ಚಿದಂಬರ ರಹಸ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
[[Image:Chidampara_rahasya.jpg|frame|ಚಿದಂಬರ ರಹಸ್ಯ]]
==ಹಿನ್ನೆಲೆ==
ಏಲಕ್ಕಿ ಬೆಳೆ ಕುಸಿದಿರುವುದರ ಪರಿಣಾಮವಾಗಿ ಎಚ್ಚೆತ್ತ ಕೇಂದ್ರ ಸರ್ಕಾರ 'ಶಾಮನಂದನ ಅಂಗಾಡಿ' ಎಂಬುವಎಂಬ ಆಫಿಸರನ್ನು ತನಿಖೆಗೆಂದು ಕೆಸರೂರಿಗೆ ಕಳುಹಿಸಿದಾಗ ಅಲ್ಲಿನ ವಾತಾವರಣ ರಂಗೇರುತ್ತದೆ. ಸಮಾಜದ ಕೆಟ್ಟ ಆಗುಹೋಗುಗಳಿಂದ ಒಳಗೊಳಗೇ ಕುದಿಯುತ್ತಿದ್ದ ಕೆಸರೂರು, ಅಂಗಾಡಿ, ವಿಚಾರವಾದಿಗಳ ಸಂಘ, ಬೇರಿಯ ಕಳ್ಳಸಾಗಾಣಿಕೆದಾರರ ಸೈನ್ಯ, ವೆಂಕಟರಮಣನ ಭಕ್ತರ ಸೈನ್ಯದ ನಡುವೆ ನಲುಗುತ್ತಿರಲು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯಾಗಿದ್ದ ಜೋಗಿಹಾಳರ ನಿಗೂಢ ಸಾವಿನ, ಏಲಕ್ಕಿ ಬೆಳೆಯ ಅವಸಾನದ, ಮತ್ತಿತರೆ ಬೆಳವಣಿಗೆಗಳ ಹಿಂದಿರುವ ಚಿದಂಬರ ರಹಸ್ಯವನ್ನು ಕಂಡುಹಿಡಿಯಲು ಕೆಲ ಬುದ್ಧಿ ಜೀವಿಗಳು ಹೂಡುವ ಪ್ರಯತ್ನವೇ ಇದರ ಕಥಾವಸ್ತು.
 
{{ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು}}
೧೨ ನೇ ಸಾಲು:
 
 
ಕನ್ನಡದ ಕವಿಗಳಲ್ಲಿ ಕ೦ಡ ಕೆಲವೇ ಕೆಲವು ಸಾಹಿತಿಗಳ ಪೈಕಿ ತೇಜಸ್ವಿಯವರು ರಚಿಸಿದ ಚಿಸ೦ಬರ ರಹಸ್ಯ ಸಾಹಿತ್ಯದ ಸೊಬಗನ್ನು ಬಿ೦ಬಿಸುವಲ್ಲಿ ಯಶಸ್ವಿಯಾಗಿದೆ ಎ೦ಬುದು ಈ ಬರಹದಸ್ಟೇ ಸತ್ಯ ಮಲೆನಾಡಿನ ಸೊಬಗಿನ ಸೌದರ್ಯದ ಬಿ೦ಬದ ಪ್ರತೀಕ, ಕೆಸ್ತೊರಿನ ಪರಿಸ್ತಿತಿಯು ಹದಗೆಟ್ಟಿದ್ದ ಸ೦ದರ್ಬದಲ್ಲಿ ಅ೦ಗಡಿಯವರ ಪತ್ತೆದಾರಿಕೆಲಸಪತ್ತೆದಾರಿ ಕೆಲಸ ಅವರ ಸಾವಿನೊಡನೆ ಪ್ರಾರ೦ಬವಾದಪ್ರಾರ೦ಭವಾದ ಸಮಸ್ಯೆಗಳು ಎರಡು ದರ್ಮಗಳಧರ್ಮಗಳ ನಡುವಿನ ಬಿನ್ನಹಗಳ ಆಗರವಾಗುವ ಕೆಸರುರಿನಕೆಸರೂರಿನ ಚರಿತ್ರೆ ಚರಿಥ್ರೆ ನಿಜಕ್ಕುನಿಜಕೂ ಮರುಕ ಹುಟ್ಟಿಸುವುದರಲ್ಲಿ ಸದೆಹವಿಲ್ಲ ಪೊರ್ಣಚಂದ್ರ ತೇಜಸ್ವಿಯವರ ಕೃತಿಯಲ್ಲಿ ಚಿದಂಬರ ರಹಸ್ಯ ಮಹತ್ವದ ಸಸ್ತಾನವನ್ನು ಗಿಟ್ಟಿಸಿದೆ
ಗೊಸುಳಿಗಳು ಮಸಿದಿಯ ಬಳಿ ಕಡು ಹ೦ದಿಯನ್ನು ಹಿಡಿಯಲು ಇರಿಸಿದ್ದ ಮದ್ದಿನಿ೦ದ ಗಯಗೊ೦ಡ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯಾಗಿದ್ದ ಜೋಗಿಹಾಳರ ನಿಗೂಢ ಸಾವಿನಿ೦ದ ಕ್ರೊದಗೊ೦ಡ ಹಿ೦ದುಗಳು (ಹಗೆಯೆ ಮುಸಲ್ಮನರು ನಮಾಜಿಗೆ೦ದು ಬ೦ದ ಮುಸಲ್ಮನರು ಸಯಲೆ೦ದು ಮದ್ದು ಇರಿಸಿದ್ದಾರೆ೦ದು ತಿಳಿದಿದ್ದು ಮಹಾ ಪ್ರಮಾದಕ್ಕೆ ಕರಣವಾಯಿತು)
ಮುಸಲ್ಮಾನರ ಕಾಲೊನಿಗೆ ಬೆ೦ಕಿ ಹಚ್ಚಲಯಿತದರು ಯರಿಗೊ ತಪ್ಪಿನ ಅರಿವಿಗೆ ಬರದಿದ್ದುದ್ದು ನಿಜಕ್ಕು ಶೊಚನಿಯ ಸ೦ಗತಿಯೆ ಸರಿ
"https://kn.wikipedia.org/wiki/ಚಿದಂಬರ_ರಹಸ್ಯ" ಇಂದ ಪಡೆಯಲ್ಪಟ್ಟಿದೆ