ವಿಶ್ವ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪೦ ನೇ ಸಾಲು:
[[File:World Bank building at Washington.jpg|thumb|ವಾಷಿಂಗ್ಟನ್ನಲ್ಲಿ ವಿಶ್ವ ಬ್ಯಾಂಕ್ ಕಟ್ಟಡ]]
===ವಿಶ್ವ ಬ್ಯಾಂಕ್ ಅನುಷ್ಟಾನ ನೀತಿ===
೧.ಬಡತನ ಮತ್ತು ಹಸಿವು ನಿರ್ಮೂಲನೆ:೧೯೯೦ ರಿಂದ ೨೦೦೪ ರ ಅವಧಿಯಲ್ಲಿ ಬಡತನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಶೇ.೬೦ ರಷ್ಟು ಮಕ್ಕಳು ಆಫ್ರೀಕಾ[[ಆಫ್ರಿಕಾ]] ದೆಶದಲ್ಲಿದ್ದಾರೆಖಂಡದಲ್ಲಿದ್ದಾರೆ.ಅಪೌಷ್ಟಿಕತೆ ಸಮಸ್ಯೆಯನ್ನು ಹೋಗಲಾಡಿಸಲು ಹಲವು ದೇಶಗಳು ಶ್ರಮಿಸುತ್ತಿವೆ
 
೨.ಪ್ರಾಥಮಿಕ ಶಿಕ್ಷಣ:೧೯೯೦ರಲ್ಲಿ ಶಾಲೆಗಲ್ಲಿ ಓದುತ್ತಿರುವ ಮಕ್ಕಳು ಪ್ರಮಾಣ ಶೇ.೮೦ ರಷ್ಟು ಹೆಣ್ಣು ಮಕ್ಕಳು.
೪೬ ನೇ ಸಾಲು:
೩.ಲಿಂಗ ತಾರತಮ್ಯ ಹೋಗಲಾಡಿಸಿ:ವಿಶ್ವದಲ್ಲಿ ಶೇ.೬೦ ರಷ್ಟು ಮಹಿಳೆಯರು ಕುಟುಂಬದಲ್ಲಿ ವೇತನವಿಲ್ಲದೆ ದುಡಿಯುತ್ತಿದ್ದರೆ.ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ವಿಶ್ವ ಬ್ಯಾಂಕ್ ಹಲವು ಕಾರ್ಯಯೋಜನೆಗಳ್ನ್ನು ರೂಪಿಸಿಕಂಡಿದೆ.
 
೪.ಶಿಶು ಮರಣ ಪ್ರಮಾಣ ತಡೆ:ಜಾಗತೀಕವಾಗಿ ಅದರಲ್ಲು ಪ್ರಮುಖವಾಗಿ [[ದಕ್ಷಿಣ ಏಷಿಯಾಏಷ್ಯಾ]] ಮತ್ತು [[ಆಫ್ರಿಕಾ]]ದ ದೇಶದಲ್ಲಿ ಶಿಶುಗಳ ಮರಣ ಪ್ರಮಾಣವು ಗಣನೀಯವಾಗಿ ಇಳಿಮುಖವಾಗಿದೆ.ಒಂದು ಅಂದಾಜಿನ ಪ್ರಕಾರ ೨೦೦೫ರಲ್ಲಿ ೧೦ ಮಿಲಿಯನ್ ಐದು ವರ್ಷಗಳಿಗಿಂತ ಕಡಿಮೆ ಇರುವ ಮಕ್ಕಳು ಸಾವನ್ನ್ಪಿದರು.ಈ ಸಾವುಗಳನ್ನು ಮುಂಜಾಗ್ರತ ಕ್ರಮದಿಂದ ತಪ್ಪಿಸಬಹುದಾಗಿತ್ತು.
 
೫.ಎಚ್.ಐ.ವಿ/ಏಡ್ಸ್?ಮಲೇರಿಯ ಮತ್ತು ಇತರ ಖಾಯಿಲೆಗಳು ವಿರುದ್ಧ ಹೋರಾಟ:ವಾರ್ಷಿಕವಾಗಿ ಹೋಸದಾಗಿ ಎಚ್.ಐ.ವಿ ಪೀಡಿತರ ಸಂಖ್ಯೆ ಮತ್ತು ಏಡ್ಸ್ನೆಂದ ಸಾವನ್ನಪ್ಪುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿದೆ.ಆದರು ಎಚ್.ಐ.ವಿ ಸೋಂಕಿನಿಂದ ಜೀವಿಸುತ್ತಿರುವ ಸಂಖ್ಯೆ ಗಂಅನೀಯವಾಗಿ ಏರಿಕೆಯಾಗುತ್ತಿದೆ.ದಕ್ಷಿಣ ಅಫ್ರಿಕಾದಲ್ಲಿ ಎಚ್.ಐ.ವಿ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚಿದ್ದು,೬ನೇ ಸ್ಥಾನದಲ್ಲಿದೆ.ಜಾಗತೀಕ ಮತ್ತದಲ್ಲಿ ಈ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿದೆ ಆದರು ಇನ್ನು ಶೇಕಡ ೩೦ ರಷ್ಟು ಕೂಡ ತಲುಪಿಲ್ಲ ದಕ್ಷಿಣ ಆಫ್ರಿಕಾದಲ್ಲಿ ಏಡ್ಸ್ ರೋಗದಿಂದ ಸಾವನ್ನಪ್ಪುತ್ತಿರುವುದು ಹೆಚ್ಚಾಗಿದೆ .ಪ್ರತಿ ವರುಷ ೩೦೦ರ ರಿಂದ ೫೦೦ ಮಿಲಿಯನ್ ಮಲೇರಿಯಾ ಪ್ರಕರಣಗಳು ದಾಖಲಾಗುತ್ತಿದ್ದು ಒಣ್ದು ಮೆಲಿಯನ್ ಗೂ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗುತ್ತಿವೆ.ಇದರಲ್ಲಿ ದಕ್ಷಿಣ ಅಫ್ರಿಕಾದಲ್ಲೇ ಶೇಕಡ ೯೫ ರಷ್ಟು ಸಾವು ಪ್ರಕರಣಗಳು ದಾಖಲಾಗಿವೆ.
"https://kn.wikipedia.org/wiki/ವಿಶ್ವ_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