ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮ ನೇ ಸಾಲು:
:‘ನಾನು‘ ಎಂಬ ತಿಳುವಳಿಕೆಗೆ ಗೋಚರವಾಗುವುದೇ 'ಆತ್ಮ' -ಅಥವಾ[[ಜೀವ]] ಎನ್ನಬಹುದು. ಈ ಬಗ್ಗೆ ದಾರ್ಶನಿಕರಲ್ಲಿ ಮತಬೇಧವಿದೆ.
::'''ಚರ್ವಾಕರು /ನಾಸ್ತಿಕರು/ ಲೋಕಾಯತರು/ ವಿಚಾರವಾದಿಗಳು'''
:ಚರ್ವಾಕರ ಪ್ರಕಾರ ಚೈತನ್ಯವು ದೇಹದ ಗುಣ . ದೇಹದೊಂಂದಿಗೆದೇಹದೊಂದಿಗೆ ಹುಟ್ಟಿ ದೇಹದೊಂದಿಗೆ ನಾಶವಾಗುವುದು. ಪ್ಲಥ್ವಿ,, ಅಪ್,ತೇಜಸ್ಸು , ವಾಯು ಇವುಗಳ ನಿರ್ದಿಷ್ಟ ಪ್ರಮಾಣದ ಮಿಶ್ರಣದ ಫಲ ಜೀವ. ದೇಹವನ್ನು ಹೊರತುಪಡಿಸಿದ ಪ್ರತ್ಯೇಕ ಆತ್ಮವೆಂಬುದಿಲ್ಲ. ದೇಹ ನಾಶವಾದಾಗ ಸೇರಿದ್ದ ತತ್ವಗಳೆಲ್ಲಾ ಮೂಲಕ್ಕೆ ಸೇರಿಕೊಳ್ಳುತ್ತವೆ . ಸಾವಿನ ಆಚೆಗಿನದೆಲ್ಲಾ ಕಲ್ಪನೆ.
::'''ಜೈನ ಧರ್ಮ'''
:ಜೈನರು ಆತ್ಮವನ್ನು ಚೈತನ್ಯವೆಂದು ಒಪ್ಪುತ್ತಾರೆ .ಪ್ರತಿ ಜೀವವೂ ಅನಂತ ಜ್ಞಾನ , ಅನಂತ ದರ್ಶನ , ಅನಂತ ಸಾಮರ್ಥ್ಯಗಳಿಂದ ಕೂಡಿದೆ. ಆದರೆ ಅದನ್ನು ಆವರಿಸಿದ ಕರ್ಮಗಳು ಅವುಗಳನ್ನು ಮರೆ ಮಾಡಿವೆ . ಆ ಗುಣಗಳ ತಾರತಮ್ಯದಿಂದ ಜೀವಿಗಳಲ್ಲಿ ಅನಂತ ಬೇಧಗಳಾಗುತ್ತವೆ. ಜೀವವು ಕರ್ತೃವೂ ಹೌದು ಭೋಕ್ತೃವೂ ಹೌದು. ಜೀವವು ನಿತ್ಯ ಬದಲಾವಣೆ ಹೊಂದುವಂತಹುದು. ಅದು ಶರೀರಕ್ಕಿಂತ ಬೇರೆಯಾದುದು. ಆದರೆ ಅದು ಯಾವ ಶರೀರವನ್ನು ಹೊಂದುವುದೋ , ಅದೇ ಗಾತ್ರ ಹೊಂದುತ್ತದೆ. ಜೀವಿಗಳಲ್ಲಿ ಬದ್ಧ ಜೀವ, ಮುಕ್ತ ಜೀವ ಎಂದು ಎರಡು ಬಗೆ. ಈ ಜಗತ್ತಿನಲ್ಲಿ ಬದುಕಿರುವ ಜೀವಿಗಳು ಬದ್ಧಜೀವಿಗಳು -ಅವುಗಳಿಗೆ ಹುಟ್ಟು-ಸಾವುಗಳುಂಟು. ಇಂದ್ರಿಯಗಳ ಸಂಖ್ಯೆಗನುಸಾರವಾಗಿ ಜೀವಿಗಳನ್ನು ವರ್ಗೀಕರಿಸಲಾಗಿದೆ. ಉದಾಹರಣೆಗೆ ವನಸ್ಪತಿಗಳಿಗೆ ಸ್ಪರ್ಶೇಂದ್ರಿಯ ಮಾತ್ರಾ ಇದೆ. ಮಾನವರೂ ದೇವತೆಗಳೂ ಉತ್ತಮ ಜೀವಿಗಳು.
