ಗುಲ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Reverted edits by 197.38.19.115 (talk) to last revision by Bschandrasgr
೧ ನೇ ಸಾಲು:
{{Wikify}}
 
[[File:Horse spleen laparoscopic.jpg|thumb|ಕುದುರೆಯ ಗುಲ್ಮdfd abad///..HHH haemocyte::::sutreಗುಲ್ಮ]]
 
[[ಮಾನವ]]ನ ಉದರದೊಳಗೆ ಎಡಭಾಗದ ಮೇಲಿನ ಮೂಲೆಯಲ್ಲಿರುವ ಒಂದು ಅಂಗ (ಸ್ಪ್ಲೀನ್).
೧೦ ನೇ ಸಾಲು:
ಗುಲ್ಮದ ವಿಶಿಷ್ಟ ರಚನೆಯಿಂದ ದೇಹದ ನಾನಾ ಕಾರ್ಯಗಳು ಜರುಗಿಸಲ್ಪಡುತ್ತಿದ್ದರೂ ಅವು ಗುಲ್ಮದಿಂದಲೇ ನಿರ್ವಹಿಸಲ್ಪಡಬೇಕಾದ ಕಾರ್ಯಗಳಾಗಿರದೆ ಇರುವುದರಿಂದ ಅಗತ್ಯ ಬಿದ್ದರೆ ಗುಲ್ಮವನ್ನು ಶಸ್ತ್ರಕ್ರಿಯೆಯಿಂದ ತೆಗೆದುಬಿಡಲು ಸಾಧ್ಯ. ಆದರೂ [[ಕಶೇರುಕ]]ಗಳ ವಿಕಾಸದಲ್ಲಿ ಅಂದರೆ ಮತ್ಸ್ಯದ್ವಿಚರಿಗಳು, [[ಸರೀಸೃಪ]] ಪಕ್ಷಿಗಳು ಮತ್ತು [[ಸಸ್ತನಿ]]ಗಳಲ್ಲಿ ಗುಲ್ಮ ಕ್ರಮವಾಗಿ ಕ್ರಿಯಾವೈಶಿಷ್ಟ್ಯವನ್ನು ತೋರುವುದು ಗಮನೀಯ. ದವಡೆ ಇಲ್ಲದ ಮತ್ಸ್ಯಾಕಾರಿಗಳು ಮುಂತಾದ ಕೆಳದರ್ಜೆ ಮೀನುಗಳಲ್ಲಿ ಗುಲ್ಮವನ್ನು ಒಂದು ಅಂಗವಾಗಿ ಗುರುತಿಸುವುದು ಕೂಡ ಕಷ್ಟ. ಆದರೆ ಮಿಕ್ಕ [[ಮೀನು]]ಗಳಲ್ಲಿ, ಬೇರೆ ಅಂಗಗಳ ಜೊತೆಗೆ ಕೆಂಪು, ಶ್ವೇತ ಮುಂತಾದ ಎಲ್ಲ ರಕ್ತಕಣಗಳ ಉತ್ಪತ್ತಿಯಲ್ಲಿ ಭಾಗವಹಿಸುವ ಒಂದು ಅಂಗವಾಗಿ ಗುಲ್ಮವನ್ನು ಗುರುತಿಸಬಹುದು. ಅದರಿಂದ ಮುಂದಕ್ಕೆ ಕೆಲವು ಸರೀಸೃಪಗಳು ಮತ್ತು ಎಲ್ಲ ಪಕ್ಷಿ ಸಸ್ತನಿಗಳಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿ ಗುಲ್ಮದಿಂದ ತಪ್ಪಿ ಕೆಂಪು ಮಜ್ಜೆಗೆ ಸೀಮಿತವಾಗುತ್ತದೆ. ಹಾಗೆಯೇ ಸರೀಸೃಪಗಳು ಮತ್ತು [[ಪಕ್ಷಿ]]ಗಳಲ್ಲಿ ದುಗ್ಧರಸನಾಳ ಗಿಣ್ಣುಗಳಲ್ಲಿಯೂ ಗುಲ್ಮದಲ್ಲಿಯಂತೆಯೇ ಉತ್ಪತ್ತಿಯಾಗುತ್ತವೆ. ಭ್ರೂಣದ ಬೆಳೆವಣಿಗೆ ಕಾಲದಲ್ಲಿ ಮಾನವರಲ್ಲಿ ಗುಲ್ಮ ವಿಕಾಸದ ಈ ಘಟ್ಟಗಳನ್ನು ಕಾಣಬಹುದು. ಅಂತೆಯೇ [[ಮಾನವ]]ರಲ್ಲಿ ಕೆಲವು ರೋಗಗಳಲ್ಲಿ ಗುಲ್ಮ ತನ್ನ ವಿಕಾಸದ ಕೆಳಮಟ್ಟದ ಚಟುವಟಿಕೆಯನ್ನು ಅನುಸರಿಸಬಹುದು.
 
== ಗುಲ್ಮದ ರಚನೆ ಮತ್ತು ಕಾರ್ಯ ==
*ನೋಡಿ:[[ಮಾನವನ ಪಚನ ವ್ಯವಸ್ಥೆ]]
ನಮ್ಮ ಎಡ ಅಂಗೈಯನ್ನು ಬೆನ್ನಿನ ಎಡ ಭಾಗದಲ್ಲಿ ಆದಷ್ಟು ಮೇಲೆ ಇಟ್ಟರೆ ಅದು [[ಉದರ]]ದೊಳಗೆ ಗುಲ್ಮ ಇರುವ ಸ್ಥಳವನ್ನು ಸೂಚಿಸುತ್ತದೆ. ಮುಷ್ಟಿಯ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾಗಿಯೂ ಉದ್ದವಾಗಿಯೂ ಗುಲ್ಮ ಉಂಟು. ಇದರ ತೂಕ ಸುಮಾರು 200 ಗ್ರಾಮ್.
"https://kn.wikipedia.org/wiki/ಗುಲ್ಮ" ಇಂದ ಪಡೆಯಲ್ಪಟ್ಟಿದೆ