"ರಕ್ತಸ್ರಾವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
("Bleeding" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚು
[[ಚಿತ್ರ:Bleeding_finger.jpg|thumb|ಬೆರಳಿನ ಗಾಯದಿಂದ ರಕ್ತಸ್ರಾವವಾಗುತ್ತಿರುವುದು]]
 
'''ರಕ್ತಸ್ರಾವ''' ಎಂದರೆ [[ರಕ್ತಪರಿಚಲನೆಯ ವ್ಯವಸ್ಥೆ]]ಯಿಂದ ಹಾನಿಗೊಳಗಾದ ರಕ್ತನಾಳಗಳ ಮೂಲಕ [[ರಕ್ತ]] ಹೊರಹೋಗುತ್ತಿರುವ ಸ್ಥಿತಿ.<ref>{{Cite web|url=http://www.healthline.com/adamcontent/bleeding|title=Bleeding Health Article|publisher=Healthline|access-date=2007-06-18}}</ref> ರಕ್ತಸ್ರಾವವು ಆಂತರಿಕವಾಗಿ ಆಗಬಹುದು, ಅಥವಾ ಬಾಹ್ಯದಲ್ಲಿ ಆಗಬಹುದು, [[ಬಾಯಿ]], [[ಮೂಗು]], [[ಕಿವಿ]], ಮೂತ್ರ ವಿಸರ್ಜನಾ ನಾಳ, [[ಯೋನಿ]] ಅಥವಾ [[ಗುದ]]ದಂತಹ ಸಹಜ ರಂಧ್ರದ ಮೂಲಕ, ಅಥವಾ [[ಚರ್ಮ]]ದಲ್ಲಿ ಆಗಿರುವ ಗಾಯದ ಮೂಲಕ. ಹೈಪೊವಲೀಮಿಯಾ ಎಂದರೆ ರಕ್ತದ ಪ್ರಮಾಣದಲ್ಲಿ ಭಾರೀ ಕೊರತೆಯಾಗುವುದು, ಮತ್ತು ವಿಪರೀತ ರಕ್ತನಷ್ಟದಿಂದ ಉಂಟಾಗುವ ಮರಣವನ್ನು ರಕ್ತಕಳೆತ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಒಬ್ಬ ಆರೋಗ್ಯವಂತ ವ್ಯಕ್ತಿಯು ಯಾವುದೇ ಗಂಭೀರ ವೈದ್ಯಕೀಯ ತೊಂದರೆಗಳಿಲ್ಲದೆ ಒಟ್ಟು ರಕ್ತದ ಪ್ರಮಾಣದ ಶೇಕಡ ೧೦-೧೫ ರಷ್ಟು ನಷ್ಟವನ್ನು ಸಹಿಸಿಕೊಳ್ಳಬಲ್ಲನು (ಇದಕ್ಕೆ ಹೋಲಿಸಿದರೆ, [[ರಕ್ತ ದಾನ]]ದಲ್ಲಿ ಸಾಮಾನ್ಯವಾಗಿ ದಾನಿಯ ರಕ್ತದ ಶೇಕಡ ೮-೧೦ ರಷ್ಟು ಪ್ರಮಾಣವನ್ನು ತೆಗೆಯಲಾಗುತ್ತದೆ). ರಕ್ತಸ್ರಾವವನ್ನು ನಿಲ್ಲಿಸುವ ಅಥವಾ ನಿಯಂತ್ರಿಸುವ ಕ್ರಿಯೆಯನ್ನು ರಕ್ತಸ್ತಂಭನ ಎಂದು ಕರೆಯಲಾಗುತ್ತದೆ ಮತ್ತು ಪ್ರಾಥಮಿಕ ಚಿಕಿತ್ಸೆ ಹಾಗೂ [[ಶಸ್ತ್ರಚಿಕಿತ್ಸೆ]] ಎರಡರ ಮುಖ್ಯ ಭಾಗವಾಗಿದೆ.
೫,೮೦೭

edits

"https://kn.wikipedia.org/wiki/ವಿಶೇಷ:MobileDiff/913532" ಇಂದ ಪಡೆಯಲ್ಪಟ್ಟಿದೆ