ಮರಿಯ ರೆಸ್ಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Sangappadyamani moved page ಕರಡು:ಮರಿಯ ರೆಸ್ಸ to ಮರಿಯ ರೆಸ್ಸ over redirect
No edit summary
೧ ನೇ ಸಾಲು:
ಮರಿಯಾ ಎ ರೆಸ್ಸ ಅವರು ಫಿಲಿಪಿನೊ [[ದೇಶ]]ದ [[ಪತ್ರಕರ್ತ|ಪತ್ರಕರ್ತೆ]] ಹಾಗು ಬರಹಗಾರ್ತಿ. ಇವರು ರಾಪ್ಲೇರ್<ref>https://www.rappler.com/</ref> ಅಂತರ್ಜಾಲ [[ಮಾಧ್ಯಮ]]ದ ಸಹ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಎರಡು ದಶಕದಿಂದ [[ಆಗ್ನೇಯ ಏಷ್ಯಾ]] ವಿಭಾಗದಿಂದ ಮುಖ್ಯ ತನಿಖಾ ವರದಿಗಾರರಾಗಿ ಸಿಎನ್ಎನ್ ಅಲ್ಲಿ ಕಾ‍ರ್ಯ ನಿರ್ವಹಿಸಿದ್ದಾರೆ. ಫೆಬ್ರವರಿ ೧೩, ೨೦೧೯ ರಂದು ವಂಚನೆಗೊಳಗಾದ [[ಸುದ್ದಿ]] ಮತ್ತು ಸಾಂಸ್ಥಿಕ [[ತೆರಿಗೆ]]ಗಳ ವಿವಿಧ ನಿದರ್ಶನಗಳ [[ಆರೋಪ]]ಗಳ ಮಧ್ಯೆ "ಸೈಬರ್ ಮಾನನಷ್ಟ" ದಕ್ಕಾಗಿ ಅವರನ್ನು [[ಬಂಧನ|ಬಂಧಿಸ]]ಲಾಯಿತುಬಂಧಿಸಲಾಯಿತು.<ref>https://www.theguardian.com/world/2019/feb/14/maria-ressa-arrest-everything-you-need-to-know-about-the-rappler-editor</ref>
https://www.theguardian.com/world/2019/feb/14/maria-ressa-arrest-everything-you-need-to-know-about-the-rappler-editor</ref>
 
==ಆರಂಭಿಕ ಜೀವನ==
"https://kn.wikipedia.org/wiki/ಮರಿಯ_ರೆಸ್ಸ" ಇಂದ ಪಡೆಯಲ್ಪಟ್ಟಿದೆ