ಪುಸ್ತಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಪುಸ್ತಕಗಳು '''ಪುಸ್ತಕ''' ಒಂದು ಪಾರ್ಶ್ವದಲ್ಲಿರುವ ಕೀಲಿಗೆ...
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Book_Collage.pngpsargng|thumb|ಪುಸ್ತಕಗಳು]]
 
'''ಪುಸ್ತಕ''' ಒಂದು ಪಾರ್ಶ್ವದಲ್ಲಿರುವ ಕೀಲಿಗೆ ಒಟ್ಟಾಗಿ ಬಂಧಿಸಲಾದ [[ಕಾಗದ]], [[ಚರ್ಮಕಾಗದ]], ಅಥವಾ ಹೋಲುವ ವಸ್ತುಗಳ ಹಾಳೆಗಳ ಸಮೂಹ. ಪುಸ್ತಕದಲ್ಲಿನ ಒಂದು ಹಾಳೆಯ ಪ್ರತಿ ಪಾರ್ಶ್ವವನ್ನು [[ಪುಟ]] ಎಂದು ಕರೆಯಲಾಗುತ್ತದೆ. ಪುಸ್ತಕದ ಪುಟಗಳ ಮೇಲೆ ಬರಹ ಅಥವಾ ಚಿತ್ರಗಳನ್ನು ಮುದ್ರಿಸಬಹುದು ಅಥವಾ ಬರೆಯಬಹುದು. ಕಂಪ್ಯೂಟರ್ ಪರದೆ, ಸ್ಮಾರ್ಟ್‌ಫೋನ್ ಅಥವಾ ವಿ-ಓದು ಸಾಧನದ ಮೇಲೆ ಪುಸ್ತಕವನ್ನು ಹೋಲುವಂತೆ ಸಂವಿಭಾಗಿಸಲಾದ ವಿದ್ಯುನ್ಮಾನ ಚಿತ್ರವನ್ನು ವಿದ್ಯುನ್ಮಾನ ಪುಸ್ತಕ ಅಥವಾ ವಿ-ಪುಸ್ತಕ ಎಂದು ಕರೆಯಲಾಗುತ್ತದೆ.
"https://kn.wikipedia.org/wiki/ಪುಸ್ತಕ" ಇಂದ ಪಡೆಯಲ್ಪಟ್ಟಿದೆ