ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯೦ ನೇ ಸಾಲು:
#ತಂತ್ರಾಂಶ ತಯಾರಕರ ಕೆಲಸ ಏನು ಮತ್ತು ಅದು ಯಾವ ರೀತಿ ಎಂದು ಸರಿಯಾಗಿ ವಿಶದವಾಗಿಸಿ.
#ಇಜ್ಞಾನ ಪ್ರಮುಖವಾಗಿ ವಿಜ್ಞಾನ-ತಂತ್ರಜ್ಞಾನವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಹೊಂದಿರುವುದರಿಂದ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ [[ವಿಕಿಪೀಡಿಯ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು|ವಿಜ್ಞಾನ ಪಠ್ಯ ಲೇಖನಗಳು]] ಮತ್ತು ಅಥವಾ [[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು|ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು]] ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಒಂದು ತಾರ್ಕಿಕ ಹಂತ ಅಥವಾ ಗುರಿ ತಲುಪಿಸಬಹುದು.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೧೯, ೧೧ ಜೂನ್ ೨೦೧೯ (UTC)
:ಧನ್ಯವಾದಗಳು. ಟೆಂಪ್ಲೇಟ್ ಬಳಸಿಕೊಂಡು ಒಂದೇ ರೀತಿಯ ಹಲವು ಲೇಖನಗಳನ್ನು ಸಿದ್ಧಪಡಿಸಲು ಸಾಧ್ಯವೇ ಎಂದು ಪ್ರಾಯೋಗಿಕವಾಗಿ ಪರೀಕ್ಷಿಸಿ ನೋಡುವುದು ನಮ್ಮ ಉದ್ದೇಶ. ತಂತ್ರಾಂಶ ತಯಾರಿಸುವವರ ಕೆಲಸವೂ ಅದೇ ಆಗಿರಲಿದೆ. ನಿರ್ದಿಷ್ಟ ಸ್ವರೂಪದ ಲೇಖನವನ್ನು ಆದಷ್ಟೂ ಸರಳವಾಗಿ ರೂಪಿಸಲು ನೆರವಾಗುವ - ಈ ಉದ್ದೇಶಕ್ಕೆ ಮಾತ್ರ ಸೀಮಿತವಾದ - ತಂತ್ರಾಂಶವೊಂದನ್ನು ಅವರು ರೂಪಿಸುತ್ತಾರೆ. ಇದರಲ್ಲಿ ಟ್ರಯಲ್ ಆಂಡ್ ಎರರ್ ಗೂ ಸಾಕಷ್ಟು ಸಮಯ ಬೇಕಾಗಬಹುದು ಎನ್ನುವುದು ನಮ್ಮ ಊಹೆ. ಲೇಖನದ ವಿಷಯಕ್ಕಿಂತ ಲೇಖನ ತಯಾರಿಸುವ ವಿಧಾನಕ್ಕೆ, ಮತ್ತು ಅದರಲ್ಲಿ ತಂತ್ರಜ್ಞಾನದ ಬಳಕೆಗೆ ನಾವಿಲ್ಲಿ ಪ್ರಾಮುಖ್ಯ ನೀಡುತ್ತಿದ್ದೇವೆ. ತಮ್ಮ ಸಲಹೆಯಂತೆ ವಿಜ್ಞಾನ ಲೇಖನಗಳ ತಯಾರಿಯನ್ನೂ ಮುಂದೊಮ್ಮೆ ಕೈಗೆತ್ತಿಕೊಳ್ಳುವುದು ಸಾಧ್ಯವಾಗಬಹುದೆಂದು ಆಶಿಸುತ್ತೇನೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ. ಧನ್ಯವಾದಗಳು. [[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೦೨:೩೬, ೧೨ ಜೂನ್ ೨೦೧೯ (UTC)