ಸಹಾಯ:ಸಂಪಾದನೆ FAQ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
ಸ್ವಂತ ಲೇಖನವಿರುವ ಸುದ್ದಿಯನ್ನು ಸೇರಿಸುವುದು ವಿಕಿಪೀಡಿಯಾದಲ್ಲಿ ವಾಡಿಕೆ. ಅಲ್ಲದೇ ಲೇಖನಗಳವರೆಗೆ ಓದುಗರು ತಲುಪಲಿ ಎಂದೇ ಸುದ್ದಿ ಕಾಲಂ ಇರುವುದು. ವಿಶ್ವಕೋಶವು ನಿರಂತರ ಸುದ್ದಿಯ ಕೇಂದ್ರವಲ್ಲವಾದ್ದರಿಂದ ಕೇವಲ ಪ್ರಮುಖವಾದ ಸುದ್ದಿಯನ್ನು ಸೇರಿಸಲಾಗುತ್ತದೆ. ಅದೂ ಕೂಡ ಅದರ ಬಗ್ಗೆ ಒಂದು ಲೇಖನವಿದ್ದ ಪಕ್ಷದಲ್ಲಿ ಮಾತ್ರ. (ಬೇಕಿದ್ದಲ್ಲಿ ಸುದ್ದಿ ಸೇರಿಸಲು ಉತ್ಸಾಹವಿರುವವರು ಲೇಖನವೊಂದನ್ನು ಸೇರಿಸಿ ಸುದ್ದಿ ಕಾಲಂ ಸೇರುವಂತೆ ಮಾಡಬಹುದು).
ಸುದ್ದಿ ಸೇರಿಸಲು ಕೆಲವು ಮಾರ್ಗದರ್ಶಿಗಳು:
*ಸುದ್ದಿ ಉದ್ದೇಶಿಸುವ ಪ್ರಮುಖ ವಸ್ತು/ವ್ಯಕ್ತಿ/ವಿಷಯಗಳ ಬಗ್ಗೆ '''ಕನ್ನಡ ವಿಶ್ವಕೋಶದಲ್ಲೊಂದು ಲೇಖನವಿರಬೇಕು'''.
*ಸುದ್ದಿ ಮಹತ್ವದ್ದಾಗಿರಬೇಕು - ಉದಾಹರಣೆಗೆ [[:en: | ಆಂಗ್ಲ ವಿಕಿಪೀಡಿಯ]] ನೋಡಿ.
*ಸುದ್ದಿ ಚುಟುಕಾಗಿರಬೇಕು - ಒಂದು ವಾಕ್ಯವಾದಲ್ಲಿ ಒಳಿತು.
"https://kn.wikipedia.org/wiki/ಸಹಾಯ:ಸಂಪಾದನೆ_FAQ" ಇಂದ ಪಡೆಯಲ್ಪಟ್ಟಿದೆ