=fz6KBkgEacAC&pg=PA103|title=The Hindu World|last=Mittal|first=Sushil|last2=G. R. Thursby|publisher=Routledge|year=2004|isbn=978-0-415-21527-5|pages=103}}</ref>
 
"https://kn.wikipedia.org/wiki/ಸೂತ" ಇಂದ ಪಡೆಯಲ್ಪಟ್ಟಿದೆ