ವಸ್ತುಪ್ರದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Exhibition" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
೧ ನೇ ಸಾಲು:
 
[[ಚಿತ್ರ:Affischutställning,_Riksutställningars_entre,_2015-11.jpg|thumb|ಭಿತ್ತಿಪತ್ರ ಪ್ರದರ್ಶನ, ೨೦೧೫]]
ಅತ್ಯಂತ ಸಾಮಾನ್ಯ ಅರ್ಥದಲ್ಲಿ, '''ವಸ್ತುಪ್ರದರ್ಶನ'''ವು ಆಯ್ದ ವಸ್ತುಗಳ ಕ್ರಮಗೊಳಿಸಿದ ಪ್ರಸ್ತುತಿ ಮತ್ತು ಪ್ರದರ್ಶನ. ಆಚರಣೆಯಲ್ಲಿ, ವಸ್ತುಪ್ರದರ್ಶನಗಳು ಸಾಮಾನ್ಯವಾಗಿ [[ವಸ್ತುಸಂಗ್ರಹಾಲಯ]], ಕಲಾಸೌಧ, [[ಉದ್ಯಾನ]], ಗ್ರಂಥಾಲಯ, ಪ್ರದರ್ಶನ ಗೋಡೆ, ಅಥವಾ ವಿಶ್ವ ಜಾತ್ರೆಗಳಂತಹ ಒಂದು ಸಾಂಸ್ಕೃತಿಕ ಅಥವಾ ಶೈಕ್ಷಣಿಕ ಆವರಣದಲ್ಲಿ ಏರ್ಪಾಟಾಗುತ್ತವೆ. ವಸ್ತುಪ್ರದರ್ಶನಗಳು ಪ್ರಧಾನ ವಸ್ತುಸಂಗ್ರಹಾಲಯಗಳು ಹಾಗೂ ಹೆಚ್ಚು ಚಿಕ್ಕ ಚಿತ್ರಶಾಲೆಗಳು ಎರಡೂ ಕಡೆಗಳಲ್ಲಿನ ಕಲೆ, ವಿವರಣಾತ್ಮಕ ವಸ್ತುಪ್ರದರ್ಶನಗಳು, ಪ್ರಕೃತಿ ಚರಿತ್ರೆ ವಸ್ತುಸಂಗ್ರಹಾಲಯಗಳು ಹಾಗೂ ಇತಿಹಾಸ ವಸ್ತುಸಂಗ್ರಹಾಲಯಗಳು, ಮತ್ತು ಹೆಚ್ಚು ವಾಣಿಜ್ಯ ಕೇಂದ್ರೀಕೃತ ವಸ್ತುಪ್ರದರ್ಶನಗಳು ಹಾಗೂ ವ್ಯಾಪಾರ ಜಾತ್ರೆಗಳಂತಹ ಪ್ರಕಾರಗಳು ಕೂಡ ಸೇರಿದಂತೆ ಅನೇಕ ವಸ್ತುಗಳನ್ನು ಒಳಗೊಳ್ಳಬಹುದು.
Line ೬ ⟶ ೫:
 
== ಬಾಹ್ಯ ಕೊಂಡಿಗಳು ==
* [https://www.fgsi.co.in/blog/purpose-of-exhibition/ WHAT IS THE PURPOSE OF EXHIBITION?]
 
[[ವರ್ಗ:ಸಾಂಸ್ಕೃತಿಕ ಆಯೋಜನೆಗಳು]]
"https://kn.wikipedia.org/wiki/ವಸ್ತುಪ್ರದರ್ಶನ" ಇಂದ ಪಡೆಯಲ್ಪಟ್ಟಿದೆ