ಕರೆಂಟ್ ಇವೆಂಟ್ಸ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Bot: Orphan page, add template
 
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
 
'''ಕರೆಂಟ್ ಇವೆಂಟ್ಸ್''' : ಡೆಹ್ರಾ ಡೂನಿನಿಂದ [[ಇಂಗ್ಲಿಷ್]] [[ಭಾಷೆ]]ಯಲ್ಲಿ ಪ್ರಕಟವಾಗುವ ಮಾಸಪತ್ರಿಕೆ. ಸ್ಥಾಪನೆ: 1955 ಮೇಜರ್ ಜನರಲ್ ಡಿ.ಕೆ.ಪಾಲಿಟ್ ಪ್ರಧಾನ ಸಂಪಾದಕ, ದೇವದತ್ ಸಂಪಾದಕ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಾಜಕೀಯ ಘಟನೆಗಳ ಸುದ್ದಿಗಳೇ ಅಲ್ಲದೆ ರಕ್ಷಣೆ, [[ವಿಜ್ಞಾನ]], [[ಕಲೆ]], [[ಕಾನೂನು]], [[ವಾಣಿಜ್ಯ ಬೆಳೆ|ವಾಣಿಜ್ಯ]], [[ಸಿನಮಾ|ಚಿತ್ರ]] ಪ್ರಪಂಚ, [[ಕ್ರೀಡೆಗಳು|ಕ್ರೀಡೆ]], ಪುಸ್ತಕ ಪ್ರಪಂಚ ಮುಂತಾದ ವನ್ನು ಕುರಿತ ಪ್ರಚಲಿತ ವಿಚಾರಗಳಿಗೂ ಈ ಪತ್ರಿಕೆ ಮೀಸಲಾಗಿದೆ. ಸೇನಾ ಸಿಬ್ಬಂದಿಯ ಜನರಲ್ಲಿ ಈ ಪತ್ರಿಕೆಗೆ ಬಹಳ ಬೇಡಿಕೆಯುಂಟು. ಅಷ್ಟೇ ಅಲ್ಲ; ಆಡಳಿತಗಾರರು, ವಿಶಿಷ್ಟ ಉದ್ಯೋಗಾಕಾಂಕ್ಷಿಗಳು, ಬುದ್ಧಿಜೀವಿಗಳು-ಮುಂತಾದ ಎಲ್ಲರ ಅವಶ್ಯಕತೆಗಳನ್ನೂ ಇದು ಪುರೈಸುತ್ತದೆ. ಬಹುಶ್ರುತತ್ವವನ್ನು ಬೆಳಸಿಕೊಳ್ಳ ಲಿಚ್ಚಿಸುವವರಿಗೂ ನಾನಾ ಸ್ಪರ್ಧಾ ಪರೀಕ್ಷೆಗಳಿಗೆ ಅಭ್ಯರ್ಥಿಗಳಾಗುವವರಿಗೂ ಈ ಪತ್ರಿಕೆ ವಿಪುಲವಾದ ಸಾಮಗ್ರಿ ಯನ್ನೊದಗಿಸುತ್ತದೆ. <ref>http://vijaykarnataka.indiatimes.com/district/raichuru/-/articleshow/52822734.cms</ref>(ಎಚ್.ಎಸ್.ಎಚ್.)
"https://kn.wikipedia.org/wiki/ಕರೆಂಟ್_ಇವೆಂಟ್ಸ್‌" ಇಂದ ಪಡೆಯಲ್ಪಟ್ಟಿದೆ