೧೭ ನೇ ಸಾಲು:
::'''ಬೌದ್ಧಧರ್ಮ ಮಾಧ್ಯಮಿಕರು ಅಥವಾ ಶೂನ್ಯವಾದಿಗಳು'''
 
:ಬೌದ್ಧರು -ಮಾಧ್ಯಮಿಕರು ಅಥವಾ ಶೂನ್ಯವಾದಿಗಳು , [[ಅವಿದ್ಯೆ]] ಅಥವಾ ಸಂವೃತಿಯಿಂದಲೇ 'ನಾನು' ಮುಂತಾದ ಅನುಭವಗಳು ಉಂಟಾಗುತ್ತವೆ ಎನ್ನುತ್ತಾರೆ. ಇದು ನಿರ್ಮೂಲವಾದಾಗ ‘ಪುರುಷಾರ್ಥಸಿದ್ದಿ‘, ಎನ್ನುತ್ತಾರೆ. ಯೋಗಾಚಾರದಲ್ಲಿ (ವಿಜ್ಞಾನವಾದಿಗಳಲ್ಲಿ) ಕ್ಷಣಿಕವಾದ ಬಾಹ್ಯ ಪ್ರಪಂಚವನ್ನು ಅಲ್ಲಗಳೆದು , ಜ್ಞಾನವೊಂದೇ ಸತ್ಯವೆನ್ನುತ್ತಾರೆ. ಈಜಗತ್ತುಈ ಜಗತ್ತು -ಕ್ಷಣಿಕವಾದ ಜ್ಞಾನಗಳ ಪರಂಪರೆ. ಈ ವಿಜ್ಞಾನ ಧಾತುವೇ ಜೀವಾತ್ಮ ; ಆತ್ಮವು ಶುದ್ಧ ಚೈತನ್ಯ ; 'ನಾನು', ಎಂಬುದು ಅನುಭವಗಳ ಸಂವೃತಿ . ಕ್ಷಣಿಕ ವಿಜ್ಞಾನದ ಸಂತಾನವು ಅನೇಕ . ಅಂತೆಯೇ ಜೀವಾತ್ಮರೂ ಅನೇಕ . ಇವರ ನಿತ್ಯತೆ ನದಿಯ ನೀರಿನಂತೆ (ನದಿಯ ನೀರು ನೋಡುವಾಗ ಒಂದೇ ಆಗಿ ಕಾಣುವುದು-ಆದರೆ ಪ್ರತಿ ಕ್ಷಣದಲ್ಲೂ ಬದಲಾವಣೆ ಆಗುತ್ತಿರುವುದು) ಸ್ವರೂಪ ನಿತ್ಯತೆಯಲ್ಲ ; ಈ ಅಭಿಪ್ರಾಯವನ್ನು ಸೌತ್ರಾಂತಿಕರೂ , ವೈಭಾಷಿಕರೂ ಒಪ್ಮ್ಪತ್ತಾರೆಒಪ್ಪುತ್ತಾರೆ.
 
== ಷಡ್ ದರ್ಶನಗಳಲ್ಲಿ ಜೀವಾತ್ಮ ==
::'''ಸಾಂಖ್ಯ ಮತ್ತು ಯೋಗ ದರ್ಶನ''' =(“ಜೀವ”)