ವೃಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Testicle" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
[[ಚಿತ್ರ:Figure_28_01_03.JPG|thumb|ವೃಷಣದ ಒಳಗಿನ ರಚನೆ]]
'''ವೃಷಣ''' ('''ತರಡು''', '''ಬೀಜ''') ಮಾನವ ಸೇರಿದಂತೆ ಎಲ್ಲ ಪ್ರಾಣಿಗಳಲ್ಲಿನ ಗಂಡು ಸಂತಾನೋತ್ಪತ್ತಿ ಗ್ರಂಥಿಯಾಗಿದೆ. ಇದು ಹೆಣ್ಣಿನ [[ಅಂಡಾಶಯ]]ಕ್ಕೆ ಸಮಾನರೂಪಿಯಾಗಿದೆ. ವೃಷಣಗಳ ಕ್ರಿಯೆಗಳೆಂದರೆ ವೀರ್ಯಾಣು ಮತ್ತು ಪುಂಜನಕಗಳು (ಟೆಸ್ಟೊಸ್ಟರೋನ್) ಎರಡನ್ನೂ ಉತ್ಪತ್ತಿಮಾಡುವುದು.
 
'''ವೃಷಣ'''ವು ('''ತರಡು''', '''ಬೀಜ''') ಮಾನವ ಸೇರಿದಂತೆ ಎಲ್ಲ ಪ್ರಾಣಿಗಳಲ್ಲಿನ ಗಂಡು ಸಂತಾನೋತ್ಪತ್ತಿ ಗ್ರಂಥಿಯಾಗಿದೆ. ಇದು ಹೆಣ್ಣಿನ [[ಅಂಡಾಶಯ]]ಕ್ಕೆ ಸಮಾನರೂಪಿಯಾಗಿದೆ. ವೃಷಣಗಳ ಕ್ರಿಯೆಗಳೆಂದರೆ ವೀರ್ಯಾಣು ಮತ್ತು ಪುಂಜನಕಗಳು (ಟೆಸ್ಟೊಸ್ಟರೋನ್) ಎರಡನ್ನೂ ಉತ್ಪತ್ತಿಮಾಡುವುದು.
 
ಗಂಡುಗಳು ಸಮಾನ ಗಾತ್ರದ ಎರಡು ವೃಷಣಗಳನ್ನು ವೃಷಣ ಕೋಶದೊಳಗೆ ಹೊಂದಿರುತ್ತವೆ. ವೃಷಣ ಕೋಶವು ಉದರದ ಗೋಡೆಯ ವಿಸ್ತರಣೆಯಾಗಿರುತ್ತದೆ. ವೃಷಣ ಕೋಶದ ಅಸಮಾನತೆಯು ಅಸಾಮಾನ್ಯವಲ್ಲ: ರಕ್ತನಾಳ ವ್ಯವಸ್ಥೆಯ ರಚನೆಯಲ್ಲಿನ ವ್ಯತ್ಯಾಸಗಳ ಕಾರಣ ಒಂದು ವೃಷಣವು ಮತ್ತೊಂದಕ್ಕಿಂತ ಮತ್ತಷ್ಟು ಕೆಳಗೆ ವಿಸ್ತರಿಸಿರುತ್ತದೆ.
Line ೯ ⟶ ೧೧:
* [[wiktionary:Thesaurus:testicles|List of synonyms and slang words for testicles in many languages]] at [[wiktionary:Wiktionary:Thesaurus|Wiktionary's Thesaurus]]
* [https://www.proteinatlas.org/humanproteome/testis Testis at the Human Protein Atlas]
 
[[ವರ್ಗ:ಸಸ್ತನಿ ಅಂಗರಚನಾಶಾಸ್ತ್ರ]]
"https://kn.wikipedia.org/wiki/ವೃಷಣ" ಇಂದ ಪಡೆಯಲ್ಪಟ್ಟಿದೆ